ಅಂದು ಅವಕಾಶಕ್ಕಾಗಿ ಕಾಯುತ್ತಿದ್ದ ಗಾಯಕ ನವೀನ್ ಸಜ್ಜು ಅವರ ಹೊಸ ಕನಸಿನ ಭವ್ಯಬಂಗಲೆ ಹೇಗಿದೆ ಗೊತ್ತಾ.? ಅಬ್ಬಬ್ಬಾ ಮನೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!!

ಸುದ್ದಿ

ನಮಸ್ತೆ ವೀಕ್ಷಕರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನೆಮಾರಂಗದಲ್ಲಿ ನಟ ಹಾಗೂ ನಟಿಯರು ಒಂದಲ್ಲ ಒಂದು ರೀತಿಯಲ್ಲಿ ಭಾರೀ ಸುದ್ದಿಯಾಗುತ್ತಿದ್ದಾರೆ. ಅವರು ಪಟ್ಟಂತ ಕಷ್ಟಗಳಿಗೆ ಪ್ರತಿಫಲ ಸಿಕ್ಕಾಗ ಬೆಳಕಿಗೆ ಬರೋದು ತಪ್ಪಲ್ಲ ಬಿಡಿ. ಅಂತಹದ್ದೆ ಸುದ್ಧಿ ಒಂದು ನಿಮಗೆ ನಾವು ತಿಳಿಸುತ್ತೇವೆ ಬನ್ನಿ. ನಮ್ಮ ಕನ್ನಡ ಸಿನೆಮಾರಂಗದ ಅದ್ಭುತ ಗಾಯಕ ಹಾಗೂ ಬಿಗ್ ಬಾಸ್ ಸೀಸೆನ್ 6 ರ ಸ್ಪರ್ಧಿ ನವೀನ್ ಸಜ್ಜು ಅವರು ಮೈಸೂರಿನಲ್ಲಿ ಹೊಸ ಮನೆಯನ್ನು ಕಟ್ಟಿಸಿದ್ದು ಮನೆಯ ಗೃಹಪ್ರವೇಶದ ಸುಂದರ ಕ್ಷಣಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನವೀನ್ ಸಜ್ಜು ಅವರ ಮನೆ ಹೇಗಿದೆ ಗೊತ್ತಾ ಮನೆಯ ಬೆಲೆ ಎಷ್ಟು ಗೊತ್ತಾ?

ನವೀನ್ ಸಜ್ಜು ಅವರ ಹೊಸ ಮನೆಯ ಗೃಹಪ್ರವೇಶದ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿ ಅಭಿಮಾನಿಗಳು ಶುಭ ಹಾರೈಕೆಗಳನ್ನು ತಿಳಿಸಿದ್ದು ಬಿಗ್ ಬಾಸ್ ಶೋನಲ್ಲಿ ನವೀನ್ ಸಜ್ಜು ಅಕ್ಷತಾ ಪಾಂಡವಪುರ ಭಾವಹಿಸಿದ್ದರು. ಆ ವೇಳೆ ಅವರ ಮದ್ಯೆ ಹುಟ್ಟಿಕೊಂಡಿದ್ದ ಸ್ನೇಹ ಇಂದು ಕೂಡ ಮುಂದುವರಿದಿದೆ ಅಂದಿನಿಂದ ಇಂದಿನವರೆಗೂ ಅವರಿಬ್ಬರೂ ಪರಸ್ಪರ ಒಬ್ಬರ ಮನೆಯ ಕಾರ್ಯಕ್ರಮಕ್ಕೆ ತಪ್ಪದೇ ಒಬ್ಬರನೊಬ್ಬರು ಹೋಗುತ್ತಾರೆ. ಹೌದು ಅಕ್ಷತಾ ಅವರ ಮಗಳ ಜನ್ಮದಿನದ ಕಾರ್ಯಕ್ರಮದಲ್ಲಿ ಗಾಯಕ ನವೀನ್ ಸಜ್ಜು ಭಾಗವಹಿಸಿದ್ದರು.

ಇನ್ನು ನವೀನ್ ಸಜ್ಜು ಅವರು ಕೆಲ ತಿಂಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರ ಕುರಿತು “ದೊಡ್ಮನೆ ದೊರೆಯೇ” ಎಂಬ ಹಾಡನ್ನು ಹಾಡಿದ್ದು ಅದು ಬಿಡುಗಡೆಯಾಗಿ ಬಹಳಷ್ಟು ವೈರಲ್ ಆಗಿತ್ತು. ಈ ಹಾಡನ್ನು ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಅವರು ಬರೆದಿದ್ದು ನವೀನ್ ಸಜ್ಜು ಅವರೇ ಸತಃ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಇನ್ನು ಈ ಹಾಡಿಗೆ ವಿಭಿನ್ನವಾದ ವಿಡಿಯೋವನ್ನು ಗಾಯಕ ನವೀನ್ ಸಜ್ಜು ಮಾಡಿದ್ದಾರೆ.

ತಮ್ಮ ಅದ್ಭುತ ಧ್ವನಿಯ ಮೂಲಕ ಖ್ಯಾತಿಗಳಿಸಿದ ನವೀನ್ ಸಜ್ಜು ಅವರ ಮೊದಲ ಸಿನೆಮಾದಲ್ಲಿಯೇ ಅವರ ಗಾಯನಕ್ಕೆ ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದರು. ಇನ್ನು ನವೀನ್ ಸಜ್ಜು ಅವರು ಮ್ಯಾಕ್ಷನ್ ಹಾಸ್ ಮುತ್ತು ಎಂಬ ಚಿತ್ರಕ್ಕೆ ನಾಯಕ ನಟನಾಗಿ ಅಭಿನಯ ಮಾಡಿದ್ದಾರೆ. ನವೀನ್ ಸಜ್ಜು ಅವರು ರಂಗಭೂಮಿ ಪ್ರತಿಭೆ ಮೈಸೂರಿನ ನಿರಂತರ ತಂಡದಲ್ಲಿದ್ದು ಕೊಂಡು ಅವರು ಹಲವು ರಂಗ ಪ್ರಯೋಗಗಳನ್ನು ತೊಡಗಿಸಿಕೊಂಡಿದ್ದಾರೆ.

ನವೀನ್ ಅವರಿಗೆ ಒಂದಿಷ್ಟು ವರ್ಕ್ ಶಾಪ್ ಗಳನ್ನು ಮಾಡಲಾಗಿದ್ದು ಈ ಚಿತ್ರದಲ್ಲಿ ಮದ್ಯ ಪ್ರೇಮಿಯಾಗಿ ತುಂಬಾ ಚನ್ನಾಗಿ ಅಭಿನಯಿಸಿದ್ದಾರಂತೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನವೀನ್ ಸಜ್ಜು ಅವರ ಈ ಸುಂದರ ಹೊಸ ಮನೆಯು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅರಮನೆಯಂತಹ ಸುಂದರ ಈ ಮನೆ.

ಇನ್ನು ಬಡತನದಿಂದ ಬಂದ ನವೀನ್ ಸಜ್ಜು ಇದೀಗ ತಮ್ಮ ಸ್ವಂತ ಪರಿಶ್ರಮ ದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದರೆ. ಕೋಟಿ ವೆಚ್ಚದಲ್ಲಿ ತಮ್ಮ ಕನಸಿನ ಭವ್ಯ ಬಂಗಲೆಯನ್ನು ಕಟ್ಟಿಸಿ ಗೃಹಪ್ರವೇಶ ಮಾಡಿಸಿದ್ದಾರೆ. ಗಾಯಕ ನವೀನ್ ಸಜ್ಜು ಅವರ ಈ ಸುಂದರ ಮನೆ ಹೇಗಿದೆ ನೀವೇ ನೋಡಿ. ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *