ನಮಸ್ತೆ ಪ್ರೀತಿಯ ಓದುಗರೇ ಕನ್ನಡ ಚಿತ್ರರಂದಲ್ಲಿ ಇಂದಿಗೂ ಚಿರಾಯುವಕನಂತೆ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ಪಟ್ಟಿಗೆ ಸೇರಿರುವ ನಮ್ಮ ನೆಚ್ಚಿನ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಬಗ್ಗೆ ನಿಮಗೆ ಗೊತ್ತೇ ಇದೇ ಇತ್ತೀಚಿಗೆ ಶಿವಣ್ಣ ಹಾಗೂ ಗೀತಕ್ಕ ಅವರ ಮದುವೆಯ ಲಗ್ನ ಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಣ್ಣಾವ್ರು ಕುರಿತು ಹಾಗೂ ದೊಡ್ಮನೆಯ ಬಗ್ಗೆ ಶಿವಣ್ಣ ಹಾಗೂ ಗೀತಕ್ಕ ಅವರ ಮದುವೆ ಲಗ್ನ ಪತ್ರಿಕೆಯಲ್ಲಿ ಏನೆಲ್ಲಾ ನಮೂದಿಸಲಾಗಿದೆ ಎಂಬ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಈ ನಮ್ಮ ಲೇಖನ ವನ್ನು ಪೂರ್ತಿ ಓದಿ.
ಕರ್ನಾಟಕದ ಅದೆಷ್ಟೋ ಜನರಿಗೆ ಈ ಶಿವಣ್ಣ ಹಾಗೂ ಗೀತಕ್ಕ ದಂಪತಿಗಳು ಇನ್ಸ್ಪಿರಿಂಗ್ ಅದೆಷ್ಟೋ ಯುವ ಪ್ರೇಮಿಗಳಿಗೆ ಈ ದಂಪತಿಗಳು ಆದರ್ಶ. ಇವರನ್ನು ನೋಡಿ ಅದೆಷ್ಟೋ ದಂಪತಿಗಳು ಇದ್ದರೆ ಈ ಜೋಡಿಯಂತಿರಬೇಕು ಎಂದು ನಿರ್ಧಾರ ಮಾಡಿ ತಮ್ಮ ಬದುಕನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನಬಹುದು ಇಂದಿಗೂ ಸಹ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದರೆ.
ಇದಕ್ಕೆ ಸಾಕ್ಷಿ ಎಂಬಂತೆ ಡಾ. ಶಿವರಾಜ್ ಕುಮಾರ್ ಅವರ ಕೂಡ ತಮ್ಮ ಮುದ್ದಾದ ಮಡದಿ ಗೀತಾ ಶಿವರಾಜಕುಮಾರ್ ಅವರೊಂದಿಗೆ ಕೆಲವು ದಿನಗಳ ಹಿಂದಷ್ಟೇ ಮೂವತ್ತೈದು ವರ್ಷದ ಮದುವೆ ಅನಿವರ್ಸರಿಯನ್ನು ಸಂಭ್ರಮದ ದಿಂದ ಆಚರಿಸಿಕೊಂಡರು. 1986 ರಲ್ಲಿ ಶಿವರಾಜ್ ಕುಮಾರ್ ಬಂಗಾರಪ್ಪನವರ ಮುದ್ದಿನ ಮಗಳು ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಚಿತ್ರರಂಗದ ಹಾಗೂ ಕುಟುಂಬ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇವರ ಪ್ರೀತಿಗೆ ಸಾಕ್ಷಿ ಎಂಬಂತೆ ನಿರೂಪಮ ಮತ್ತು ನಿವೇದಿತಾ ಎಂಬ ಇಬ್ಬರು ಮುದ್ದಾದ ಹೆಣ್ಣುಮಕ್ಕಳಿದ್ದು. ಅವರಿಗೂ ಕೂಡ ಕಳೆದ ಕೆಲವು ವರ್ಷಾಗಳ ಹಿಂದಷ್ಟೇ ಶಿವಣ್ಣ ದಂಪತಿಗಳು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ.
ಅಂದು ರಾಜ್ ಕುಟುಂಬದಲ್ಲಿ ಮೊದಲು ಮದುವೆ ಇದಾಗಿದ್ದು ಬಹಳ ವಿಶೇಷವಾಗಿತ್ತು ಶಿವಣ್ಣ ಹಾಗೂ ಗೀತಕ್ಕ್ ಅವರ ಮದುವೆಯ ಲಗ್ನ ಪತ್ರಿಕೆಯಲ್ಲಿ ಬಹಳ ವಿಶೇಷವಾಗಿತ್ತು. ಈ ಕೆಳಗಿನ ಫೋಟೋದ ಮೂಲಕ ನೀವು ಶಿವಣ್ಣ ಹಾಗೂ ಗೀತಕ್ಕ್ ಅವರ ಮದುವೆಯ ಆಮಂತ್ರಣ ಪತ್ರಿಕೆಯನ್ನು ಡಾ. ರಾಜಕುಮಾರ್ ಅವರ ಕುರಿತು ಏನೆಲ್ಲಾ ಬರೆಯಲಾಗಿದೆ ಎಂಬುದನ್ನು ನೀವು ನೋಡಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಅದರ ವಿಶೇಷಾತೆ ಕುರಿತು ನಿಮ್ಮ ಅನಿಸಿಕೆ ಯನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಧನ್ಯವಾದಗಳು.