ಹಲೋ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಬ್ಬ ಸ್ರೇಷ್ಟ ನಟ ಅಂದ್ರೆ ಅದು ನಮ್ಮ ಪುನೀತ್ ರಾಜಕುಮಾರ್ ಬರೇ ಕನ್ನಡ ಮಣ್ಣಿನಲ್ಲಿ ಮಾತ್ರ ವಲ್ಲದೆ ಬೇರೆ ಬೇರೆ ದೇಶದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ನಮ್ಮ ಅಪ್ಪು ಅವರು ನಮ್ಮ ಜೊತೆ ಇಲ್ಲ ಅನ್ನೋದೇ ನಮ್ಮೆಲ್ಲರಿಗೂ ಬೇಸರದ ಸಂಗತಿ ಎಂದು ಹೇಳಬಹುದು.
ಅದೆಷ್ಟೋ ಬಡಕುಟುಂಬಗಳಿಗೆ ಅಪ್ಪು ಅವರು ತಮ್ಮ ಸಹಾಯದ ಮೂಲಕ ಅವರ ಮನೆಗೆ ಹಾಗೂ ಬದುಕಿಗೆ ಆಶಾ ಕಿರಾನರಾಗಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಯಾರು ಮಾಡದ ಅತೀ ದೊಡ್ಡ ಸಾಧನೆ ಮಾಡಿದ್ದಾರೆ ಅವರು. ಅದೇ ರೀತಿ ನಮ್ಮ ಕನ್ನಡ ಕಿರು ತೆರೆಯಲ್ಲಿ ತುಂಬಾ ಚನ್ನಾಗಿ ಮೂಡಿಬರುತ್ತಿರುವ ಮತ್ತೊಂದು ರಿಯಲಿಟಿ ಶೋ ಅಂದರೆ ಅದು ನಮ್ಮ ಅಪ್ಪು ಪುನೀತ್ ರಾಜಕುಮಾರ್ ಅವರು ನಡೆಸಿಕೊಡುತಿದ್ದ ಕನ್ನಡದ ಕೋಟ್ಯಧಿಪತಿ. ಆದರೆ ಈ ಅದನ್ನು ನಡೆಸಿಕೊಡಲು ಅವರೇ ಇಲ್ಲ. ಆ ಸ್ಥಾನವನ್ನು ತುಂಬಲು ಇನ್ನೊಬ್ಬ ಖ್ಯಾತ ನಟ ಹೆಜ್ಜೆ ಇಟ್ಟಿದ್ದಾರೆ.
ನಿಜ ವೀಕ್ಷಕರೇ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಶೋ ಕಾರ್ಯಕ್ರಮ ಮತ್ತೆ ಪ್ರಾರಂಭ ವಾಗಲಿದೆ. ಈ ಶೋವನ್ನು ಇನ್ನೊಬ ಖ್ಯಾತ ನಟ ನಡೆಸಿಕೊಡಲಿದ್ದಾರೆ. ಹಾಗಾದರೆ ಕನ್ನಡದ ಕೋಟ್ಯಧಿಪತಿ ಶೋವನ್ನು ಇನ್ನೊಂದು ನಟ ಯಾರು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನ ದಲ್ಲಿ ತಿಳಿಸಿ ಕೊಡುತ್ತೇವೆ ಸಂಪೂರ್ಣವಾಗಿ ಓದಿ.
ಹೌದು ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ನಡಿಸಿಕೊಡುತಿದ್ದರು ಆದರೆ ಅವರು ಈಗ ಕಾಣಿಕೊಳ್ಳುದಿಲ್ಲ ಅಂದಮೇಲೆ ನಿಮ್ಮ ಮನಸ್ಸಿನಲ್ಲಿ ಬರುವ ಇನ್ನೊಬ್ಬ ನಟನ ಹೆಸರು ಅಂದರೆ ನಟ ರಮೇಶ್ ಅರವಿಂದ್ ಎಂದು ಹೇಳಬಹುದು, ಆದರೆ ಈ ಭಾರಿ ಕನ್ನಡ ಕೋಟ್ಯಧಿಪತಿ ಶೋ ನಡೆಸಿಕೊಡುವ ನಟ ಬೇರೊಬ್ಬರಾಗಿದ್ದಾರೆ.
ಹೌದು ಬಲ್ಲ ಮೂಲಗಳಿಂದ ತಿಳಿದುಬಂದಿರುವ ಪ್ರಕಾರ ಈ ಭಾರಿ ಈ ಶೋ ವನ್ನು ನಮ್ಮ ಕನ್ನಡದ ಚಿತ್ರರಂಗದ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುತ್ತಾರೆ ಎಂದು ಹೇಳಲಾಗುತ್ತಿದೆ. ನಟ ರಮೇಶ್ ಅರವಿಂದ್ ಅವರು ಮತ್ತೆ ಕನ್ನಡದ ಕೋಟ್ಯಧಿಪತಿ ಜವಾಬ್ದಾರಿಯನ್ನು ಹೊರುವುದು ಅನುಮಾನ. ಹೀಗಾಗಿ ಕನ್ನಡದಲ್ಲ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಕಿಚ್ಚ ಸುದೀಪ್ ಅವರ ಮುಂದಾಳತ್ವದಲ್ಲಿ ನಡೆಯಲಿದೆ. ಅದರ ಸಂಪೂರ್ಣ ಜವಾಬ್ದಾರಿ ಅವರೇ ನಿರ್ವಹಿಸುತ್ತಿದ್ದಾರೆ.
ಅಪ್ಪು ಹಾಗೂ ಕಿಚ್ಚ ಬಾಲ್ಯದ ಸ್ನೇಹಿತರು. ಅಪ್ಪು ನಡೆಸುತ್ತಿದ್ದಾ ಕಾರ್ಯಕ್ರಮ ಸದಾ ಹೀಗೆ ಮುಂದುವರಿಯಲಿ ಎಂಬುದೇ ಎಲ್ಲ ಅಭಿಮಾನಿಗಳ ಆಸೆ. ಈ ರಿಯಾಲಿಟಿ ಶೋ ಅದ್ಭುತವಾದ ಶೋ ಅನ್ನೋದು ಬೇರೆ ಮಾತಿಲ್ಲ. ಹೀಗಾಗಿ ಸುದೀಪ್ ಅವರು ಕೋಟ್ಯಧಿಪತಿ ಕಾರ್ಯಕ್ರಮದ ಸಾರಥ್ಯವನ್ನು ವಹಿಸಲಿದ್ದಾರೆ ಎನ್ನಲಾಗಿದೆ. ಇನ್ನು ಈ ಸುದ್ಧಿ ಖಚಿತವಾದರೆ ಬಿಗ್ ಬಾಸ್ ನಂತರ ಕನ್ನಡದ ಇನ್ನೊಂದು ಬಿಗ್ ರಿಯಲಿಟಿ ಶೋ ಸಾಡೆಸಿಕೊಡುವ ಜವಾಬ್ದಾರಿ ಕಿಚ್ಚ ಸುದೀಪ್ ಅವರ ಹೆಗಲ ಮೇಲೆ ಇರಲಿದೆ ಎಂದು ಹೇಳಬಹುದು.
ಸ್ನೇಹಿತರೆ ಅಪ್ಪು ಅವರ ಸ್ಥಾನವನ್ನು ತುಂಬಲು ಕಿಚ್ಚ ಸುದೀಪ್ ಬರುವುದರ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆ ಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು