ಅಂದು ಇವಳು ಹೆಣ್ಣಾಗಿ ಹುಟ್ಟಿದ್ದೇ ಶಾಪ ಅಂದವರಿಗೆ! ಇಂದು ದುಬಾರಿ ಬೆಲೆಯ ಮನೆ ಖರೀದಿಸಿ ತಕ್ಕ ಉತ್ತರ ಕೊಟ್ಟಿದ್ದಾರೆ ನಾಗಿಣಿ 2 ಖ್ಯಾತಿಯ ನಮ್ರತಾ ಗೌಡ! ವಾವ್ ಒಮ್ಮೆ ನೋಡಿ

ಸುದ್ದಿ

ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಕಲಾವಿದರು ತಮ್ಮ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಅವರ ಲೈಫ್ ಸ್ಟೈಲ್, ಉಡುಗೆ ತೋಡುಗೆ, ಓಡಾಡುವ ಕಾರುಗಳು, ಎಲ್ಲವನ್ನು ನೋಡಿದಾಗ ಇವರ ಹಾಗೇ ನಾವು ಸಿನೆಮಾರಂಗದಲ್ಲಿ ಇರಬಹುದಿತ್ತು ಎಂದು ಕನಸು ಕಾಣುವುದು ಸಹಜ. ಆದರೆ ನೀವು ಕಂಡ ಬಣ್ಣದ ಲೋಕದ ಕಲ್ಲರ್ ಫುಲ್ ಜೀವನ ಅಷ್ಟು ರಿಯಲ್ ಆಗಿ ಇರಲ್ಲ. ಅವರು ಆ ಸುಖವನ್ನು ಪಡೆಯಲು ಅದರ ಹಿಂದೆ ತುಂಬಾ ಕಷ್ಟ ಪಟ್ಟಿರುತ್ತಾರೆ.

ಅದರೆ ಕಿರುತೆರೆಯಾಗಲಿ ಬೆಳ್ಳಿ ತೆರೆಯಾಗಲಿ ನಟ ನಟಿಯರು ದೊಡ್ಡ ಮಟ್ಟಕ್ಕೆ ಬೆಳೆಯಲು ಹಗಲು ರಾತ್ರಿ ಕಷ್ಟ ಪಟ್ಟಿರುತ್ತಾರೆ. ತಮ್ಮ ಯಲ್ಲಿ ನೋವುಗಳನ್ನು ಮರೆತು ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಇದು ಒಬ್ಬ ನಟರಿಗೆ ಇರುವ ತಾಕತ್ತು. ಅದೇ ನಮ್ಮ ಕನ್ನಡ ಕಿರುತೆರೆ ಲೋಕದಲ್ಲಿ ಒಬ್ಬ ನಟಿಯು ಇದ್ದಾರೆ. ಅವರೇ ಕಿರುತೆರೆ ಚಲುವೆ ನಮ್ರತಾ ಗೌಡ. ಇವರು ಕಲರ್ಸ್ ಕನ್ನಡದ ಪುಟ್ಟ ಗೌರಿ ಮದುವೆಯಲ್ಲಿ ಎರಡನೇ ನಾಯಕಿಯಾಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಪತ್ರರಾಗಿದ್ದ ನಮ್ರತಾ ಗೌಡ. ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿಯಾಗಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರ ನಾಗ ಕನ್ನಿಕೆ ಪಾತ್ರ ಕರ್ನಾಟಕದ ಮನೆ ಮನೆ ತಲುಪಿದೆ.

ಇನ್ನು ನಟಿ ನಮ್ರತಾ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲು ಆಕ್ಟಿವ್ ಆಗಿರುವ ನಟಿ ಒಂದಲ್ಲ ಒಂದು ಫೋಟೋ ಹಾಗೂ ವಿಡಿಯೋ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಸಕ್ಕತ್ ಮೊರ್ಡರ್ನ್ ಲುಕ್ ನಲ್ಲಿ, ಅಥವಾ ಸ್ನೇತರ ಜೊತೆಗೆ ಟ್ರೀಪ್ ಹೋದರೆ ಅಲ್ಲಿಯ ಸುಂದರ ಫೋಟೋ ಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ನಟಿ ನಮ್ರತಾ ಅವರು ತಮ್ಮ ಹೊಸ ಮನೆಯ ಗೃಹಪ್ರವೇಶದ ಒಂದು ಸುಂದರ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಅವರ ತಂದೆ ತಾಯಿಯ ಜೊತೆ ಕೂತು ಹೊಸ ಮನೆಯ ಪೂಜೆ ನೆರವೇರಿಸಿದ್ದಾರೆ. ಇನ್ನು ನಮ್ರತಾ ಗೌಡ ಅವರು ತಮ್ಮ ಸುಂದರ ಮನೆ ಕಟ್ಟುವ ಹಿಂದೆ ದೊಡ್ಡ ರೋಚಕ ಕಥೆ ನೇ ಇದೇ. ಮುಂದೆ ಓದಿ ತಿಳಿಯುತ್ತೆ. ನಟಿ ನಮ್ರತಾ ಗೌಡ ಅವರ ಜೀವನ ಶೈಲಿ ನೋಡಿ ಇವರು ತುಂಬಾ ಶ್ರೀಮಂತರು, ಇವರಿಗೆ ಮನೆಯಲ್ಲಿ ಯಾವುದೇ ತೊಂದರೆಗಳು ಇಲ್ಲ ಅಂತ ಅಂದುಕೊಂಡವರೇ ಹೆಚ್ಚು. ಆದರೆ ಈ ನಟಿ ಬೆಳೆದು ಬಂದ ಹೆಜ್ಜೆ ಮುಳ್ಳಿನ ಹೆಜ್ಜೆ ಅವರ ಜೀವನ ಅಷ್ಟೇ ಸುಖವಾಗಿಇರಲಿಲ್ಲ.

ನಮ್ರತಾ ಅವರು ತುಂಬು ಕುಟುಂಬದಲ್ಲಿ ಬೆಳೆದು ಅವರು ಹೆಣ್ಣಾಗಿ ಹುಟ್ಟಿದ್ದೇ ಶಾಪ ಅನ್ನೋಹಾಗೆ ಮನೆಯವರು ನಟಿ ನಮ್ರತಾ ಅವರ ತಂದೆ ತಾಯಿ ಕೀಳಾಗಿ ನೋಡುತ್ತಿದ್ದರು. ಈ ವಿಷಯ ಮಗಳಿಗೆ ಗೊತ್ತಾಗಬಾರದು ಎಂದು ಅವಳನ್ನು ಡ್ಯಾನ್ಸ್, ಸಂಗೀತ ಮುಂತಾದ ಕ್ಲಾಸ್ ಗಳಿಗೆ ಮಗಳನ್ನು ಸೇರಿಸುತ್ತಿದ್ದರು. ಇನ್ನು ನಟಿ ನಮ್ರತಾ ಗೌಡ ನಟನೆ ಕ್ಷೇತ್ರಕ್ಕೆ ಬಂದ ಮೇಲೆ ತುಂಬಾ ಕೆಟ್ಟದಾಗಿ ಮಾತನಾಡುತ್ತಿದ್ದಾರಂತೆ. ನಮ್ರತಾ ಅವರ ತೋಡುವ ಬಟ್ಟೆಗಳ ಸ್ಟೈಲ್ ನೋಡಿ ಇವಳ ನಡತೆ ಸರಿಇಲ್ಲ ಅನ್ನುವ ಮಾತನ್ನು ಕೇಳಿದ್ದರು.

ಇಂತಹ ಕೆಟ್ಟ ಮಾತುಗಳನ್ನು ಕೇಳಲಾರದೆ ತನ್ನ ತಂದೆ ತಾಯಿಯನ್ನು ಅಲ್ಲಿಂದ ಹೊರ ತಂದು ಬೇರೆ ಬಾಡಿಗೆಯ ಮನೆಯಲ್ಲಿ ಇರಿಸಿದ್ದರು. ನಮ್ರತಾ ತನ್ನ ಹಠ ಬಿಡದೆ ತನ್ನ ಕಲಮೇಲೆ ನಿಂತು ಅಪ್ಪ ಅಮ್ಮನನ್ನು ಚನ್ನಾಗಿ ನೋಡಿಕೊಳ್ಳಬೇಕು, ನಮ್ಮದೇ ಒಂದು ಹೊಸ ಮನೆ ಕಟ್ಟಬೇಕು ಅನ್ನುವ ದೊಡ್ಡ ಆಸೆ ಅವರದಾಗಿತ್ತು. ಇದೀಗ ಅವರ ಆಸೆಯಂತೆ ತನ್ನ ಸ್ವಂತ ದುಡಿಮೆಯಲ್ಲಿ ಮನೆ ಕಟ್ಟಿದ್ದು ಅದರ ಗೃಹಪ್ರವೇಶ ಮಾಡಿಸಿದ್ದಾರೆ. ಹೆಣ್ಣು ಒಂದು ಮಾಯೆ ಅವಳು ಮನಸ್ಸು ಮಾಡಿದರೆ ಏನು ಬೇಕಾದರು ಮಾಡಬಲ್ಲಳು ಅನ್ನುವುದಕ್ಕೆ ನಟಿ ನಮ್ರತಾ ಗೌಡ ರೆ ಸಾಕ್ಷಿ. ನೀವು ಕೂಡ ನಮ್ರತಾ ಅವರ ಈ ಸಾಧನೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ


Leave a Reply

Your email address will not be published. Required fields are marked *