ಅತೀ ಹೆಚ್ಚು ಹಣವನ್ನು ಜನರಿಗಾಗಿ ದಾನ ಧರ್ಮ ಮಾಡಿದ ಆ ಇಬ್ಬರು ಸ್ಟಾರ್ ನಟರು ಯಾರೂ ಗೊತ್ತಾ? ನಿಜವಾಗ್ಲೂ ಇವರು ಗ್ರೇಟ್ ಕಣ್ರೀ ನೋಡಿ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ. ಈ ಭೂಮಿಯ ಮೇಲೆ ಮನುಷ್ಯನಿಗೆ ಯಾವ ಸಮಯದಲ್ಲಿ ಯಾವ ರೀತಿಯಲ್ಲಿ ಸಂಕಷ್ಟ ಎದುರಾಗುತ್ತದೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ ಉದಾಹರಣೆಗೆ ನಾವು ನೀವು ಇತ್ತೀಚಿಗೆ ದೊಡ್ಡ ಸಂಕಷ್ಟದಲ್ಲಿ ಇಡೀ ದೇಶವೇ ಕೊಚ್ಚಿ ಹೋಗಿತ್ತು ಕರೋನ ಸಮಯದಲ್ಲಿ ಜನರು ಮಾತ್ರವಲ್ಲ ಇಡೀ ದೇಶವೇ ಆರ್ಥಿಕವಾಗಿ ತತ್ತರಿಸಿ ಹೋಗಿತ್ತು. ಇನ್ನೂ ದಿನ ಗುಲಿ ಮಾಡಿ ದುಡಿದು ತಿನ್ನುವ ಜನರ ಪದಂತೂ ಅದು ಹೇಳತೀರದು. ಇಂತಹ ಸಂಕಷ್ಟ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಸಹಾಯ ಮಾಡಿದ ಹಲವಾರನ್ನು ನೆನಪಿಸಿಕೊಳ್ಳಲೆ ಬೇಕು.

ಹೌದು ಕಷ್ಟದಲ್ಲಿದ್ದಾಗ ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಅದು ನಿಜಕ್ಕೂ ನಮ್ಮ ವ್ಯಕ್ತಿತ್ವವನ್ನು ಎದ್ದು ತೋರಿಸುತ್ತದೆ ಹಾಗೆ ಜೀವನದಲ್ಲಿ ನಮಗೆ ಶ್ರೇಯಸ್ಅನ್ನು ಮಾಡುತ್ತದೆ. ನಾನು ಒಬ್ಬನಿಗೆ ಸಹಾಯ ಮಾಡಿದರೆ ನನಗೆ ಇನ್ಯಾರೋ ನನ್ನ ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತಾರೆ ಎನಮಸ್ತೆ ಪ್ರೀತಿಯ ವೀಕ್ಷಕರೆ. ಈ ಭೂಮಿಯ ಮೇಲೆ ಮನುಷ್ಯನಿಗೆ ಯಾವ ಸಮಯದಲ್ಲಿ ಯಾವ ರೀತಿಯಲ್ಲಿ ಸಂಕಷ್ಟ ಎದುರಾಗುತ್ತದೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ ಉದಾಹರಣೆಗೆ ನಾವು ನೀವು ಇತ್ತೀಚಿಗೆ ದೊಡ್ಡ ಸಂಕಷ್ಟದಲ್ಲಿ ಇಡೀ ದೇಶವೇ ಕೊಚ್ಚಿ ಹೋಗಿತ್ತು ಕರೋನ ಸಮಯದಲ್ಲಿ ಜನರು ಮಾತ್ರವಲ್ಲ ಇಡೀ ದೇಶವೇ ಆರ್ಥಿಕವಾಗಿ ತತ್ತರಿಸಿ ಹೋಗಿತ್ತು. ಇನ್ನೂ ದಿನ ಗುಲಿ ಮಾಡಿ ದುಡಿದು ತಿನ್ನುವ ಜನರ ಪದಂತೂ ಅದು ಹೇಳತೀರದು. ಇಂತಹ ಸಂಕಷ್ಟ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಸಹಾಯ ಮಾಡಿದ ಹಲವಾರನ್ನು ನೆನಪಿಸಿಕೊಳ್ಳಲೆ ಬೇಕು.

ಹೌದು ಕಷ್ಟದಲ್ಲಿದ್ದಾಗ ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಅದು ನಿಜಕ್ಕೂ ನಮ್ಮ ವ್ಯಕ್ತಿತ್ವವನ್ನು ಎದ್ದು ತೋರಿಸುತ್ತದೆ ಹಾಗೆ ಜೀವನದಲ್ಲಿ ನಮಗೆ ಶ್ರೇಯಸ್ಅನ್ನು ಮಾಡುತ್ತದೆ.ನ್ನುವ ಮನಸ್ಥಿತಿ ಇದ್ದಾರೆ ಖಂಡಿತವಾಗಿಯೂ ನಾವು ಕೂಡ ಕಷ್ಟದಲ್ಲಿ ಇರುವ ಇತರರಿಗೆ ಸಹಾಯ ಮಾಡುತ್ತೇವೆ. ಕರೋನ ಸಮಯದಲ್ಲಿ ನಮ್ಮ ಸ್ಯಾಂಡಲ್ವುಡ್ ನ ಸ್ಟಾರ್ ನಟರನ್ನು ಸೇರಿದಂತೆ ಹಲವಾರು ಕಲಾವಿದರು ತಮ್ಮ ಯಾತನ್ ಶಕ್ತಿ ಮೀರಿ ಸಹಾಯವನ್ನು ಜನರಿಗೆ ಮಾಡಿದ್ದಾರೆ. ಕೆಲವರು ಅಗತ್ಯ ಇರುವವರಿಗೆ ನೇರವಾಗಿ ಹಣವನ್ನು ಸಹಾಯ ಮಾಡಿದರೆ ಇನ್ನೂ ಕೆಲವರು ದಿನ ನಿತ್ಯ ಬಳಸುವ ವಸ್ತುಗಳನ್ನು ಕೊಟ್ಟು ಜನರ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ.

ಇದನ್ನು ಸೇವಾ ಭಾರತ್ ಎನ್ನುವ ಎನ್ ಜಿ ಒ ಮಾಹಿತಿಯನ್ನು ಪ್ರಕಟಿಸಿದೆ. ಈ ಮಾಹಿತಿಯ ಪ್ರಕಾರ ಸರ್ಕಾರಕ್ಕೆ ಕೋವಿಡ್ ಫಂಡ್ ಗೆ ಸಹಾಯ ಮಾಡಿದ ಕನ್ನಡ ಚಿತ್ರರಂಗದ ಅನೇಕ ಕಲಾವಿದರ ಹೆಸರುಗಳನ್ನೂ ಬಹಿರಂಗಪಡಿಸಿದೆ. ಯಾವ ನಟರು ಕೋವಿಡ್ ಫಂಡ್ ಗೆ ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.ರಾಜ್ಯದ ಕೋವಿಡ್ ಫಂಡ್ ಗೆ ಹಣ ನೀಡಿರುವುದರಲ್ಲಿ ಮೊಟ್ಟ ಮೊದಲನೆಯದಾಗಿ ಇಂದು ನಮ್ಮನೆಲ್ಲ ಅಗಲಿಗ ಡಾ. ಪುನೀತ್ ರಾಜ್ ಕುಮಾರ್ ಅವರು 50 ಲಕ್ಷ ನೀಡಿದ್ದಾರೆ. ಇನ್ನೂ ದರ್ಶನ್ ಡಿಬಾಸ್ 50 ಲಕ್ಷ ಹಣವನ್ನು ನೀಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ 25 ಲಕ್ಷ ಹಾಗೂ ಕಿಚ್ಚ ಸುದೀಪ್ 25 ಲಕ್ಷ ಹಣವನ್ನು ಕೋವಿಡ್ ಫಂಡ್ ಗೆ ನಟರು ನೀಡಿದ್ದಾರೆ.

ರೆಬಲ್ ಅಂಬರೀಷ್ ಅವರ ಮಗ ಅಭಿಷೇಕ್ ಅಂಬರೀಶ್ ಅವರು 20 ಲಕ್ಷ, ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮ 18 ಲಕ್ಷ ರೂಪಾಯಿ ನೀಡಿದ್ದಾರೆ. ಇನ್ನೂ ರಿಯಲ್ ಸ್ಟಾರ್ ಉಪೇಂದ್ರ ಏಳು ಲಕ್ಷ ರೂಪಾಯಿ, ಶಿವಣ್ಣ ಅವರು 5 ಲಕ್ಷ, ಗೋಲ್ಡನ್ ಸ್ಟಾರ್ ಗಣೇಶ್ 3 ಲಕ್ಷ, ರಕ್ಷಿತ್ ಶೆಟ್ಟಿ ಹಾಗೂ ದುನಿಯಾ ವಿಜಯ್ ತಲಾ ಎರಡು ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ. ಹಾಗೂ ಕ್ರೀಜಿ ಸ್ಟಾರ್ ರವಿಚಂದ್ರನ್ ಅವರು ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಅದೇ ರೀತಿಯಲ್ಲಿ ನಟ ಜಗ್ಗೇಶ್ ಒಂದು ಲಕ್ಷ, ದ್ರುವ ಸರ್ಜಾ, ಒಂದು ಲಕ್ಷ, ಅನಿರುದ್ದ್ ಒಂದು ಲಕ್ಷ ನೀಡಿದ್ದಾರೆ. ಇನ್ನೂ ಪ್ರಜ್ವಲ್ ದೇವರಾಜ್ 50 ಸಾವಿರ ರೂಪಾಯಿ, ರಮೇಶ್ ಅರವಿಂದ್ 50 ಸಾವಿರ ರೂಪಾಯಿ ಹಣವನ್ನು ರಾಜ್ಯದ ಕೋವಿಡ್ ಫಂಡ್ ಗೆ ನೀಡಿದ್ದಾರೆ.

ಬರೇ ಸಿನೆಮಾಗಳಲ್ಲಿ ನಟಿಸುತ್ತಾ ರಾಜ್ಯದ ಜನರನ್ನು ಮನರಂಜಿಸೋದು ಮಾತ್ರವಲ್ಲದೇ ಜನರಿಗೆ ನಿಜವಾಗಿಯೂ ಕಷ್ಟದಲ್ಲಿ ಇದ್ದಂತಹ ಜನರಿಗೆ ತಾನು ಸಿನೆಮಾದಲ್ಲಿ ದುಡಿದಂತಹ ಹಣದಲ್ಲಿ ತನ್ನ ಸಿನೆಮಾದ ಕಲಾವಿದರು ಕೂಡ ನಮ್ಮ ಜೊತೆಗೆ ನಿಲ್ಲುತ್ತರೆ ಎನ್ನುವುದಕ್ಕೆ ಇದು ಒಂದು ದೊಡ್ಡ ಉದಾಹರಣೆ. ಇದು ಕೆಲವೇ ಕೆಲವು ಹೆಸರುಗಳು ಅಷ್ಟೇ ಆದರೆ ಜನರ ಕಷ್ಟಕ್ಕೆ ಸ್ಪಂದಿಸಿ ಸಹಾಯವನ್ನು ಮಾಡಿದ ಅದೆಷ್ಟೋ ಕಲಾವಿದರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು.

ಚಿತ್ರರಂಗದ ಕೆಲವು ನಟ ಹಾಗೂ ನಟಿಯರು ಕರೋನ ಕಠಿಣ ಪರಿಸ್ಥಿತಿಯಲ್ಲೂ ತಮಗೆ ಕೋವಿಡ್ ಬರಬಹುದು ಎನ್ನುವುದನ್ನು ಕೂಡ ಗಮನಿಸದೆ ಜನರಿಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ನೀಡುವಲ್ಲಿ ಒಂದು ಹೆಜ್ಜೆ ಮುಂದಾಗಿದ್ದರು. ಬೇರೆ ಬೇರೆ ರೀತಿಯಲ್ಲಿ ಜನರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದ್ದು ಮಾತ್ರವಲ್ಲದೆ ಕೋವಿಡ್ ನಿಂದ ಜಾಗೃತರಾಗಿರಬೇಕು ಅನ್ನೋದನ್ನು ಕೂಡ ಜನರಿಗೆ ಮನವಿ ಮಾಡಿಸಿದ್ದಾರೆ.

ಇಂತಹ ಕಷ್ಟದ ಸಮಯದಲ್ಲಿ ಜೊತೆಯಾದ ಇಂತಹ ಹಲವು ಮಹಾನ್ ಕಲಾವಿದರು ನಿಜಕ್ಕೂ ರಿಯಲ್ ಹೀರೋ ಹೀರೋಯಿನ್ ಎನಿಸಿದ್ದಾರೆ. ಬರೇ ಸಿನೆಮಾಗಳಲ್ಲಿ ಹೀರೊ ಅಲ್ಲಾ ನಿಜ ಜೀವನದಲ್ಲೂ ತಾವು ಜನರಿಗಾಗಿ ಏನು ಮಾಡಲು ಸಿದ್ದ ಎಂದು ತೋರಿಸಿಕೊಟ್ಟಿದ್ದಾರೆ. ಇವರೆಲ್ಲರಿಗೂ ನಾವು ಅಭಾರಿಯಾಗಲೇ ಬೇಕು ಅಲ್ಲವೇ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *