ಅಣ್ಣಾವ್ರ ಪ್ರೀತಿಯ ಗೆಳೆಯ ಶಂಕರ್ ನಾಗ್ ಅವರು ಅಂದು ಸತ್ತಾಗ ನೋಡಲು ಓಡೋಡಿ ಬಂದ ಅಣ್ಣವ್ರಿಗೆ ಅಂದು ಆದ ನೋವು ಹೇಗಿತ್ತು ಗೊತ್ತಾ? ವಿಡಿಯೋ ನೋಡಿ ಕಣ್ಣೀರು ಬರುತ್ತೆ.!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಅಂದು ನಮ್ಮ ಚಂದನವನದಲ್ಲಿ ನಿರ್ದೇಶನ ಮತ್ತು ಅಭಿನಯದಿಂದ ಕನ್ನಡ ಚಿತ್ರರಂಗವನ್ನು ಬಾನೆತ್ತರಕ್ಕೆ ಎತ್ತಿ ಹಿಡಿದ ಏಕೈಕ ವ್ಯಕ್ತಿ ಎಂದರೆ ಅದು ಶಂಕರ್ ನಾಗ್ ಅವರು. ಶಂಕರ್ ನಾಗ್ ತಮ್ಮ ಯೋಚನೆಗಳ ಮೂಲಕ ಎಲ್ಲರಿಗಿಂತ ವಿಭಿನ್ನ ಎನಿಸಿಕೊಂಡ ವ್ಯಕ್ತಿ. ಹಿಂದಿನ ಮತ್ತು ಮುಂದಿನ ಯೋಚನೆಗಳ ದೂರದೃಷ್ಟಿ ಇದ್ದ ಮನುಷ್ಯ ಬರೇ ಸಿನೆಮಾ ಮಾತ್ರವಲ್ಲ ಅದರಿಂದ ಆಚೆಗೆ ತಮ್ಮ ಜೊತೆಗೆ ಇದ್ದವರ ಬಗ್ಗೆಯೇ ಅವರು ಸದಾ ಯೋಚೆನೆ ಮಾಡುತ್ತಿದ್ದರು.

ನಟನೆ ನಿರ್ದೇಶಕನಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರರಾಗಿರುವ ಶಂಕರ್ ನಾಗ್ ಅವರು ಇಂದು ನಮ್ಮ ಜೊತೆ ಇಲ್ಲವಾದರೂ ಅವರ ಅಭಿನಯ ಎಂದಿಗೂ ಜೀವಂತ. ಇವರಿಗೆ ಕಾವ್ಯ ಎಂಬ ಮುದ್ದಿನ ಮಗಳಿದ್ದಾಳೆ. ಸಿನೆಮಾನೇ ತನ್ನ ಪ್ರಪಂಚ ಅಂದುಕೊಂದಿದ್ದ ಶಂಕರ್ ನಾಗ್ ಅವರು ಕಣ್ಮರೆಯಾಗಿ ಇಂದಿಗೆ 31ವರ್ಷ. ಶಂಕರ್ ನಾಗ್ ಅವರು ನವೆಂಬರ್ 09 1954 ರಲ್ಲಿ ಹೊನ್ನಾವರ ತಾಲ್ಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು.

ಶಂಕರ್ ನಾಗ್ ಅವರ ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಶಂಕರ್ ನಾಗ್ ಅವರ ಪತ್ನಿ ಅರುಂಧತಿ ಅವರನ್ನು ಪ್ರೀತಿಸಿ ಮದುವೆಯಾದರು. ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿರುವ ಇವರಿಗೆ ಕ್ರೇಯೇಟಿವ್ ಆಗಿರುವುದೆಂದರೆ ತುಂಬಾ ಇಷ್ಟ. ಅದಕ್ಕಾಗಿ ಕೆಲವೊಂದು ಸರಕಾರಿ ಕೆಲಸವನ್ನು ಕೂಡ ಮಾಡಿಸಿಕೊಡುತ್ತಿದ್ದರು.

ಶಂಕರ್ ನಾಗ್ ಪ್ರಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ ‘ಗೆದ್ದ ಮಗ’ ಅಂತೆಯೇ ಅಣ್ಣ ಅನಂತ್ ನಾಗ್ ಅವರೊಡನೆ ‘ಮಿಂಚಿನ ಓಟ’ ಜನ್ಮ ಜನ್ಮದ ಅನುಬಂಧ ಮತ್ತು ಗೀತಾ ಸಿನೆಮಾಗಳನ್ನು ನಿರ್ಮಿಸಿದ್ದರು. ಅವರಿಗೆ ಏನನ್ನು ಬೇಕಾದರು ಮಾಡಬಲ್ಲೆ ಎನ್ನುವ ಧೈರ್ಯ ಇತ್ತು. ಅದಕ್ಕೆ ಒಂದು ಉದಾಹರಣೆ ‘ಒಂದು ಮುತ್ತಿನ ಕಥೆ’ ಚಿತ್ರದ ಅಂಡರ್ ವಾಟರ್ ಶೋಟಿಂಗ್. ಶಂಕರ್ ನಾಗ್ ಯಾವುದಕ್ಕೂ ಹೆದರುವರಲ್ಲ ಎಂತಹ ಕಷ್ಟ ಬಂದರು ಇದೆ ಗುಂದದೆ ಎದುರಿಸುತ್ತಿದ್ದರು.

ಇನ್ನೂ ಡಾ. ರಾಜ್ ಕುಮಾರ್ ಅವರ ಅಭಿನಯದ ಒಂದು ಮುತ್ತಿನ ಚಿತ್ರವನ್ನು ಶಂಕರ್ ನಾಗ್ ಅವರು ನಿರ್ದೇಶಿಸಿದ್ದರು. ಈ ಚಿತ್ರ ಇಡೀ ಭಾರತೀಯ ಸಿನೆಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಡರ್ ವಾಟರ್ ನಲ್ಲಿ ಚಿತ್ರಿಕರಿಸಿದ ಮೊಟ್ಟ ಮೊದಲ ಚಿತ್ರವಾಗಿ ಹೊರಹೋಮ್ಮಿತು. ಮಾತ್ರವಲ್ಲದೆ ಶಂಕರ್ ನಾಗ್ ಹಾಗೂ ಅಣ್ಣವ್ರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿ ನೆಲೆನಿಂತಿತು. ನಂತರ ಇನ್ನೊಂದು ಚಿತ್ರವನ್ನು ಮಾಡುವ ಆಲೋಚನೆಯಲ್ಲಿ ಇವರಿಬ್ಬರು ಇದ್ದರು ಆದರೆ ಶಂಕರ್ ನಾಗ್ ಅವರ ಬಗ್ಗೆ ಅನೇಕ ಗಾಸಿಪ್ ಹರಿದಾಡಾ ತೊಡಗಿತ್ತು.

ಶಂಕರ್ ನಾಗ್ ಎಂದು ಸುಮ್ಮನೆ ಟೈಮ್ ಹಾಳು ಮಾಡಿದವರಲ್ಲ. ಅದೇ ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಎಲ್ಲರಿಗೂ ಇದ್ದ ಹಾಗೆ ಶಂಕರ್ ನಾಗ್ ಅವರಿಗೂ ಇದ್ದದ್ದು 24 ಗಂಟೆಗಳೇ. ಆದರೆ ಅದರಲ್ಲಿಲ್ಲೆ ಅವರು ಇಂತಹ ದೊಡ್ಡ ಸಾಧನೆ ಮಾಡಿದರು. ಕೇವಲ 35 ವಯಸ್ಸಿನಲ್ಲಿ ತಮ್ಮ ಚುರುಕಾದ ಜೀವನದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದ ಶಂಕರ್ ನಾಗ್ ಶಂಕರ್ ನಾಗ್ ಅವರು ಅಚಾನಕ್ ಆಗಿ ಅವರ ಲಕ್ಷಾಂತರ ಅಭಿಮಾನಿಗಳನ್ನಿ ಬಿಟ್ಟು ಇಹಲೋಕವನ್ನು ತ್ಯಜಿಸಿದರು.

1990 ಸೆಪ್ಟೆಂಬರ್ 30ರ ಬೆಳಿಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೋಟಿಂಗ್ ಗಾಗಿ ಹೆಂಡತಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಹ ದಾವಣಗೆರೆ ಹೊರ ವಲಯದ ಬಳಿ ಕಾರು ಅ’ಪ’ಘಾ’ತ’ಕ್ಕಿದಾಗಿ ಮೃ@ತ ಪಟ್ಟರು. ಬಳಿಕ ಇವರ ಅಂತ್ಯ ಸಂಸ್ಕಾರಕ್ಕೆ ಚಿತ್ರರಂಗದ ಹಾಗೂ ರಾಜಕೀಯದ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಅದರಲ್ಲಿ ಕನ್ನಡದ ಮೇರು ನಟ ಡಾ. ರಾಜ್ ಕುಮಾರ್ ಕೂಡ ಒಬ್ಬರಾಗಿ ಶಂಕರ್ ನಾಗ್ ಸಾ’ವಿಗೆ ಕಂಬನಿ ಮಿಡಿದಿದ್ದರೂ. ಇದರ ಕುರಿತು ಹಲವಾರು ಫೋಟೋಗಳು ಇಂದಿಗೂ ನೋಡಬಹುದು.


Leave a Reply

Your email address will not be published. Required fields are marked *