ಅಪ್ಪು ರವರ ನಂತರ ಮತ್ತೊಬ್ಬ ದಕ್ಷಿಣ ಚಿತ್ರರಂಗದ ಖ್ಯಾತ ನಟ ನ ಮ’ರಣ; ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವುದಾದರೂ ಏನು..!?

ಸುದ್ದಿ

ಇತ್ತೀಚಿನ ಕೆಲವು ವರ್ಷಗಳು ಭಾರತೀಯ ಚಿತ್ರರಂಗಕ್ಕೆ ಹಲವಾರು ದುಃಖಕರ ವಿಚಾರಗಳನ್ನು ನೀಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಲಾಕ್ಡೌನ್ ನಂತರ ಹಲವಾರು ಕಲಾವಿದರನ್ನು ಭಾರತೀಯ ಚಿತ್ರರಂಗ ಕಳೆದುಕೊಂಡಿದೆ. ಸುಶಾಂತ್ ಸಿಂಗ್ ರಜಪೂತ್ ರಿಷಿ ಕಪೂರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿರು ಸರ್ಜಾ ಬುಲೆಟ್ ಪ್ರಕಾಶ್ ಇಮ್ರಾನ್ ಖಾನ್ ತಮಿಳು ನಟ ವಿವೇಕ್ ಸಂಚಾರಿ ವಿಜಯ್ ಹೀಗೆ ಹಲವಾರು ಖ್ಯಾತನಾಮರನ್ನು ಭಾರತೀಯ ಚಿತ್ರರಂಗ ಕಳೆದುಕೊಂಡಿದೆ.

ನಿಜಕ್ಕೂ ಕೂಡ ಅವರನ್ನು ನೋಡಿದರೆ ಖಂಡಿತವಾಗಿ ಅವರದ್ದು ಮರ’ಣಹೊಂದುವ ವಯಸ್ಸು ಅಥವಾ ಆರೋಗ್ಯ ಅಲ್ಲ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ಆದರೂ ಕೂಡ ವಿಧಿ ಕ್ರೂ’ರವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗೆ ನಮ್ಮನ್ನೆಲ್ಲ ಬಿಟ್ಟು ಹೋಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮ’ರಣ ಅಂತೂ ಇಡೀ ಭಾರತೀಯ ದೇಶದ ಸಿನಿಮಾ ಪ್ರೇಕ್ಷಕರನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಹೌದು ಫಿಟ್ನೆಸ್ ಐಕಾನ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಹೋಗಿದ್ದು ನಿಜಕ್ಕೂ ಕೂಡ ಭಾರತೀಯ ಚಿತ್ರರಂಗಕ್ಕೆ ಭರಿಸಲಾರದಂತಹ ನಷ್ಟವಾಗಿತ್ತು. ಇತ್ತೀಚಿನ ದಿನಗಳಲ್ಲಿ ತಮಿಳು ನಟ ವಿಜಯ್ ಅವರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕೆಟ್ಟ ವಿಚಾರಗಳನ್ನು ಬೇರೆ ನಟನ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ನಿಮಗೆ ತಮಿಳು ಚಿತ್ರರಂಗದ ಕುರಿತಂತೆ ಚೆನ್ನಾಗಿ ಗೊತ್ತಿದ್ದರೆ ಮೊದಲಿನಿಂದಲೂ ಕೂಡ ಅಜಿತ್ ಅವರ ಅಭಿಮಾನಿಗಳಿಗೆ ವಿಜಯ್ ಅವರ ಅಭಿಮಾನಿಗಳನ್ನು ಕಂಡರೆ ಆಗುವುದಿಲ್ಲ. ಇದಕ್ಕಾಗಿ ಪರಸ್ಪರ ನಟನ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಿತ್ತಾಡುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಅಜಿತ ರವರ ಅಭಿಮಾನಿಗಳು ಎಲ್ಲಾ ಸೌಜನ್ಯವನ್ನು ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ತಲಪತಿ ವಿಜಯ್ ರವರು ತೀ’ರಿಕೊಂಡಿದ್ದಾರೆ ಎಂಬುದಾಗಿ ಅಜಿತ್ ರವರ ಅಭಿಮಾನಿಗಳು ಎಡಿಟೆಡ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಒಂದು ಕ್ಷಣ ಇದನ್ನು ನೋಡಿದ ಕೆಲವರು ನಿಜಕ್ಕೂ ಕೂಡ ವಿಜಯ್ ರವರು ಮರ’ಣಹೊಂದಿದ್ದಾರೆ ಎನ್ನುವುದನ್ನು ಚೆಕ್ ಮಾಡುವಷ್ಟರ ಮಟ್ಟಿಗೆ ದೊಡ್ಡ ಸುದ್ದಿಯಾಗಿತ್ತು. ಅಭಿಮಾನಿಗಳಾಗಿದ್ದರೆ ತಮ್ಮ ನಟನನ್ನು ಪ್ರೀತಿಸಿ ಅದನ್ನು ಬಿಟ್ಟುಕೊಂಡು ಈ ತರಹ ಸಾಮಾಜಿಕ ಜಾಲತಾಣಗಳಲ್ಲಿ ಅನುಚಿತ ವರ್ತನೆ ಗಳನ್ನು ಮಾಡುವುದು ನಿಜಕ್ಕೂ ಕೂಡ ಅಕ್ಷಮ್ಯ ಅಪರಾ’ಧ. ಇದರ ಕುರಿತಂತೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *