ಅಪ್ಪುಗೆ ತಕ್ಕ ಮಗಳು ಎಂದು ಕರೆಸಿಕೊಂಡ ಮಗಳು ವಂದಿತಾ!! ವಂದಿತಾ ಓದುತ್ತಿರುವ ಶಾಲೆಯಲ್ಲಿ ಅಶ್ವಿನಿಗೆ ಸನ್ಮಾನ, ಹೆಮ್ಮೆ ಪಡುವ ವಿಷಯ ಕಣ್ರೀ !!

ಸುದ್ದಿ

ಪ್ರೀತಿಯ ಓದುಗರೇ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೃದಯಘಾತ ಸಮಸ್ಯೆಯಿಂದಾಗಿ ಅವರ ಅಪಾರ ಅಭಿಮಾನಿಗಳ್ಳನ್ನು ಬಿಟ್ಟು ಅಗಲಿದ ಮೇಲೆ ಚಿತ್ರಗಳ ಜವಾಬ್ದಾರಿಯ ಜೊತೆಗೆ ಅವರ ಸಂಸಾರ ಹಾಗೂ ಮಕ್ಕಳ ಜವಾಬ್ದಾರಿಯನ್ನು ಹೊತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು.

ಅವರ ಮಗಳು ವಂದಿತಾ ಓದುತ್ತಿರುವ ಶಾಲೆಗೆ ಭೇಟಿ ಹೋಗಿದ್ದರು. ನಿಜ ಫ್ರೆಂಡ್ಸ್ ಪ್ರೀತಿಯ ಅಪ್ಪನಿಗೆ ತಕ್ಕ ಮಕ್ಕಳು ಎನಿಸಿ ಕೊಂಡಿರುವ ಮಗಳು ವಂದಿತಾ ಅವರು ಅವರ ವಿದ್ಯಾಭ್ಯಾಸದಲ್ಲಿ ತುಂಬ ಮುಂದೆ ಇದ್ದು ಹಿರಿಯರ ಕೈಯಲ್ಲಿ ತಾಯಿಗೆ ಸನ್ಮಾನ ಮಾಡಿಸಿ ತಾಯಿಗೆ ಕೀರ್ತಿ ತಂದುಕೊಟ್ಟಿದಾರೆ.ಯಾವ ಕಾರಣಕ್ಕೆ ವಂದಿತಾ ಅವರ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗಿದೆ ಎಂಬ ಕಾರಣವನ್ನು ತಿಳಿದುಕೊಳ್ಳಬೇಕಾದರೆ ಈ ಮಾಹಿತಿ ಯನ್ನು ಸಂಪೂರ್ಣವಾಗಿ ಓದಿ.

ನಿಜ ಸ್ನೇಹಿತರೆ ನಂದಿತಾ ಅವರು ಮೊನ್ನೆಅಷ್ಟೇ ತನ್ನ 10 ನೇ ತರಗತಿಯನ್ನು ಸೋಫಿಯಾ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮುಗಿಸಿದ್ದು, ಮಿನಿ ಗ್ರಾಜುಯೆಷನ್ ಮುಗಿಸಿರುವ ಕಾರಣ ಅವರ ಸ್ಕೂಲ್ ನಲ್ಲಿ ಸಮಾರಂಭ ಮಾಡಿದ್ದಾರೆ.

ಆ ಸಮಾರಂಭಕ್ಕೆ ಶಾಲೆಯ ಮುಖ್ಯಸ್ಥರು ರಾಜ್ ಕುಟುಂಬವನ್ನು ಆಹ್ವಾನಿಸಿದ್ದರು. ಅದರಂತೆ ಅವರ ಮಗಳ ಶೈಕ್ಷಣಿಕ ವಿಷಯದ ಕುರಿತು ಮಾಹಿತಿಯನ್ನು ತಿಳಿಯುವ ಸಲುವಾಗಿ ರಾಜ್ ಕುಟುಂಬದ ಧೀರನ್ ರಾಜ್ ಕುಮಾರ್, ಯಾವ ರಾಜಕುಮಾರ್ ಹಾಗೂ ಧೃತಿ ಪುನೀತ್ ರಾಜಕುಮಾರ್, ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಸಹ ಆಗಮಿಸಿದ್ದು, ಶಾಲೆಯ ವಿದ್ಯಾರ್ಥಿಗಳು ರಾಜ್ ಕುಟುಂಬವನ್ನು ಕೊಂಡಾಡಿದರು. ಅಷ್ಟೇ ಅಲ್ಲದೆ ಪುನೀತ್ ರಾಜ್ಕುಮಾರ್ ಅವರ ಪತ್ನಿಗೆ ಶಾಲೆಯ ಮುಖ್ಯಸ್ಥರು ಅವರಿಗೆ ಶಾಲುಹೊದಿಸಿ ಹೂ ನೀಡಿ ಸನ್ಮಾನಿಸಿದರು.

ಅವರ ಅಪ್ಪ ನಾ ಆಸೆಯನ್ನು ನಿರ್ವಸಹಿಸಲೇಬೇಕು ಎಂದು ಇಬ್ಬರು ಮಕ್ಕಳು ದೃತಿ ಹಾಗೂ ವಂದಿತಾ ಬಹಳ ಸಿಸ್ತಿನಿಂದ ವಿದ್ಯಾಭ್ಯಾಸ ಕಲಿತಿದ್ದು, ಮೊನ್ನೆ ಅವರ ತಾಯಿಗೂ ಕೂಡ ಸನ್ಮಾನ ಮಾಡಿಸಿದ್ದಾರೆ. ಈ ಒಂದು ಗಳಿಗೆಯಲ್ಲಿ ಮಾತಾಡಿದ ಮಗಳು ವಂದಿತಾ ನಮ್ಮ ತಂದೆ ಇಂದು ನಮ್ಮ ಜೊತೆಗೆ ಇದ್ದಿದ್ದರೆ. ಬಹಳ ಸಂತೋಷ ಪಡುತ್ತಿದ್ದರು. ನಾನು ನನ್ನ ಶಾಲೆಯ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ ತಂದೆಯನ್ನು ಕರೆದುಕೊಂಡು ಬರುತ್ತಿದ್ದೆ ಆದ್ರೆ ಇವಾಗ ಅವರು ನಮ್ಮ ಜೊತೆ ಇಲ್ಲ ಐ ಮಿಸ್ ಮೈ ಡ್ಯಾಡಿ ಎಂದು ಭಾವುಕರಾಗಿದ್ದಾರೆ.

ಆ ದೇವರು ಈ ಪುಟ್ಟ ಮಕ್ಕಳಿಗೆ ಎಲ್ಲ ಭರವನ್ನು ಸಹಿಸುವ ಶಕ್ತಿ ಹಾಗೂ ಮನಸು ನೀಡಲಿ ಎಂದು ದೇವರಲ್ಲಿ ಬೇಡಿಕೊಳ್ಳೋಣ.
ಪುನೀತ್ ರಾಜ್ಕುಮಾರ್ ಅವರ ಜೇಮ್ಸ್ ಚಿತ್ರ ಬಿಡುಗಡೆಯಯಾಗಿ ಕರ್ನಾಟಕದಲ್ಲಿ ಮಾತ್ರ ವಲ್ಲದೆ ದೇಶ ವಿದೇಶದಲ್ಲಿ ಕೂಡ ಅಪ್ಪು ಅಭಿಮಾನಿಗಳು ಸಂಭ್ರಮಆಚರಣೆ ಮಾಡಿದ್ದರು. ಅವರ ನೆನಪು ಅಜರಾಮರ ಅವರ ಅಭಿನಯದ ಇನ್ನೂ ಎರಡು ಚಿತ್ರಗಳು ಬಿಡುಗಡೆ ಬಾಕಿ ಇದೆ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿ ಮ್ಯಾನ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದ ಗಂಧದ ಗುಡಿ ಚಿತ್ರ ಗಂಧದ ಗುಡಿ ಅಭಿಮಾನಿಗಳಿಗೆ ಹಾಗೂ ಚಿತ್ರ ಪ್ರೇಮಿಗಳಿಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಕಿದೆ.

ಅಪ್ಪು ಅವರನ್ನು ಮತ್ತೆ ತೆರೆಮೇಲೆ ನೋಡುತ್ತಿರುವ ಅವಕಾಶ ನಮ್ಮ ಭಾಗ್ಯ ಪುನೀತ್ ರಾಜಕುಮಾರ್ ಅವರು ಹೊಸಬಾರಿಗೆ ಸಾಕಷ್ಟು ಅವಕಾಶ ಕೊಡುತ್ತಿದ್ದೂ. ಅವರ ಕನಸು ನಿಲ್ಲಿಸಬರದೆಂದು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಪಿ ಆರ್ ಕೆ ಬ್ಯಾನರ್ ನಲ್ಲಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೇಗೆ ಅವರ ಕಾರ್ಯ ಮುಂದುವರಿಯಲು ಎಂದು ದೇವರು ಅವರಿಗೆ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳೋಣ ನಿಮ್ಮ ಅನಿಸಿಕೆ ಕಾಮೆಂಟ್ ಮುಕಾಂತರ ತಿಳಿಸಿ


Leave a Reply

Your email address will not be published. Required fields are marked *