36 ವರ್ಷದ ಅಂಕಲ್ ಜೋತೆ ಸಂಬಂಧ ಇಟ್ಟುಕೊಂಡಿದ್ದ 21ರ ಯುವತಿ. ಮದುವೆ ಆಗು ಎಂದು ಅಂಕಲ್ ಒತ್ತಾಯ ಮಾಡಿದಾಗ ಯುವತಿ ಮಾಡಿದ್ದೇನು ನೋಡಿ!!! ಶಾ ಕ್ ಆಗುತ್ತೀರಿ!!
Eeshwari and vijaykumar: ಸಮಾಜದಲ್ಲಿನ ಜನರ ಮನಸ್ಥಿತಿಯೂ ಬದಲಾಗಿದೆ. ಹೀಗಾಗಿ ದಿನಬೆಳಗಾಗದರೆ ಕೊ-ಲೆ, ಆತ್ಯಾ-ಚಾರ, ಆತ್ಮಹ-ತ್ಯೆ ಎನ್ನುವ ಪ್ರಕರಣಗಳು ಬೆಳಕಿಗೆ ಬಂದು ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಎಲ್ಲರೂ ಶಾಕ್ ಆಗುವಂತಹ ಘಟನೆಯೊಂದು ನಡೆದಿದ್ದು, 21 ವರ್ಷದ ಯುವತಿಯೂ 36 ವರ್ಷದ ವ್ಯಕ್ತಿಯ ಕಥೆ ಮುಗಿಸಿದ್ದಾಳೆ. ಚಾರ್ಟರ್ಡ್ ಅಕೌಂಟೆನ್ಸಿ ಓದುತ್ತಿರುವ 21 ವರ್ಷದ ಬಾಲಕಿ ಈಶ್ವರಿ 36 ವರ್ಷದ ಅಂಕಲ್ ಗೆ ಮಾಡಿದ್ದೇನು ಕೇಳಿದರೆ ಖಂಡಿತಾ ನೀವೆಲ್ಲ ನಡುಗಿತ್ತೀರಿ. ಈ ಯುವತಿಯೇನು ಅವಿದ್ಯಾವಂತೆ ಅಲ್ಲವೇ ಅಲ್ಲ. ಈಕೆ ಹತ್ತನೇ […]
Continue Reading