ಅಪ್ಪು ಅವರ ಕೊನೆಯ ಘಳಿಗೆಯಲ್ಲಿ ನಡೆದಿದ್ದೇನು ಅವರ ಜೊತೆಗೆ ಇದ್ದಿದ್ದಾದ್ರೂ ಯಾರು ಗೊತ್ತಾ; ಅಪ್ಪು ರವರ ಸಹನಟ ಹೇಳಿದ್ದೇನು ಇದರ ಬಗ್ಗೆ..!?

Cinema

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿ ಹಲವಾರು ತಿಂಗಳುಗಳೇ ಕಳೆದುಹೋಗಿವೆ. ಇಂದಿಗೂ ಕೂಡ ಅವರ ನೆನಪು ಎನ್ನುವುದು ಸದಾ ನವನವೀನವಾಗಿ ಉಳಿದುಕೊಂಡಿದೆ. ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ಅನ್ನದಾನ ನೇತ್ರದಾನ ರಕ್ತದಾನ ಎಂಬ ಹಲವಾರು ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಮರಣದ ನಂತರವೂ ಕೂಡ ತಮ್ಮ ನೆಚ್ಚಿನ ನಟನನ್ನು ಆರಾಧಿಸುವ ಇಂತಹ ಅಭಿಮಾನಿಗಳನ್ನು ಪಡೆದಿರುವುದಕ್ಕೆ ನಿಜಕ್ಕೂ ಅಪ್ಪು ಧನ್ಯರಾಗಿ ಇರಬೇಕು ಎಂಬುದಾಗಿ ಅನಿಸುತ್ತದೆ. ಇಷ್ಟು ಮಾತ್ರವಲ್ಲದೆ ಅಪ್ಪು ಅಭಿಮಾನಿಗಳನ್ನು ತಂದೆಯಂತೆ ದೇವರು ಎನ್ನುವುದಾಗಿ ಸಂಬೋಧಿಸುತ್ತಿದ್ದರು. ಅಂತಹ ನಟನನ್ನು ಪಡೆದಿರುವುದಕ್ಕೆ ನಾಡು ಕೂಡ ಧನ್ಯವಾಗಿರಬೇಕು.

ಇಡೀ ಚಿತ್ರರಂಗದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದರೆ ಪ್ರತಿಯೊಬ್ಬರಿಗೂ ಕೂಡ ಅಚ್ಚುಮೆಚ್ಚು ಯಾಕೆಂದರೆ ಯಾರು ಕೂಡ ದ್ವೇಷಭಾವನೆ ಇಟ್ಟುಕೊಳ್ಳದೆ ಎಲ್ಲರೊಂದಿಗೆ ಸ್ನೇಹ ಭಾವನೆಯನ್ನು ಇಟ್ಟುಕೊಳ್ಳುವಂತಹ ಏಕೈಕ ನಟ ಅವರಾಗಿದ್ದರು. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ಅಜಾತಶತ್ರು ಸೂಪರ್ ಸ್ಟಾರ್ ಎಂಬುದಾಗಿ ಕರೆಯಲಾಗುತ್ತದೆ.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಗಮನಿಸುವುದಾದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೆನಪು ಮಾಡಿಕೊಳ್ಳದೆ ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮಗಳು ಕೂಡ ಪ್ರಾರಂಭವಾಗುತ್ತಿಲ್ಲ. ಪ್ರತಿಯೊಬ್ಬರ ನೆನಪಿನಲ್ಲಿ ಪ್ರತಿದಿನದ ಖುಷಿಯಲ್ಲಿ ಪುನೀತ್ ರಾಜಕುಮಾರ್ ಅವರು ಅಡಕವಾಗಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರ ಕೊನೆಯ ಕ್ಷಣಗಳು ಹೇಗಿತ್ತು ಎನ್ನುವ ಕುರಿತಂತೆ ಎಲ್ಲರಿಗೂ ಕೂಡ ಕುತೂಹಲ ಇರಬಹುದು.

ಈ ಕುರಿತಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರದಲ್ಲಿ ಅವರ ಸ್ನೇಹಿತ ಪಾತ್ರವನ್ನು ವಹಿಸಿರುವ ಹರ್ಷರವರು ಹೇಳಿದ್ದಾರೆ. ಹೌದು ಜೇಮ್ಸ್ ಚಿತ್ರದಲ್ಲಿ ಅಪ್ಪು ರವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹರ್ಷ ರವರಿಗೆ ಶ್ರೀನಗರ ಕಿಟ್ಟಿ ಅವರು ಫೋನ್ ಮಾಡಿ ಪುನೀತ್ ರಾಜಕುಮಾರ್ ಅವರ ಕುರಿತಂತೆ ಬರುತ್ತಿರುವ ಸುಳ್ಳು ಸುದ್ದಿಗಳ ಕುರಿತಂತೆ ಹೇಳಿ ವಿಚಾರಿಸಿ ಎಂಬುದಾಗಿ ಕೇಳುತ್ತಾರೆ.

ಅವರು ಕೂಡಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಆಗಿರುವ ಚಲಪತಿ ರವರಿಗೆ ಗೆ ಕರೆ ಮಾಡಿ ಏನಾಯಿತು ಎನ್ನುವುದನ್ನು ಕೇಳುತ್ತಾರೆ. ಆಗ ಚಲಪತಿ ರವರು ಅಳುತ್ತಲೇ ಕಾಲ್ ರಿಸೀವ್ ಮಾಡಿ ಅಣ್ಣ ಇಲ್ಲ ಅಂತ ಭಾವುಕರಾಗಿ ಅಳಲು ಪ್ರಾರಂಭಿಸುತ್ತಾರೆ. ಈ ಮಾತನ್ನು ಕೇಳಿ ಕೂಡಲೇ ಏನೋ ಸರಿ ಇಲ್ಲ ಎಂಬುದನ್ನು ಅರಿತ ಹರ್ಷ ಕೂಡಲೇ ಆಸ್ಪತ್ರೆಗೆ ಧಾವಿಸಿ ಬರುತ್ತಾರೆ.

ಅಲ್ಲಿ ಬಂದಾಗ ಆಸ್ಪತ್ರೆಯಲ್ಲಿ ಇದ್ದಿದ್ದು ಕೇವಲ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಆಗಿರುವ ಚಲಪತಿ ಅಪ್ಪು ರವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಆನಂದ್ ಎನ್ನುವವರು. ಅಲ್ಲಿರುವ ಪರಿಸ್ಥಿತಿಯನ್ನು ಅಂದಾಜು ಮಾಡಿಕೊಂಡ ಹರ್ಷ ರವರಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಿತ್ತು. ಯಾಕೆಂದರೆ ನಾಲ್ಕು ದಿನಗಳ ಹಿಂದಷ್ಟೇ ಪುನೀತ್ ರಾಜಕುಮಾರ್ ಅವರೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿದರು. ಸಂದರ್ಶನದಲ್ಲಿ ಹೀಗೆ ಹೇಳುತ್ತಾ ಕಾಲ ನಿಜಕ್ಕೂ ಕೂಡ ಆಕಸ್ಮಿಕ ಎಂಬುದಾಗಿ ಅಳುತ್ತಾ ಹೇಳುತ್ತಾರೆ.

ಹೌದು ಗೆಳೆಯರೇ ಅಷ್ಟೊಂದು ಜನಸೇವೆ ಮಾಡಿ ಅಷ್ಟೊಂದು ಒಳ್ಳೆಯ ಕಾರ್ಯ ಮಾಡಿದ ಪುನೀತ್ ರಾಜಕುಮಾರ್ ಅವರು ಕೂಡ ಅಕಾಲಿಕವಾಗಿ ನಮ್ಮನ್ನೆಲ್ಲಾ ಆಕಸ್ಮಿಕವಾಗಿ ಬಿಟ್ಟು ಹೋಗುತ್ತಾರೆ. ಹೀಗಾಗಿ ಈ ಕ್ಷಣದಲ್ಲಿ ಕೇವಲ ದ್ವೇಷವನ್ನು ಬಿಟ್ಟು ಪ್ರೀತಿಯನ್ನು ಮಾತ್ರ ಸಮಾಜದಲ್ಲಿ ಹಂಚಿ ಅಪ್ಪು ಅವರ ಆದರ್ಶಗಳನ್ನು ಸಮಾಜದಲ್ಲಿ ಹರಡುವಂತೆ ಮಾಡಬೇಕು. ಈ ವಿಚಾರದ ಕುರಿತು ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಅಪ್ಪು ಅವರ ಅಗಲಿಕೆಯ ಒಂದು ದಿನವನ್ನು ಜೀವನದಲ್ಲಿ ಯಾವತ್ತೂ ಮರೆಯಲು ಸಾಧ್ಯವಿಲ್ಲ ಬರೆಹವನ್ನು ಮಾತ್ರವಲ್ಲ ಒಂದು ದಿನ ಸ್ಯಾಂಡಲ್ವುಡ್ ಟಾಲಿವುಡ್ ಹಾಗೂ ಬಾಲಿವುಡ್ ದಿಗ್ಬ್ರಮೆ ಒಳಗೊಂಡಿತ್ತು ಪವರ್ ಆಗಲಿಕ್ಕೆ ಸುದ್ದಿ ಕೇಳಿ ವಿಡಿಯೋ ವಿಶ್ವದ ಚಿತ್ರರಂಗವೇ ಸ್ತಬ್ಧವಾಗಿ ಹೋಗಿತ್ತು ಕಟ್ಟುಮಸ್ತಿನ ದೇಹ ವ್ಯಾಯಾಮ ಎನ್ನುತ್ತೀರಾ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಅಪ್ಪು ಅವರಿಗೆ ಹೀಗಾಗುತ್ತೆ ಅಂತ ಯಾರೂ ಊಹಿಸಿರಲಿಲ್ಲ ಹಣ ಆಸ್ತಿ ಸಂಪತ್ತು ಸ್ನೇಹಿತರು ಕೋಟ್ಯಾಂತರ ಅಭಿಮಾನಿಗಳು ಇವೆಲ್ಲ ಇದ್ದರೂ ಕೂಡ ಅಪ್ಪು ಅನ್ನ ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗಲಿಲ್ಲ ದೇವರಿಗೆ ಧಿಕ್ಕಾರವಿರಲಿ ಒಳ್ಳೆಯವರಿಗೆ ಭೂಮಿ ಇರಲು ಅವಕಾಶ ತುಂಬಾ ಕಡಿಮೆ ಅಂತ ಇದರಿಂದ ನಾವು ತಿಳ್ಕೋಬಹುದು ಮೊನ್ನೆ ನಡೆದ ಒಂದು ಈವೆಂಟ್ ನಲ್ಲಿ ಶಿವಣ್ಣ ಕೂಡ ಹೇಳಿದ್ದರು ನಾನು ಅವರಿಬ್ಬರಿಗೂ ಅಣ್ಣ ಹೇಗೆ ಕಣ್ಣಲ್ಲಿ ಇದನ್ನೆಲ್ಲಾ ಸಹಿಸಿಕೊಳ್ಳಬೇಕು ಅಂತ ಯಾಕೆಂದರೆ ಸ್ವಲ್ಪ ವರ್ಷಗಳ ಹಿಂದೆ ರಾಘಣ್ಣನಿಗೆ ಹೀಗಾಯಿತು ಈಗ ಅಪ್ಪು ಎಕ್ಸೈಸ್ಕೋ ಬೇಕು ತುಂಬಾ ಕಷ್ಟವಾಗುತ್ತಿದೆ ಅಂತ ಹೇಳಿದ್ದರು.

ಅದನ್ನು ಕೇಳಿದ ಅಭಿಮಾನಿಗಳಿಗೆ ಹೃದಯವೇ ಹೊಡೆದಂತಾಯ್ತು ಅಲ್ಲಿ ನೆರೆದಿದ್ದ ಅಭಿಮಾನಿಗಳು ಶಿವಣ್ಣ ನಿಮ್ಮ ಜೊತೆ ನಾವಿದ್ದೇವೆ ಬಾಯಿತುಂಬಾ ಹೇಳಿದರು ಅಪೂರ್ವ ಇಂದು ಹೋಗಲ್ಲ ನಮ್ಮ ಜೊತೆ ಇದ್ದಾರೆ ಅಂತ ಹೋಗಿ ಹೇಳಿದರು ಅವರು ನಮ್ಮ ಪಾಲಿಗೆ ದೇವರು ನಿಮ್ಮ ಜೊತೆ ನಾವಿದ್ದೇವೆ ಅಂತ ಶಿವಣ್ಣ ಹಾಗೂ ರಾಘಣ್ಣನಿಗೆ ಧೈರ್ಯ ತುಂಬಿದರು ಅಪ್ಪು ಆಗಲಿ ಇಷ್ಟು ದಿನ ಆದರೂ ಕೂಡ ಆ ನೋವು ಯಾರಿಂದಲೂ ಮರೆಯಲು ಸಾಧ್ಯವಿಲ್ಲ ಆ ನೋವಿನ ಜೊತೆ ಜೇಮ್ಸ್ ಬಿಡುಗಡೆಯ ಸಂಭ್ರಮ ಅನ್ನು ಕೂಡ ಅಭಿಮಾನಿಗಳು ಮಾಡುತ್ತಿದ್ದಾರೆ ದೇವರು ಇರದ ನಾಡು ನೋಡಲು ಬಲು ಬೇಸರ ಅಭಿಮಾನಿಗಳು ತುಂಬಿದ ಬಿಡು ಅಣ್ಣಾವ್ರ ಕುಟುಂಬ ಬಲು ಸುಂದರ ಕುಟುಂಬದಲ್ಲಿ ಮತ್ತೆ ಅಪ್ಪು ಹುಟ್ಟಿಬರಲಿ ಅನ್ನೋದು ನಮ್ಮೆಲ್ಲರ ಆಸೆ ಮತ್ತೆ ಹುಟ್ಟಿ ಬನ್ನಿ ಅಪ್ಪು


Leave a Reply

Your email address will not be published. Required fields are marked *