ಅಪ್ಪನಿಗೆ ಸಲಾಂ ಹೇಳಿದ ಮಗಳು ಐರಾ, ರಾಕಿಂಗ್ ಸ್ಟಾರ್ ಯಶ್ ಮಗಳ ಕ್ಯೂಟ್ ವಿಡಿಯೋ.. ಎಷ್ಟು ಚಂದ ನೋಡಿ

ಸುದ್ದಿ

ಕೆಜಿಎಫ್ ಕೆಜಿಎಫ್ ಕೆಜಿಎಫ್ ವಿಶ್ವದೇಲ್ಲೆಡೆ ರಾಕಿ ಭಾಯ್ ದೆ ಹವಾ. ಎಲ್ಲ ನೋಡಿರದು ಕೆಜಿಎಫ್ ಚಿತ್ರ ಬಿಡುಗಡೆಯಾಗಿ ಇದುವರೆಗೂ ಸುಮಾರು 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ವಿಶ್ವದ ಸಿನಿಮಾ ರಂಗದಲ್ಲಿ ದಾಖಲೆಎನ್ನಲಾಗಿದೆ. ಕೆಜಿಎಫ್ 2 ನೋಡಿದ ಮೇಲೆ ಪ್ರೇಕ್ಷಕರು ಪಾರ್ಟ್ 3ಗೋಸ್ಕರ ಕಾಯುತಿದ್ದಾರೆ. ಆದರೆ ಕೆಜಿಎಫ್ 3 ಚಿತ್ರದ ಬಗ್ಗೆ ಚಿತ್ರತಂಡ ಇನ್ನು ಯಾವುದೇ ಸುದ್ಧಿ ಹೊರಹಕಿಲ್ಲ.
ಕೆಜಿಎಫ್ ಚಾಪ್ಟರ್ 2 ಕ್ಲೈಮ್ಯಾಕ್ಸ್ ಮುಗಿದ ಮೇಲೆ ಕೆಜಿಎಫ್ 3 ಬಗ್ಗೆ ಸುಳಿವು ನೀಡಿದೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕೆಲವು ಸುದ್ದಿಗಳು ಹರಿದಾಡುತಿದ್ದೆ. ಅದೇನೇ ಇರಲಿ ಈಗ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಫ್ಯಾಮಿಲಿ ಇದೀಗ ಗೋವಾದಲ್ಲಿ ಸಮಯ ಕಳೆಯುತ್ತಿದ್ದಾರೆ.

ಕುಟುಂಬda ಜೊತೆ ಎಲ್ಲರು ಕೆಜಿಎಫ್ ಚಪ್ಪಟರ್ 2 ನೋಡಿದ್ದರೆ. ಇದರ ಬಗ್ಗೆ ತಮ್ಮ ನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ. ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಯಶ್ ಮುದ್ದಿನ ಮಗಳು ಐರಾಳ ಫೋಟೋ ಕೂಡ ವೈರಲ್ ಆಗಿದೆ.

ಇದೀಗ ರಾಕಿಂಗ್ ಸ್ಟಾರ್ ಯಶ್ ಮಗಳು ಐರಾಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಐರಾ ಮಾಡಿರೋದು ನೋಡಿದ್ರೆ ನೀವು ಅಚ್ಚರಿ ಪಡ್ತಿರಾ. ಯಶ್ ಮುದ್ದಿನ ಮಗಳು ಐರಾ ಅವರ ವಿಡಿಯೋವನ್ನು ಯಶ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ವನ್ನು ಹಂಚಿಕೊಂಡಿದ್ದಾರೆ. ‘ ಪ್ರತಿದಿನ ಇದು ಇರಲೇ ಬೇಕು.. ಎದ್ದ ಕೂಡಲೇ ರಾಕಿ ಬಗ್ಗೆ ಫನ್ ಮಾಡಲೇಬೇಕು’ ಎಂದು ಯಶ್ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಗಳು ಐರಾ ರಾಕಿ ಭಾಯ್ ಹಾಡನ್ನು ಹಾಡಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಹಿಂದೆ ಐರಾ ಅಪ್ಪ ಅಮ್ಮನ ಫೋಟೋವನ್ನು ಗುರುತಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾ ದಲ್ಲ ಅಭಿಮಾನಿಗಳ ಗಮನ ಸೆಳೆದಿತ್ತು. ಆ ವಿಡಿಯೋ ವನ್ನು ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳು ಸ್ವಲ್ಪ ಬೇಸರ ವಾಗಿದ್ದರು. ಯಾಕಂದರೆ ಆ ವಿಡಿಯೋದಲ್ಲ ರಾಧಿಕಾ ಪಂಡಿತ್ ಕೊಂಕಣಿ ಭಾಷೆಯಲ್ಲ ಮಗಳಿಗೆ ಅಪ್ಪ ಅಮ್ಮನ ಬಗ್ಗೆ ಕೇಳಿದ್ದರು. ಅದನ್ನು ನೋಡಿದ ನೆಟ್ಟಿಗರು ಮೊದಲು ಮಗಳಿಗೆ ಕನ್ನಡ ಕಳಿಸಿ ಎಂದಿದ್ದರು.

ಈಗ ಸದ್ಯಕ್ಕೆ ಮಗಳು ಐರಾಳಿಗೆ ಮೂರು ವರ್ಷ ತುಂಬಿದೆ. ಅವಳು ಯಾವೆಲ್ಲಾ ಭಾಷೆಯಲ್ಲಿ ಮಾತನಾಡುತ್ತಾಳೆ ಅಂತ ಕೇಳಿದರೆ ನೀವು ಅಚ್ಚರಿ ಪಡೋದು ಕಂಡಿತಾ. ಯಶ್ ಹಾಗೂ ರಾಧಿಕಾ ಅವರ ಮುದ್ದಿನ ಮಗಳು ಮೂರು ಭಾಷೆ ಮಾತಾಡುತ್ತಾರೆ. ಅಮ್ಮ ರಾಧಿಕಾ ಪಂಡಿತ್ ಅವರ ಮಾತೃ ಭಾಷೆ ಕೊಂಕಣಿ, ಹಾಗೂ ಯಶ್ ಅವರ ಮಾತೃ ಭಾಷೆ ಕನ್ನಡ ಜೊತೆಗೆ ಇಂಗ್ಲಿಷ್ ನಲ್ಲಿ ಕೂಡ ಮಾತನಾಡಲು ಕಳಿಸಿದ್ದಾರೆ.
ಒಟ್ಟಿನಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಗಳು ಐರಾಳ ಒಂದಲ್ಲ ಒಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ನಿಮಗೆ ಈ ಮಾಹಿತಿ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆಗಳು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *