ಅಪ್ಪು ಕೊನೆಯ ಬಾರಿಗೆ ಜೋಳದ ರೊಟ್ಟಿ ಊಟ ಮಾಡಿ ಸಮಯ ಕಳೆದ ಸುಂದರ ಕ್ಷಣಗಳನ್ನು ಒಮ್ಮೆ ನೋಡಿ.!! ಶೇರ್ ಮಾಡಿ

ಸುದ್ದಿ

ಕರ್ನಾಟಕದ ಕಣ್ಮಣಿ ರಾಜನ ಮಗ ಡಾ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ಇಲ್ಲವಾದರು ಅವರ ಬದುಕಿಗೆ ಒಂದು ಹಿಸ್ಟ್ರಿ ರೂಪಿಸಿ ಹೋಗಿದ್ದಾರೆ. ಅಪ್ಪು ಅವರು ಅದೆಷ್ಟೋ ಜನರಿಗೆ ಹಾಗೂ ಯುವಕರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡಿದ್ದಾರೆ. ಅಪ್ಪು ಅವರಿಗೆ ತುಂಬಾ ಅಡವೆಂಚರ್ಸ್ ಕೆಲಸಗಳಲ್ಲಿ ಆಸಕ್ತಿ ಇದ್ದಂತಹ ಹೊಸದನ್ನು ಟ್ರೈ ಮಾಡಲು ಬಯಸುತಿದ್ದಂತಹ ವ್ಯಕ್ತಿ. ನಿಜ ಅಪ್ಪು ಅವರಿಗೆ ರಿಮೋಟ್ ಕಂಟ್ರೋಲ್ ಕರುಗಳೆಂದರೆ ತುಂಬಾ ಕ್ರೀಜ್ ಇದ್ದು. ಎಲ್ಲದರು ಹೊಸದು ಬಂದರೆ ಮೊದಲು ಟ್ರೈ ಮಾಡುತ್ತಿದ್ದರು.
ಇನ್ನು ನಮ್ಮ ಅಪ್ಪು ಅವರಿಗೆ ಭೋಜನ ಅಂದರೆ ಬಲು ಇಷ್ಟ ಅದು ಅವರ ಫೇವರೆಟ್ ಫುಡ್ ಸಿಕ್ಕರೆ ಸಿಕ್ಕಾಪಟ್ಟೆ ಖುಷಿ ಪಡುತ್ತಾರೆ. ಪುನೀತ್ ಅವರು ಬಿಡುವು ಸಿಕ್ಕಾಗೆಲ್ಲ ಅವರಿಗೆ ಇಷ್ಟವಾದ ಹೋಟೆಲ್ಗೆ ಹೋಗಿ ತಮಗೆ ಇಷ್ಟವಾದ ಹೊಸ ತರಹದ ರೆಸಿಪಿಗಳನ್ನು ಟ್ರೈ ಮಾಡುತ್ತಾಲೇ ಇರುತ್ತಾರೆ. ಅದಲ್ಲದೆ ಅದನ್ನು ತಮ್ಮ ಮನೆಯಲ್ಲಿ ಕೂಡ ಮಾಡುದರ ಮೂಲಕ ತಮ್ಮ ಮನೆಯವರಿಗೆ ಕೈಯಾರ ಅಡುಗೆ ಮಾಡಿ ಭೋಜನ ಸವಿಯುತ್ತಾರೆ.

ಇಂತಹ ಒಂದು ಅದ್ಭುತ ವ್ಯಕ್ತಿತ್ವ ಉಳ್ಳವರು. ಒಮ್ಮೆ ಬಸವೇಶ್ ಕನವಳ್ಳಿ ಎಂಬ ಅಡುಗೆ ಭಟ್ಟರ ಜೊತೆಗೆ ಬೆಂಗಳೂರಿ ನಲ್ಲಿ ಇರುವಂಥ ಎಲ್ಲ ಹೋಟೆಲ್ ಗೆ ಹೋಗಿ ಅಲ್ಲಿ ಸಿಗುವ ವಿಶೇಷವಾದ ರೆಸಿಪಿಯನ್ನು ಅಪ್ಪು ಅವರು ರುಚಿ ಮಾಡುವ ಮೂಲಕ ಮನಸ್ಫೂರ್ತಿಯಾಗಿ ಊಟ ಮಾಡಿದ್ದಾರೆ.
ಅಪ್ಪು ಅವರು ಊಟ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದೂ. ಅವರ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರು ಇನ್ನು ನಮ್ಮ ಜೊತಗೆ ಇರಬೇಕಿತ್ತು ಎಂದು ಭಾವುಕರಾದರು. ಅಷ್ಟಕ್ಕೂ ಆ ವಿಡಿಯೋ ಯಾವುದು? ನಮ್ಮ ಅಪ್ಪು ಹೇಗೆಲ್ಲ ಕಾಣಿಸಿಕೊಂಡಿದ್ದಾರೆ ಎಂದು ನೀವು ತಿಳಿದುಕೊಳ್ಳಬೇಕಾದರೆ ಈ ಲೇಖನ ವನ್ನು ಸಂಪೂರ್ಣವಾಗಿ ಓದಿ.

ಅಪ್ಪು ಅವರು ಯುವರತ್ನ ಚಿತ್ರದ ಪ್ರಮೋಷನ್ ಸಮಯದಲ್ಲಿ ಬಸವೇಶ್ವರ್ ಕನವಳಿ ಅವರ ಜೊತೆ ಫುಡ್ ಬ್ಲಾಗ್ಒಂದನ್ನು ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಆ ವಿಡಿಯೋಕ್ಕೆ ಅಭಿಮಾನಿಗಳು ಮೆಚ್ಚಿ ಶೇರ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇರುವಂತಹ ಹೋಟೆಲ್ ಗಳಿಗೆ ಹೋದಂತ ನಮ್ಮ ಅಪ್ಪು ಅಲ್ಲಿ ಸಿಗುವಂತ ಎಲ್ಲ ಫುಡ್ ಗಳನ್ನು ಸವಿದು ಖುಷಿಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಅಗಿದ್ದು. ನೀವು ಕೂಡ ಈ ಸುಂದರ ಕ್ಷಣಗಳನ್ನು ವೀಕ್ಷಿಸಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *