ಅಗಲಿದ ಕೆಜಿಎಫ್ ಚಿತ್ರದ ನಟ ಮನೋಜ್ ಜೂನೇಜ್ ಅವರ ಕುಟುಂಬಕ್ಕೆ ನೆರವಾದ ಹೊಂಬಾಳೆ ಫಿಲ್ಮ್ಸ್..! ಅದೆಷ್ಟು ಮೊತ್ತ ನೀಡಿದ್ದಾರೆ ಗೊತ್ತಾ..?

ಸುದ್ದಿ

ಕನ್ನಡ ಚಿತ್ರರಂಗಕ್ಕೆ ಒಂದರ ಮೇಲೆ ಒಂದು ನೋವುಗಳು ಬರುತ್ತಲೇ ಇದೇ ಕೆಲವು ತಿಂಗಳಿಂದ ಸಾಕಷ್ಟು ಮೇರು ನಟರನ್ನು ನಾವು ಕಳೆದುಕೊಂಡೆವು ಆ ನೋವಿಇನ್ನು ದೂರವಾಗೋಸಟ್ಟರಲ್ಲಿ ನಿನ್ನೆ ನಿನ್ನೊಂದು ದುರಂತ ಆಗಿಹೋಯಿತು. ಇದನ್ನು ಯಾರು ಕೂಡ ಊಹಿಸಲು ಸಾಧ್ಯವಿಲ್ಲ ನಿನ್ನ ಕನ್ನಡದ ಜನಪ್ರಿಯ ಹಾಸ್ಯ ನಟ ಮನೋಜ್ ಜೂನೇಜ್ ಅವರು ಅಶುನಿಗಿದ್ದಾರೆ. ಅವರಗೆ ಅನಾರೋಗ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದರೂ.

ಬೆಂಗಳೂರು ಉತ್ತರ ತಾಲೂಕಿನ ತಮ್ಮೆನಹಳ್ಳಿಯಲ್ಲಿ ವಾಸವಾಗಿದ್ದ ಮನೋಜ್ ಜೂನೇಜ್ ಅವರು ತಾಯಿ, ಪತ್ನಿ, ಹಾಗೂ ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ನಿನ್ನೆ ಅವರ ಹುಟ್ಟೂರುಆದ ತಮ್ಮೆನಹಳ್ಳಿಯಲ್ಲಿ ಅವರ ಮೃ’ತ ದೇಹವನ್ನು ವಿಧಿ ವಿಧಾನದ ಮೂಲಕ ದಹನ ಮಾಡಲಾಯಿತು. ಅವರ ಅಂತಿಮ ದರ್ಶನ ಪಡೆಯಲು ಸಾಕಷ್ಟು ಜನರು ನೆರವೇರಿದ್ದರು.

ಮನೋಜ್ ಜೂನೇಜ್ ಅವರು ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ ತಮ್ಮ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ. ನೇತ್ರದಾನ ಮಹಾದಾನ ಅನ್ನೋ ಹಾಗೇ ನಡೆದುಕೊಂಡಿದ್ದಾರೆ. ಮನೋಜ್ ಜೂನೇಜ್ ಅವರು ಜೀವನ ಅಷ್ಟು ಸುಖಕರವಾಗಿರಲಿಲ್ಲ ಅವರು ಹುಟ್ಟಿನಿಂದಲೂ ಅವರ ಕುಟುಂಬದಲ್ಲಿ ಸಾಕಷ್ಟು ನೊಂದು ಬೆಂದು ಎದ್ದವರು. ಒಂದಿತ್ತು ಊಟಕ್ಕೂ ಕಷ್ಟ ಪಟ್ಟವರು. ಚಿತ್ರರಂಗ ಅಂದುಕುಡಲೇ ನಾವು ಅವರು ಬಹಳ ಆಯಿಷಾರಾಮಿ ಜೀವನ ಸಾಗಿಸುತ್ತಿದ್ದಾರೆ ಕೈ ತುಂಬಾ ಹಣ ಬರುತ್ತದೆ. ಅವರರಿಗೆ ಓಡಾಡುದಕ್ಕೆ ಕಾರು ಇರುತ್ತದೆ ಅಂತ ಎಷ್ಟೋ ಜನ ಅಂದುಕೊಳ್ಳುತೇವೆ ಆದರೆ ಅದೆಲ್ಲವೂ ಸುಳ್ಳು.
ಇವೆಲ್ಲವೂ ಒಬ್ಬ ಸ್ಟಾರ್ ನಟರ ಬಳಿ ಮಾತ್ರ ಇರುತ್ತದೆ. ಆದರೆ ಸಹಾ ಕಲಾವಿದರು ಅಥವಾ ಪೋಷಕ ಕಲಾವಿದರ ಜೀವನ ಸಾಮಾನ್ಯವಾಗಿರುತ್ತದೆ. ಇವರು ತೆರೆಯ ಮೇಲೆ ಬಂದ ಮೇಲೆ ಇವರಿಗೆ ಅಧಿಕ ಸಂಭಾವನೆ ಸಿಗುತ್ತದೆ ಎಂಬುದು ನಿಜಕ್ಕೂ ಸುಳ್ಳು. ಏಕೆಂದರೆ ಅವರಿಗೆ ಸಿಗುವ ಸಂಭವಾನೆ ತುಂಬಾ ಕಡಿಮೆ.

ಯಾಕೆಂದರೆ ಸಹಾಕವಿದರು ಒಂದು ಸಿನಿಮಾ ಒಪ್ಪಿಕೊಂಡರೆ 4ರಿಂದ 5ತಿಂಗಳು ಕಳೆಯುತ್ತದೆ ಅವರಿಗೆ ಬೇರೆ ರೀತಿಯ ಆದಾಯ ಮೂಲ ಯಾವುದೇ ಇರುದಿಲ್ಲ ಇಲ್ಲ ಸಿಕ್ಕಂತಹ ಹಣ ದಿಂದ ಅವರ ಕುಟುಂಬದ ಜೀವನವನ್ನು ಸಾಗಿಸಬೇಕು ಆ ಹಣದಿಂದ ಅವರ ಕುಟುಂಬವನ್ನು ನಿರ್ವಹಿಸುವುದು ತುಂಬಾ ಕ’ಷ್ಟಕರವಾದ ಕೆಲಸ.
ಅದೇ ರೀತಿ ಮನೋಜ್ ಜೂನೇಜ್ ಅವರ ಜೀವನದಲ್ಲಿ ಕೂಡ ಅದೇ ಅಗಿದ್ದು ಬಹಳಷ್ಟು ವರ್ಷ ಅನಾರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದ ಅವರು ಅವರ ಚಿಕಿತ್ಸೆಗು ಹಣ ವಿಲ್ಲದೆ ಇಂತಹ ಪರಿಸ್ಥಿತಿ ಬಂದಿರಬಹುದು. ಒಬ್ಬ ಸ್ಟಾರ್ ಕಲಾವಿದ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ ಆದರೆ ಇಂತಹ ಕಲಾವಿದರಿಗೆ 100,200,500, ಅಷ್ಟೇ ಯಾಕೆ ಇವರು ಸಾವಿರಾ ಸಿನಿಮಾ ತೆಗೆದರು ಇವರ ಬಳಿ ಹಣ ಇರೋದಿಲ್ಲ.

ಎಲ್ಲರು ಅಂದುಕೊಳ್ಳಬಹುದು ಒಂದು ಸಿನಿಮಾ ಮಾಡಿದರೆ ಲಕ್ಷ ಲಕ್ಷ ತೆಗೆದುಕೊಳ್ಳಬಹುದು ಅಂತ ಆದರೆ ಅದು ಕೇವಲ ನಾಯಕನಟರಿಗೆ ಮಾತ್ರ ಮತ್ತು ನಟಿಯರಿಗೆ ಮಾತ್ರ ಸಹಾ ಕಲಾವಿದರಿಗೆ ನೀಡುವಂತ ವೇತನ ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗಳು ಮಾತ್ರ. ಇನ್ನಾದರೂ ನಮ್ಮ ವಾಣಿಜ್ಯ ಮಂಡಳಿ ಇದರ ಬಗ್ಗೆ ಸ್ವಲ್ಪ ಗಮನ ಹರಿಸಲು ಅನ್ನೋದೇ ನಮ್ಮ ಆಸೆ.
ಇನ್ನು ಮನೋಜ್ ಜೂನೇಜ್ ಅವರು ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಎರಡರಲ್ಲೂ ಮನೋಜ್ ಜೂನೇಜ್ ವಿಶೇಷ ಪಾತ್ರ ಮಾಡಿದ್ದರು. ಹಾಗಾಗಿ ಕೆಜಿಎಫ್ ಚಿತ್ರದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಮನೋಜ್ ಅವರ ಸೇವೆಯನ್ನು ನೆನಪಿಸಿಕೊಂಡು. ಮನೋಜ್ ಜೂನೇಜ್ ಅವರಿಗೆ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಕೆಜಿಎಫ್ ಚಿತ್ರತಂಡದ ಜೊತೆಗಿನ ಅವರ ಅವಿನಾಭಾವ ಸಂಬಂಧ ಮರೆಯಲಾರೆವು ಎಂದು ಟ್ವಿಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಅವರ ಮ’ರಣದ ಸುದ್ಧಿ ತಿಳಿಯುತ್ತಿದ್ದಂತೆ ಕೆಜಿಎಫ್ ಚಿತ್ರದ ನಿರ್ಮಾಪಕರು ಅವರ ಕುಟುಂಬಕ್ಕೆ ನೇರವಾಗಿದ್ದಾರೆ. ಅವರ ಕುಟುಂಬಕ್ಕೆ 50 ಸಾವಿರ ರೂಪಾಯಿ ನೀಡುವ ಮೂಲಕ ಹೊಂಬಾಳೆ ಫಿಲಂಸ್ ಸಂಸ್ಥೆ ಯವರು ಸಹಾಯ ಮಾಡಿದ್ದಾರೆ.


Leave a Reply

Your email address will not be published. Required fields are marked *