ಅಪ್ಪು ಅ’ಗಲಿ’ಕೆಯ 5 ತಿಂಗಳ ನಂತರ ಚಿಕ್ಕಪ್ಪನಿಗಾಗಿ ಯುವರಾಜ್ ಎಂಥಹ ಕೆಲಸ ಮಾಡಿದ್ದಾರೆ ನೋಡಿ.! ಕ’ಣ್ಣೀ’ರಿ’ಟ್ಟ ಪತ್ನಿ ಅಶ್ವಿನಿ

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ಕನ್ನಡ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ಕಲಾವಿದ ಎಂದು ನಮ್ಮ-ನಿಮ್ಮೆಲ್ಲರ ನಮ್ಮ ನಿಮ್ಮೆಲ್ಲರ ಮೆಚ್ಚಿನ ನಾಯಕ ನಟರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಡೀ ಪ್ರಪಂಚದಾದ್ಯಂತ ಅವರದೇ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ಬಾಲ್ಯದಿಂದಲೂ ಅನೇಕ ಚಿತ್ರಗಳನ್ನು ಮಾಡಿ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ. ಬೆಟ್ಟದ ಹೂವು, ಭಕ್ತಪ್ರಹ್ಲಾದ, ಚಲಿಸುವ ಮೋಡಗಳು, ಯಾರಿವನು, ಭಾಗ್ಯವಂತರು, ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಟ ಎನಿಸಿಕೊಂಡಿದ್ದರು. ಇನ್ನು ಅಪ್ಪು ಅವರ ದೊಡ್ಡವರಾಗುತ್ತಾ ಅನೇಕ ಸ್ಪೂರ್ತಿದಾಯಕ ಸಿನಿಮಾಗಳನ್ನು ಮಾಡಿದರೂ ಅದರ ಬಾಲನಟನಿಂದ ಹಿರಿಯ ನಟನಾಗಿ ಅಭಿನಯಿಸಿದ ಅಪ್ಪು ಅವರ ಮೊದಲ ಸಿನಿಮಾ ಅಪ್ಪು ಹಾಗೆಯೇ ನಮ್ಮ ಬಸವ, ಅಭಿ, ಅಜಯ್, ಆಕಾಶ್, ಮೌರ್ಯ, ಹಾಗೂ ಅರಸು, ಈ ಚಿತ್ರಗಳಲ್ಲಿ ಅವರ ಆಕ್ಷನ್ ನಟನೆಯನ್ನು ಕಾಣಬಹುದಾಗಿದೆ. ಜನರು ಅತಿ ಹೆಚ್ಚು ಪ್ರೀತಿಸಿದ ದೊಡ್ಮನೆ ಹುಡುಗ ರಾಜಕುಮಾರ ಚಿತ್ರಗಳಲ್ಲಿ ಅವರ ಕುಟುಂಬವನ್ನು ಮತ್ತು ತಂದೆ-ತಾಯಿಯನ್ನು ಹೀಗೆ ಜೋಪಾನ ಮಾಡಿ ನೋಡಿಕೊಳ್ಳಬೇಕು ಎಂಬುದನ್ನು ಆ ಚಿತ್ರದಿಂದ ತಿಳಿದುಕೊಳ್ಳುತ್ತಾರೆ.

ಅಲ್ಲದೆ ಶಿಕ್ಷಣಕ್ಕಿರುವ ಪ್ರಮುಖ್ಯತೆ ಮತ್ತು ಅದನ್ನು ಈಗಿನ ಪೀಳಿಗೆಯ ಯುವಕ-ಯುವತಿಯರಿಗೆ ಹೇಗೆ ಹೇಗೆ ಬಳಸಿಕೊಳ್ಳಬೇಕು ಹಾಗೂ ಗುರುಗಳಿಗೆ ನಾವು ಓದಿದ ಶಾಲೆಗೆ ಯಾವುದಾದರೂ ಒಳ್ಳೆಯ ಕೆಲಸಗಳನ್ನು ಮಾಡುವ ಅವಕಾಶಗಳು ಸಿಕ್ಕಾಗ ಅದನ್ನು ನಾವು ಯಾವ ರೀತಿಯಲ್ಲಿ ಮಾಡಬೇಕು ಎಂದು ತಿಳಿಸಿಕೊಟ್ಟಿರುವ ಸಿನಿಮಾ ಎಂದರೆ ಅದು ಯುವರತ್ನ ಅಪ್ಪು ಅವರು ಮುಂದೆ ಇಂತಹದ್ದೇ ಹಲವಾರು ಸಿನಿಮಾಗಳನ್ನು ಮಾಡಿ ಜನರನ್ನು ಮನರಂಜಿಸಲು ಅಪ್ಪು ಅವರು ಅನೇಕ ತಯಾರಿ ಮಾಡಿಕೊಂಡಿದ್ದರು.

ಅಪ್ಪು ಅವರ ಜನರ ಮೆಚ್ಚಿದ ನಾಯಕ ಎಂಬುದು ಎಷ್ಟು ಸತ್ಯವೋ ಅವರ ತಮ್ಮ ಕುಟುಂಬಕ್ಕೆ ಸಹ ಅಷ್ಟೇ ಪ್ರಾಮುಖ್ಯತೆ ಕೊಡುತ್ತಿದ್ದರು. ತಮ್ಮ ಇಬ್ಬರ ಪ್ರೀತಿಯ ಹೆಣ್ಣು ಮಕ್ಕಳ ಜೊತೆ ಮತ್ತು ಅವರ ಅಣ್ಣನ ಅಣ್ಣನ ಮಕ್ಕಳ ಜೊತೆ ತಮಗೆ ಯಾವುದೇ ಕೆಲಸಗಳಿಲ್ಲದೇ ಹೊತ್ತಿನಲ್ಲಿ ಅವರ ಜೊತೆ ಸಮಯವನ್ನು ಕಳೆಯುತ್ತಿದ್ದರು ಇದು ಅಪ್ಪು ಅವರ ದೊಡ್ಡ ಗುಣ ಪುನೀತ್ ರಾಜಕುಮಾರ್ ಅವರ ಅಗಲಿದ ಧರ್ಮಣ್ಣ ಕುಟುಂಬ ತುಂಬಲಾರದ ನಷ್ಟವನ್ನು ಅನುಭವಿಸುತು.

ಚಿಕ್ಕಪ್ಪ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೋಸ್ಕರ ರಾಘವೇಂದ್ರ ರಾಜಕುಮಾರ್ ಅವರ ಮಗ ಯುವರಾಜ್ ರಾಜಕುಮಾರ್ ಅವರು ಎಂತಹ ಒಳ್ಳೆ ಕೆಲಸವನ್ನು ಮಾಡಲು ರೆಡಿಯಾಗಿದ್ದಾರೆ ನಿಮಗೆ ಗೊತ್ತಾ..? ಹೌದು ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಅನೇಕ ಸಿನಿಮಾಗಳನ್ನು ಮಾಡಲು ಒಪ್ಪಿಕೊಂಡಿದ್ದರು ನಿಮಗೆಲ್ಲರಿಗೂ ಗೊತ್ತಿರುವಂತೆ ಅಶ್ವಿನಿ ಮತ್ತು ಪಿಆರ್ ಕೆ ಪ್ರೊಡಕ್ಷನ್ ಅವರ ಮುಂದಿನ ಚಿತ್ರಕ್ಕೆ ಅಡ್ವಾನ್ಸ್ ಪಡೆದಿದ್ದ ಎಲ್ಲ ಹಣವನ್ನು ಆಯಾಯ ಚಿತ್ರದ ನಿರ್ಮಾಪಕರಿಗೆ ಹಿಂದಿರುಗಿಸಿದ್ದಾರೆ. ಇನ್ನು ಪುನೀತ್ ರಾಜಕುಮಾರ ಜೊತೆ ಸಂತೋಷ ಆನಂದರವರು ಅಪ್ಪು ಅವರ ಜೊತೆ ಹೊಸ ಸಿನಿಮಾವೊಂದು ಮಾಡಬೇಕೆಂದು ಅಂದುಕೊಂಡಿದ್ದರು. ಹೊಸ ಪ್ರಾಜೆಕ್ಟ್ ಬಗ್ಗೆ ಚರ್ಚೆಗಳು ಸಹ ಮಾಡಿದ್ದರು. ಅವರಿಗಾಗಿ ವಿಶೇಷ ಕಥೆ ಒಂದೊಂದು ಸಹ ರೆಡಿ ಮಾಡಿದ್ದರು ಸಂತೋಷ ಆನಂದ್ ರಾವ್ ಒಂದು ವಿಶೇಷವಾದ ಕಥೆಯನ್ನು ರೆಡಿ ಮಾಡಿ ಇಟ್ಟಿದ್ದರು. ಆದರೆ ಅದಕ್ಕೂ ಮುಂಚಿತವಾಗಿಯೇ ಕನ್ನಡ ಚಿತ್ರಪ್ರೇಮಿಗಳ ದು’ರ’ದೃ’ಷ್ಟ ಅಪ್ಪು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದರು.

ಆದರೆ ಪುನೀತ್ ರಾಜಕುಮಾರ್ ಅವರು ಅಭಿನಯಿಸಬೇಕಾದ ಸಿನಿಮಾಗಳನ್ನು ಇವಾಗ ಅವರ ಅಣ್ಣನ ಮಗನಾದ ಯುವರಾಜಕುಮಾರ ಅವರು ಮಾಡುತ್ತಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಅವರ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಆದರೂ ಕೂಡ ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಥಾನವನ್ನು ತುಂಬಲು ಶಿವರಾಜ್ ಕುಮಾರ್ ಅವರು ಸಿದ್ದರಾಗಿದ್ದಾರೆ ಎಂಬ ಬಲ್ಲಮೂಲಗಳ ಪ್ರಕಾರ ತಿಳಿದುಬಂದಿದೆ. ಚಿಕ್ಕಪ್ಪನಿ ಗೋಸ್ಕರ ಇಂತಹ ಕೆಲಸವನ್ನು ಮಾಡುತ್ತಿರುವಂತಹ ಶಿವರಾಜ್ ಕುಮಾರ್ ಅವರನ್ನು ನೋಡಿ ಅಶ್ವಿನಿ ಅವರು ಕ’ಣ್ಣೀರು ಹಾಕಿದ್ದರು. ಅದನ್ನು ಕೇಳಿದ ಕರ್ನಾಟಕದ ಅಪ್ಪು ಅಭಿಮಾನಿಗಳು ಕೂಡ ತುಂಬಾ ಖುಷಿ ಪಟ್ಟರು ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ಕೂಡ ಇವರ ಇವಂದು ಕಾರ್ಯಕ್ಕೆ ಜೈ ಎಂದರು ಏನೇ ಆಗಲಿ ಸ್ನೇಹಿತರೆ ಅಪೂರ್ಣ ಮತ್ತೆ ತೆರೆ ಮೇಲೆ ನೋಡಲು ನಮಗೆ ಸಾಧ್ಯವಿಲ್ಲ ಅವರ ವಂಶದ ಕುಡಿಯಾದ ಯುವರಾಜಕುಮಾರ ಅವರನ್ನು ಅಪ್ಪು ಅವರು ಮಾಡಬೇಕಾಗಿದ್ದ ಕೆಲವೊಂದು ಸಿನಿಮಾಗಳನ್ನು ಅವರು ಅಭಿನಯಿಸುತ್ತಿರುವುದು ಖುಷಿಯ ವಿಚಾರ ಹೀಗೆ ಸಾಕಷ್ಟು ಚಿತ್ರಗಳನ್ನು ಮಾಡಿ ನಿಮ್ಮ ಚಿತ್ರಗಳು ಯಶಸ್ವಿಯಾಗಲೆಂದು ಹಾರೈಸುತ್ತೇವೆ.

ಇಡೀ ಕರ್ನಾಟಕದ ಜನತೆಯ ಅಪ್ಪು ಅವರ ಮಾಡಿರುವಷ್ಟು ಪುಣ್ಯದ ಕೆಲಸವನ್ನು ಇಂದಿಗೂ ಕೂಡ ಕೊಂಡಾಡುತ್ತಿದೆ. ಆ ಕೆಲಸವನ್ನು ಶಿವರಾಜಕುಮಾರ್ ಅವರು ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ರಾಜ್ ಕುಟುಂಬದವರು ಕೂಡ ಸಹ ಏನೇ ಆಗಲಿ ಸ್ನೇಹಿತರೆ ಅವರ ಸ್ಥಾನವನ್ನು ತುಂಬಲು ಇನ್ನೊಬ್ಬರಿಂದ ಸಾಧ್ಯವಿಲ್ಲ ಕರ್ನಾಟಕದಲ್ಲಿ ಮತ್ತೆ ಹುಟ್ಟಿ ಬರಲಿ ಅಪ್ಪು ಅವರ ಮಾಡಿರುವ ಇಷ್ಟು ಕೆಲಸ ಇತಿಹಾಸ ಪುಟ ಸೇರಲಿ ಅನ್ನೋದು ನಮ್ಮ ಆಸೆ ಅಪ್ಪು ಅವರು ಹೇಗೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುತ್ತಿದ್ದರು ಹಾಗೆ ಅವರ ಪ್ರೀತಿಯ ಸಂಸ್ಥೆಯಾದ ಪಿಆರ್ ಕೆ ಪ್ರೊಡಕ್ಷನ್ ಅವರ ಕೂಡ ಅದೇತರ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದೇ ತರ ನಿಮ್ಮ ಕೆಲಸ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತೇವೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಾರೆ ನಿಮ್ಮ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *