ನಮಸ್ತೆ ಪ್ರೀತಿಯ ವೀಕ್ಷಕರೇ ಕಳೆದ ಒಂದೆರಡು ದಿನಗಳಿಂದ ಈ ಸೋಷಿಯಲ್ ಮೀಡಿಯಾದಲ್ಲಿ ಒಂದು ಸಿನೆಮಾ ವಿಚಾರವಾಗಿ ಭಾರಿ ಚರ್ಚೆಗೆ ಒಳಗಾಗಿತ್ತು. ಅದು ಯಾವುದು ಎಂದರೆ ತೆಲುಗಿನ ಖ್ಯಾತ ನಿರ್ದೇಶಕಿ ಮತ್ತು ನಿರ್ಮಾಪಕಿ ಯಾದಂತಹ ಲೀನಾ ಮಣಿ ಮೇಕಲೈ ಅವರು ನಿರ್ದೇಶಿಸಿದಂತ ಕಾಳಿ ಸಿನೆಮಾದ ಡಾಕ್ಯುಮೆಂಟರಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದರು. ಈ ಬಿಡುಗಡೆಯದಂತಹ ಪೋಸ್ಟರ್ ನಲ್ಲಿ ಕಾಳಿ ದೇವಿ ಸಿಗರೇಟ್ ಸೇದುತ್ತಿರುವಂತಹ ಅವತಾರವಿತ್ತು. ನೀವು ನೋಡಿರಬಹುದು.
ಇದನ್ನು ನೋಡಿದಂತಹ ಹಿಂದೂ ಅಭಿಮಾನಿಗಳು ಮತ್ತು ದೈವಭಕ್ತರು ಕಾಳಿ ಪೋಸ್ಟರ್ ಗೆ ಈ ರೀತಿಯಾಗಿ ಸಿ-ಗ-ರೇ-ಟ್ ಸೇದುತ್ತಿರುವಂತಹ ರೂಪವನ್ನು ನೀಡಿರುವುದು ನಿಜಕ್ಕೂ ದೊಡ್ಡ ತಪ್ಪು. ಅಷ್ಟೇ ಅಲ್ಲದೆ ದೇವರಿಗೆ ನೀವು ಅವಮಾನ ಮಾಡಿದ್ದೀರಿ. ಹಿಂದೂಗಳ ಭಾವನೆಗೆ ನೀವು ಧಕ್ಕೆ ತಂದಿದ್ದೀರಾ ಎಂದು ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದವು.
ಆದರೆ ಇದರ ಬಗ್ಗೆ ಲೀನಾ ಅವರು ಎಲ್ಲಿಯೂ ಕೂಡ ಪ್ರಸ್ತಾಪನೆ ನೀಡಲಿಲ್ಲ ಕೆಲವೊಂದಷ್ಟು ವಿವಾದ ನಡುವೆಯೂ ತನ್ನ ಡಾಕ್ಯುಮೆಂಟರಿ ಕಾರ್ಯದಲ್ಲಿ ನಿರತರಗಿದ್ದು ಇದರ ಬೆನ್ನಲ್ಲೇ ಇದೀಗ ಚಿತ್ರ ನಟ ಕಿಶೋರ್ ಕುಮಾರ್ ಅವರು ಲೀನಾ ಮಣಿಮೇಕಲೈ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹೌದು ತಮ್ಮ ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ಬೇಡರ ಕಿಶೋರ್ ಅವರು ಬೇಡರ ಕಣ್ಣಪ್ಪ ಚಿತ್ರದ ಪೋಸ್ಟರ್ ಒಂದನ್ನು ಶೇರ್ ಮಾಡಿ
ನನ್ನ ದೇವರು ನನ್ನ ಭಕ್ತಿ, ನನ್ನ ನೈವೇದ್ಯ, ಇದು ನನ್ನ ಹಕ್ಕು, ನನ್ನ ಧರ್ಮ, ನನ್ನ ಸ್ವತಂತ್ರ, ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ ಅದನ್ನು ಪ್ರದರ್ಶಿಸುವ ಅಥವಾ ರಾಜಕೀಯವಾಗಿ ಅದನ್ನು ಬೇರೆ ರೂಪವನ್ನು ಕೊಡುವಂತಹ ಹಕ್ಕು ಯಾರಿಗೂ ಇಲ್ಲ ಎಂದು ನಟ ಕಿಶೋರ್ ಕುಮಾರ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಇದರ ಸಂಪೂರ್ಣ ಒಳ ಅರ್ಥ ನಿರ್ದೇಶಕಿ ಲೀನಾ ಅವರಿಗೆ ಬೆಂಬಲ ತುಂಬುವುದೇ ಅವರ ಉದ್ದೇಶ ಆಗಿದೆ.
ನಮ್ಮದು ಹಿಂದೂ ರಾಷ್ಟ್ರ ಹಿಂದುತ್ವಕ್ಕೆ ಇಲ್ಲಿ ಹೆಚ್ಚಿನ ಬೆಲೆಯನ್ನು ಕೊಡಲಾಗುತ್ತದೆ. ಹಿಂದು ಭಾವನೆಗಳಿಗೆ ಧಕ್ಕೆ ತರುವಂತ ಕೆಲಸಗಳು ಎಲ್ಲಾದರೂ ನಡೆದರೆ ಅದಕ್ಕೆ ಸಂಪೂರ್ಣ ವಿರೋಧಗಳು ಆಗಾಗ ವ್ಯಕ್ತಪಡಿಸುತ್ತಾರೆ. ಆದಕಾರಣ ಕೆಲವು ಹಿಂದು ಧರ್ಮದವರು ಈ ಒಂದು ಡಾಕ್ಯುಮೆಂಟರಿ ಪೋಸ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿದ್ದರು.
ಆದರೆ ಎಲ್ಲಾ ಕ್ಷೇತದಲ್ಲೂ ಅಭಿನಯಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿರುವ ಎಲ್ಲಾ ವಿಚಾರವನ್ನು ತಿಳಿದಿರುವ ಇವರು ಮಾತ್ರ ಬಹಳ ಪ್ರಬುದ್ಧಮಾನವನಾಗಿ ನನ್ನ ದೇವರಿಗೆ ನಾನು ಯಾವ ರೂಪಾ ಬೇಕಾದರೂ ಕೂಡ ಕೊಡಬಹುದು. ಅದು ನನ್ನ ಇಚ್ಛೆ ನನ್ನ ದೇವರಿಗೆ ನಾನು ಯಾವ ನೈವೇದ್ಯ ಬೇಕಾದರು ಸಮರ್ಪಣೆ ಮಾಡಬಹುದು ಅದು ನನ್ನ ಹಕ್ಕು ನನ್ನ ಸ್ವಾತಂತ್ರ ನನ್ನ ಹಕ್ಕು ಅದನ್ನು ಕೇಳುವಂತಹ ಅಧಿಕಾರ ಯಾರಿಗೂ ಕೂಡ ಇಲ್ಲ ಎಂದು ರಾಜಾರೋಷವಾಗಿ ಬರೆದುಕೊಂಡಿದ್ದಾರೆ.
ಕೆಲವು ಹಿಂದು ಧರ್ಮದ ವ್ಯಕಿಗಳು ನಟ ಕಿಶೋರ್ ಅವರನ್ನು ಕೂಡ ಇದೀಗ ಈ ವಿಚಾರವಾಗಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಲೀನಾ ಅವರು ಈಗಾಗಲೇ ಕಾಳಿ ಮಾತೆಗೆ ಸಿ-ಗ-ರೇ-ಟ್ ಸೇಡುತ್ತಿರುವಂತಹ ರೂಪವನ್ನು ಕೊಟ್ಟಿದ್ದಾರೆ. ಲೀನಾ ಅವರ ಪರವಾಗಿ ಮಾತಾಡಿದ ನೀವು ಕೂಡ ಹಿಂದೂ ದೇವರ ವಿರೋಧಿಯೇ ಎಂದು ಹೇಳಿದ್ದರೆ.
ಇನ್ನೂ ಕಲವು ಜನರು ಇವನಿಗೆ ಮಾಡಲು ಯಾವುದೇ ಕೆಲಸಗಲಿಲ್ಲ ಸರಿಯಾಗಿ ಸಿನೆಮಾಗಳು ಇಲ್ಲದೆ ಇರುವುದರಿಂದ ಈ ರೀತಿ ಕೆಟ್ಟ ವಿಚಾರಗಳಿಗೆ ತಲೆ ಹಾಕುತ್ತಿದ್ದಾರೆ ಎಂದು ಟ್ರೋ-ಲ್ ಮಾಡುತ್ತಿದ್ದಾರೆ. ಆದರೆ ಕೆಲವು ಅನಕ್ಷರಸ್ತರು ಬುದ್ಧಿ ಜೀವಿಗಳು ಮಾತ್ರ ಕಿಶೋರ್ ಅವರ ಹೇಳಿಕೆ ನಡೆದುಕೊಂಡಿರುವ ರೀತಿಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಾರೆ ಹೇಳುವುದಾದರೆ ನಟ ಕಿಶೋರ್ ಅವರು ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡ ಹಾಗೆ ಆಗಿದೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಈ ಫೋಟೋಗೆ ಹಾಗೂ ಅವರು ಬರೆದುಕೊಂಡಿರುವ ಸಾಲು ಸಾಲು ಬರಹಗಳಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದೆ. ನಟ ಕಿಶೋರ್ ಅವರ ಈ ನಡವಳಿಕೆಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.