ಅಡುಗೆಯಲ್ಲಿ ಬಳಸುವ ಈರುಳ್ಳಿಯಿಂದ ಇರೋ ಲಾಭಗಳು ನಿಮಗೆ ಗೊತ್ತಾ..!?

Health

ಅಡುಗೆಯಲ್ಲಿ ಬಳಸುವ ಈರುಳ್ಳಿಯಿಂದ ಇರೋ ಲಾಭಗಳು ನಿಮಗೆ ಗೊತ್ತಾ..! ನಮ್ಮ ಭಾರತೀಯ ಅಡುಗೆ ಮನೆಗಳಲ್ಲಿ ಏನು ಇರುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಈರುಳ್ಳಿ ಅಂತೂ ಇದ್ದೇ ಇರುತ್ತದೆ. ಈರುಳ್ಳಿಯ ಬಳಕೆ ಪ್ರತಿಯೊಂದು ಅಡಿಗೆಮನೆಗಳಲ್ಲಿ ಅಡುಗೆಗೆ ಬಳಸಲಾಗುತ್ತದೆ. ಅವಶ್ಯಕವಾಗಿ ಈರುಳ್ಳಿ ಪ್ರತಿಯೊಂದು ಅಡುಗೆಯಲ್ಲಿ ಕೂಡ ಇರಲೇಬೇಕು. ಆದರೆ ಈರುಳ್ಳಿಯ ಪ್ರಯೋಜನಗಳನ್ನು ಕೂಡ ನಾವು ಈ ಮುನ್ನ ತಿಳಿದುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ. ಒಂದು ವೇಳೆ ನಿಮ್ಮ ದೇಹದಲ್ಲಿ ಹಲವಾರು ವರ್ಷಗಳಿಂದ ಮಾಸದ ಗಾ’ಯಗಳಿದ್ದರೆ ತಪ್ಪದೇ ಈರುಳ್ಳಿಯನ್ನು ಸೇವಿಸಿ ಖಂಡಿತವಾಗಿ ಗಾ’ಯ ಮಾಗುತ್ತದೆ. ಅದರಲ್ಲೂ ತಪ್ಪದೆ ಪ್ರಮುಖವಾಗಿ ಹಸಿ ಈರುಳ್ಳಿಯನ್ನು ತಿನ್ನಬೇಕಾಗುತ್ತದೆ.


ಅತಿಯಾದ ದೇಹದ ತೂಕ ದಿಂದ ಬಳಲುತ್ತಿದ್ದರೆ ಅದಕ್ಕೂ ಕೂಡ ಈರುಳ್ಳಿಯೇ ಸರಿಯಾದ ಮದ್ದು ಎಂದರೆ ತಪ್ಪಾಗಲಾರದು. ಹೌದು ಅದರಲ್ಲಿಯೂ ಬಿಳಿ ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ದೇಹದ ತೂಕ ಎನ್ನುವುದು ಅಂದರೆ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗಿ ದೈಹಿಕ ತೂಕದ ಸಮತೋಲನವನ್ನು ಕಾಪಾಡುತ್ತದೆ. ಇನ್ನೊಂದು ವಿಶೇಷ ವಿಚಾರವೇನೆಂದರೆ ನಮ್ಮ ದೇಹದ ರ’ಕ್ತನಾಳಗಳಲ್ಲಿ ರ’ಕ್ತ ಎನ್ನುವುದು ಬ್ಲಾಕ್ ಆಗಿಬಿಡುತ್ತದೆ. ಆ ಸಂದರ್ಭದಲ್ಲಿ ವೈದ್ಯರು ಆಪರೇಷನ್ ಮಾಡಬೇಕೆಂಬ ಸೂಚನೆ ನೀಡುತ್ತಾರೆ. ಇದನ್ನು ನಾವು ಮುನ್ನೆಚ್ಚರಿಕಾ ಕ್ರಮದಂತೆ ಈರುಳ್ಳಿಯ ಮನೆಮದ್ದನ್ನು ಉಪಯೋಗಿಸಿದರೆ ಇದರಿಂದ ನಾವು ಬಚಾವಾಗಬಹುದು. ಹೌದು ಈರುಳ್ಳಿಯ ರಸವನ್ನು ಕುಡಿದರೆ ರ’ಕ್ತ ಅನ್ನೋದು ಸರಾಗವಾಗಿ ರ’ಕ್ತನಾಳಗಳಲ್ಲಿ ಸಂಚಾರವಾಗುತ್ತದೆ.

ಅಡುಗೆಯಲ್ಲಿ ಬಳಸುವ ಈರುಳ್ಳಿಯಿಂದ ಇರೋ ಲಾಭಗಳು ನಿಮಗೆ ಗೊತ್ತಾ..ದಿನಗಳಲ್ಲಿ ಯುವಜನತೆ ಹೆಚ್ಚಾಗಿ ತಲೆಕೂದಲು ಉದುರುವ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಹಲವಾರು ಶಾಂಪು ಹಾಗೂ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಿದ್ದಾರೆ. ಇಂತಹ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ವಿದೇಶಿ ಕೆಟ್ಟ ಶಾಂಪೂ ಹಾಗೂ ಕಂಡೀಷನರ್ ಗಳನ್ನು ಉಪಯೋಗಿಸುವ ಬದಲು ನಮ್ಮ ಪರಿಸರದಲ್ಲಿ ಇದಕ್ಕೆ ಸರಿಯಾದಂತಹ ಉಪಾಯವಿದೆ. ಈರುಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೇಶರಾಶಿಯನ್ನು ವುದು ವೃದ್ಧಿಯಾಗಿ ಆರೋಗ್ಯವಂತವಾಗಿರುತ್ತದೆ. ಘನ ಕೇಶರಾಶಿಗೆ ಈರುಳ್ಳಿ ಎಣ್ಣೆಯ ಉಪಯೋಗ ಎನ್ನುವುದು ರಾಮಬಾಣ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಈರುಳ್ಳಿಯಲ್ಲಿ ಅದರಲ್ಲಿ ಕೂಡ ಕೆಂಪು ಈರುಳ್ಳಿಯಲ್ಲಿ ಹೃದಯದ ಆರೋಗ್ಯವನ್ನು ಕಾಪಾಡುವಂತಹ ಹಲವಾರು ಅಂಶಗಳಿವೆ.

ಕರುಳಿನ ಆರೋಗ್ಯವನ್ನು ಕಾಪಾಡಬಲ್ಲ ಅಂತಹ ಪೋಷಕಾಂಶಗಳು ಕೂಡ ಈರುಳ್ಳಿಯ ಸೇವನೆಯಲ್ಲಿ ಸಿಗುತ್ತದೆ. ಈರುಳ್ಳಿಯಲ್ಲಿ ವಿಟಮಿನ್-ಸಿ ಅಧಿಕವಾಗಿರುವುದರಿಂದ ಆಗಿ ಪಚನ ಕ್ರಿಯೆಯನ್ನು ಚೆನ್ನಾಗಿ ನಡೆಸುವಲ್ಲಿ ಹಾಗೂ ದೇಹದ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುವಂತಹ ಶಕ್ತಿ ಇದರಲ್ಲಿದೆ. ಈರುಳ್ಳಿ ಯಿಂದಾಗಿ ಇಂತಹ ಸರ್ವತೋಮುಖ ಆರೋಗ್ಯದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಜೀರ್ಣಕ್ರಿಯೆ ಕೂಡ ಆರೋಗ್ಯದಾಯಕ ವಾಗಿ ನಡೆಯಲಿದೆ.

ಕೇವಲ ಎಷ್ಟೇ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಕೀಲು ನೋ’ವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈರುಳ್ಳಿಯ ಎಣ್ಣೆಯನ್ನು ಮಾಡಿ ನೋ’ವಿರುವ ಜಾಗಕ್ಕೆ ಮಸಾಜ್ ಮಾಡಿದರೆ ಕೆಲವೇ ದಿನಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗೆ ನಾವು ದೈನಂದಿನ ಅಡುಗೆಯಲ್ಲಿ ಬಳಸುವಂತಹ ಈರುಳ್ಳಿಯಿಂದ ಹಲವಾರು ಪ್ರಯೋಜನಗಳಿವೆ ಆದರೆ ಅದನ್ನು ನಾವು ಸಂಪೂರ್ಣವಾಗಿ ತಿಳಿದುಕೊಂಡರೆ ಮಾತ್ರ ಅದರ ಪ್ರಯೋಜನಗಳನ್ನು ಉಪಯೋಗಿಸಬಹುದಾಗಿದೆ. ಹೀಗಾಗಿ ಪ್ರತಿಯೊಂದು ವಿಚಾರಗಳಿಗೂ ಕೂಡ ಮೆಡಿಕಲ್ ಶಾಪ್ ಹಾಗೂ ಅಂಗಡಿಗಳಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸುವ ಬದಲು ನಮ್ಮ ಪರಿಸರದಲ್ಲಿ ಸಿಗುವಂತಹ ನ್ಯಾಚುರಲ್ ವಸ್ತುಗಳ ಉಪಯೋಗವನ್ನು ಅರಿತು ಅದನ್ನು ಉಪಯೋಗಿಸುವುದು ಉತ್ತಮ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.


Leave a Reply

Your email address will not be published. Required fields are marked *