ಅದ್ಯಾರ ವಕ್ರದೃಷ್ಟಿ ಬಿತ್ತೋ ಏನೋ ಈ ಮುದ್ದಾದ ಜೋಡಿ ಮೇಲೆ?? ಚಿರು ಸರ್ಜಾ ಮತ್ತು ಮೇಘನಾ ರಾಜ್ ರವರ ಸುಂದರ ಕ್ಷಣಗಳು ಇಲ್ಲಿವೆ ನೋಡಿ!!

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮದೆ ಆದ ಅಭಿಮಾನ ಬಳಗವನ್ನು ಹೊಂದಿರುವ ನಟಿ ಮೇಘನ ರಾಜ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಬಾಲನಟಿಯಾಗಿ ಮಲಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ತಮ್ಮ ಕಲೆ ಹಂಚಿಕೊಂಡು ತಮ್ಮ ಅಭಿನಯಕ್ಕೆ ಸಾಕಷ್ಟು ಚಿತ್ರಗಳಲ್ಲಿ ಮೇಘನಾ ಅವರಿಗೆ ಅವಕಾಶಗಳ ಸುರಿಮಳೆ ಬರಬೇಕಾದರೆ.
ನಟ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಯ ಚಿರು ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬ ಇಬ್ಬರು ಸೇರಿ ಗುರುಹಿರಿಯರ ಸಮ್ಮುಖದಲ್ಲಿ ಅವರು ಆಶೀರ್ವಾದ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬರೇ ಎರಡು ವರ್ಷಕ್ಕೆ ಮೇಘನಾ ರಾಜ್ ಅವರ ಬಾಳು ಇದೀಗ ಒಂಟಿಯಾಗಿದೆ ಎಂದರೆ ಅದು ತಪ್ಪಾಗಲಾರದು.

ನಿಮಗೆ ಗೊತ್ತಿರುವ ಹಾಗೇ ಎರಡು ವರ್ಷಗಳ ಹಿಂದಷ್ಟೇ ಮೇಘನಾ ರಾಜ್ ಅವರ ಪತಿ ಚಿರಂಜೀವಿ ಸರ್ಜಾ ಅವರು ಹೃ’ದ’ಯ’ಘಾ’ತ ದಿಂದ ಇಹಲೋಕ ತ್ಯಜಿಸಿದರು. ಮದುವೆಯಾದ ಬರೇ ಎರಡು ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಮೇಘನಾ ರಾಜ್ ಅವರು ಸಂಸಾರಕ್ಕೆ ಬರ ಸಿಡಿಲು ಬಡಿದಂಥಗಿತ್ತು. ನಿಜ ಮೇಘನಾ ರಾಜ್ ಕುಟುಂಬ ಕಣ್ಣೀರ ಮಳೆಯಲ್ಲಿ ಮುಳುಗಿದಂಥ ಮೇಘನಾ ರಾಜ್ ಅವರ ಬಳಿಗೆ ನಗುವಾಗಿ ಬಂದದ್ದು ಮುದ್ದಾದ ಮಗ ರಾಯನ್ ರಾಜ್ ಸರ್ಜಾ.
ನಟಿ ಮೇಘನಾ ರಾಜ್ ಅವರು ತಮ್ಮ ಮಗುವಿನ ನಗುವನ್ನು ನೋಡುತ್ತಾ ತಮ್ಮ ನೋವನ್ನು ದುರಾಮಾಡಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್. ಆರು ವರ್ಷ ಪ್ರೀತಿಸಿ ಮದುವೆಯಾದ ಮೇಘನಾ ರಾಜ್ ಹಾಗೂ ಚಿರು ಸರ್ಜಾ ದಂಪತಿಗಳು ಕಳೆದಂತ ಮಧುರ ಕ್ಷಣಗಳ ಫೋಟೋಗಳು ಹೇಗಿವೆ ಎಂಬದು ನೀವು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಮೇ ಎರಡನೇ ತಾರೀಕು 2018 ರಂದು ಬರೋಬ್ಬರಿ 6 ವರ್ಷಗಳ ಪ್ರೀತಿಯಲ್ಲಿ ಮದುವೆಯಾಗುವ ಮೂಲಕ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮನಸ್ಸು ಗೆದ್ದಿದ್ದರು. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ನಟಿ ಮೇಘನಾ ರಾಜ್ ಅವರ ಕುಟುಂಬ ಕ್ರೈಸ್ತ ಧರ್ಮಕ್ಕೆ ಸೇರಿದರೆ, ಚಿರು ಸರ್ಜಾ ಕುಟುಂಬ ಹಿಂದೂ ಧರ್ಮಕ್ಕೆ ಸೇರಿದವರು. ಎರಡು ಬೇರೆ ಬೇರ ಧರ್ಮದವರಾದರೂ ಕೂಡ ಇಬ್ಬರ ಕುಟುಂಬದ ಒಪ್ಪಿಗೆಯ ಪಡೆದು ಎರಡು ಸಂಪ್ರದಾಯದಂತೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಚಿತ್ರರಂಗದಲ್ಲಿ ಬಹಳ ಲವಲವಿಕೆಯ ಜೋಡಿ ಎಂದೇ ಕರೆಸಿಕೊಂಡಿದ್ದ ಈ ಜೋಡಿ ಹಕ್ಕಿಗಳ ಮೇಲೆ ಅದ್ಯಾರ ವಕ್ರದೃಷ್ಟಿ ಬಿತ್ತೋ ಏನೋ ಗೊತ್ತಿಲ್ಲ. 2020 ಜೂನ್ 2ನೇ ತಾರೀಖಿನಂದು ಚಿರು ಸರ್ಜಾ ಅವರು ಇನ್ನಿಲ್ಲ ಅನ್ನುವ ಸುದ್ಧಿ ಇಡೀ ಚಿತ್ರರಂಗಕ್ಕೆ ಘರಾ ಬಡಿದಂತೆ ಆಗಿತ್ತು. ಸಾಧ್ಯ ಮೇಘನಾ ರಾಜ್ ತಮ್ಮ ಮುದ್ದಿನ ಮಗನಿಗಾಗಿ ಮತ್ತೆ ಅವರ ಮುಖದಲ್ಲಿ ಸಂತೋಷ ಕಾಣುತ್ತಿದೆ ಎನ್ನಲಾಗುತ್ತಿದೆ.

ಅವರ ಜೀವನ ಮತ್ತಷ್ಟು ಸುಖವಾಗಿರಲಿ ಎಂದು ಆಶಿಸುತ್ತ ಚಿರು ಅವರ ಸ್ಥಾನವನ್ನು ಚಿತ್ರರಂಗದಲ್ಲಿ ಮತ್ತೆ ಅವರ ಮಗ ತುಂಬಲಿ ಎನ್ನುದೆ ಅವರ ಅಭಿಮಾನಿಗಳ ಆಶೆಯ ಧನ್ಯವಾದಗಳು ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ.


Leave a Reply

Your email address will not be published. Required fields are marked *