ಅಪ್ಪು ಇಲ್ಲದ ಮನೇಲಿ ಮಗಳು ವಂದಿತಾ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ . ನೋಡಿದ್ರೆ ಕಣ್ಣೀರು ಬರುತ್ತೆ.

ಸುದ್ದಿ

ನಮಸ್ತೇ ಪ್ರೀತಿಯ ಓದುಗರೇ ಕರುನಾಡು ಕಂಡಂತ ಅದ್ಭುತ ನಟರಲ್ಲಿ ಒಬ್ಬರದ ಡಾ. ಪುನೀತ್ ರಾಜಕುಮಾರ್ ಅವರು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅಪ್ಪನಂತೆ ದೊಡ್ಡ ಗುಣವನ್ನು ಹೊಂದಿದವರು ದಾನ, ಧರ್ಮ ದಲ್ಲಿ ಎತ್ತಿದ ಕೈ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಕೆಲವು ತಿಂಗಳುಗಳೇ ಕಳೆದು ಹೋಗಿದೆ ಆದರೂ ಜನರ ಮನಸ್ಸಿನಲ್ಲಿ ಇಂದಿಗೂ ಮಸಿದ ಅಚ್ಚಾಗಿ ಉಳಿದಿದ್ದರೆ. ಕಳೆದ ವರ್ಷ ಅಕ್ಟೊಬರ್ 29ರಂದು ಪುನೀತ್ ರಾಜಕುಮಾರ್ ಅವರು ಹೃ’ದ’ಯ’ಘಾ’ತದಿಂದ ಇಹಲೋಕ ತ್ಯಜಿಸಿದರು.
ಈಗ ಪುನೀತ್ ನಮ್ಮ ಜೊತೆಗೆ ಇಲ್ಲವಾಗಿ ಸಾರಸರಿ 7 ತಿಂಗಳು ಕಳೆದಿದೆ.. ನಮಗೆಲ್ಲ ಗೊತ್ತಿರುವಂತೆ ಪುನೀತ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಆ ಇಬ್ಬರು ಹೆಣ್ಣುಮಕ್ಕಳು ಅಪ್ಪ ಹಾಕಿದ ಹಾದಿಯನ್ನು ಅನುಸರಿಸುವ ಮಗಳು ಧೃತಿ ದೃಷ್ಟಿ ಕಳೆದುಕೊಂಡ ಎಷ್ಟೋ ಜನರನ್ನು ದತ್ತು ಪಡೆದುಕೊಂಡು ಅವರನ್ನು ನೋಡಿಕೊಳ್ಳುತ್ತಿದ್ದರು. ಅಪ್ಪನಂತೆ ಮಗಳು ಎಂದರೆ ತಪ್ಪಾಗಲ್ಲ.

ಈ ಮೂಲಕ ಹಿಂದೆ ಧೃತಿ ಸುದ್ದಿಯಾಗಿದ್ದರು. ಸದ್ಯಕ್ಕೆ ಅಮೇರಿಕಾದಲ್ಲಿ ಅಪ್ಪು ಅವರ ದೊಡ್ಡ ಮಗಳು ವಿದ್ಯಾಭ್ಯಾಸ ಮಾಡುತಿದ್ದರು ಕೂಡ ತನ್ನ ಸ್ವಂತ ಹಣದಿಂದಲೇ ವ್ಯಾಸಂಗ ಮಾಡುತ್ತಿದ್ದಾರೆ. ಅನ್ನೋದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ.. ಇನ್ನು ಅಪ್ಪು ಅವರ ಎರಡನೇ ಮಗಳು ವಂದಿತಾ ತನ್ನ ತಾಯಿಯ ಜೊತೆಗೆ ಇದ್ದುಕೊಂಡೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಇನ್ನು ತಂದೆಯ 11ನೇ ದಿನದ ಕಾರ್ಯದ ಮಾಡುವೆಯೂ ಅಪ್ಪು ಕಿರಿ ಮಗಳು ವಂದಿತಾ ಪರೀಕ್ಷೆಗೆ ಹಾಜರಾಗಿದ್ದರು. ಈ ಪರಿಸ್ಥಿತಿ ನಿಜಕ್ಕೂ ಪ್ರಪಂಚದ ಯಾವ ಮಗಳಿಗೂ ಬರಬಾರದು. ಅಪ್ಪ ಜೊತೆಗಿಲ್ಲ ಎನ್ನುವ ನೋವಿನಲ್ಲೂ ICSE 10 ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದರು. 11 ದಿನದ ಕಾರ್ಯದ ನಡುವೆಯೂ ಅಪ್ಪನ ಆಸೆಯಂತೆ ಮಗಳು ಪರೀಕ್ಷೆಗೆ ಹಾಜರಾಗಿದ್ದರು.

ಅಂದಹಾಗೆ ಅಪ್ಪು ವಿಗೆ ಚಿಕ್ಕ ಮಗಳು ವಂದಿತಾ ಅಂದ್ರೆ ತುಂಬಾ ಪ್ರೀತಿ, ದೊಡ್ಡ ಮಗಳು ದೃತಿ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದರು, ಹೀಗಾಗಿ ಹಿರಿಯ ಮಗಳು ವಂದಿತಾ ಇವರನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ಮಗಳು ವಂದಿತಾಗೂ ಅಪ್ಪ ಅಂದ್ರೆ ತುಂಬಾನೇ ಪ್ರೀತಿ, ಇನ್ನು ಹಿರಿಯ ಮಗಳು ಓದುದರಲ್ಲಿ ಬಹಳ ಬ್ರಿಲಿಯಂಟ್ ಅಪ್ಪನ ಆಸೆ ಅಂತೆಯೇ ತುಂಬಾ ಚನ್ನಾಗಿ ಓದುತ್ತಿದ್ದಾರೆ.
ಇನ್ನು ಮಗಳು ವಂದಿತಾ ಅಪ್ಪನ ಫೋಟೋವನ್ನು ಪ್ರತಿದಿನ ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಂಡು ಆಗಾಗ ನೋಡುತ್ತಾ ತಂದೆಯನ್ನು ನೆನೆದು ಕಣ್ಣೀರುಹಾಕುತ್ತಾರೆ ಇಂತಹ ನೋವು ಯಾವ ಮಕ್ಕಳಿಗೂ ಬರಬಾರದು. ಕೋಟ್ಯಂತರ ಅಭಿಮಾನಿಗಳಿಗೆ ನಾಯಕನಾಗಿ, ಅದೆಷ್ಟೋ ಜನರಿಗೆ ಅನ್ನದಾತರಾಗಿ, ಸಾವಿರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿ, ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ಕೊಡುತ್ತಾ ಇಡೀ ದೇಶಕ್ಕೆ ದೊಡ್ಡ ಮಾದರಿಯಾಗಿದ್ದಾರೆ.
ಇವರು ಮಾಡಿರುವ ಒಳ್ಳೆಯ ಕೆಲಸಕ್ಕೆ ಇಂದಿನ ಯುವ ಪೀಳಿಗೆಯವರಿಗೆ ಮಾದರಿಯಾಗಿದೆ. ಅದೆಷ್ಟೋ ಜನ ಇವರ ಆಗಲುವಿಕೆಯನ್ನು ತಡೆಯಲಾರದೆ ದೇವರಿಗೆ ದಿಕ್ಕಾರ ಹಾಕಿದ್ದಾರೆ.


Leave a Reply

Your email address will not be published. Required fields are marked *