ಅಪ್ಪು ಸಹೋದರಿ ಪೂರ್ಣಿಮಾ ಬಿಚ್ಚಿಟ್ಟ ಸತ್ಯ! ಕನಸಿನಲ್ಲಿ ಅಪ್ಪು ಸಾ’ವು, ಬೆಳೆಗ್ಗೆ ಎದ್ದು ನೋಡಿದರೆ ಆ ಸುದ್ದಿ ನಿಜವಾಗಿದೆ! ಸುದ್ಧಿ ಕೇಳಿ ಒಂದು ಕ್ಷಣ ಆಗಿದ್ದೇನು ಗೊತ್ತಾ?

ಸುದ್ದಿ

ನಮ್ಮ ನಿಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ಮಿಂಚಿದ್ದು ಅಷ್ಟೇ ಅಲ್ಲದೆ ನಿಜ ಜೀವದಲ್ಲಿಯೂ ಸಹ ಒಬ್ಬ ದೊಡ್ಡ ಸ್ಟಾರ್ ನಟನಾಗಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಹೀಗೆ ಅಪ್ಪು ಅವರು ಚಿತ್ರರಂಗಕ್ಕೆ ಒಂದು ಅತ್ಯುತ್ತಮ ನಾಯಕನಾಗಿ ಸಾಕಷ್ಟು ಸಿನೆಮಾಗಳನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅವರು ಮಾಡಿರುವ ಅಷ್ಟು ಚಿತ್ರಗಳು ಒಂದು ಉತ್ತಮ ಸಂದೇಶವನ್ನು ನೀಡುತ್ತದೆ.
ಅಪ್ಪು ಅವರು ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ನಟಿಸಿರುವಂತ ಸಿನೆಮಾಗಳು ವಸಂತ ಗೀತಾ, ಭಕ್ತ ಪ್ರಹಾಲಾದ, ಯಾರಿವನು, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರ, ಬೆಟ್ಟದ ಹೂವು, ಇಷ್ಟು ಚಿತ್ರಗಳಲ್ಲಿ ಬಾಲನಟನಾಗಿ ಸೈ ಎನಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ ಬೆಟ್ಟದ ಹೂವು ಚಿತ್ರದ ರಾಮು ಪತ್ರಕ್ಕಾಗಿ ಅಪ್ಪು ಅವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಪುನೀತ್ ಅವರ ಅಪ್ಪು ಸಿನೆಮಾದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಪ್ಪು ಸಿನೆಮಾದ ನಂತರ ಸಾಕಷ್ಟು ಸಿನೆಮಾಗಳಲ್ಲಿ ಪುನೀತ್ ರಾಜ್ ಕುಮಾರ್ ಅವರು ನಟನೆಯನ್ನು.

ಅಷ್ಟೇ ಅಲ್ಲದೆ ಅಪ್ಪು ಅವರು ಕನ್ನಡದ ಕೋಟ್ಯಧಿಪತಿ ಎನ್ನುವ ಅತೀ ದೊಡ್ಡ ಶೋ ಮೂಲಕ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಗೌರವಕ್ಕೆ ಪತ್ರರಾಗಿದ್ದಾರೆ. ಅಪ್ಪು ನಮ್ಮನ್ನು ಅಗಲಿರಿವುದು ನಮ್ಮಿಂದ ಇನ್ನು ಸಹ ಅರಗಿಸಿಕೊಳ್ಳಲ್ಲೂ ಸಾಧ್ಯವಾಗುತ್ತಿಲ್ಲ. ಅಪ್ಪು ಅವರು ದೈಹಿಕವಾಗಿ ದೂರವಾಗಿದ್ದರು ಸಹ ಮಾನಸಿಕವಾಗಿ ಯಾವಾಗಲೂ ನಮ್ಮ ಜೊತೆಯಲ್ಲೇ ಇರುತ್ತಾರೆ. ಅಭಿಮಾನಿಗಳು ಇಂದಿಗೂ ಸಹ ಅವರು ಇಲ್ಲದಂತ ನೋವುವನ್ನು ಸಹಿಸಿಕೊಳ್ಳಲು ಒಪ್ಪಿಕೊಳ್ಳುವುದಿಲ್ಲ. ಅದೆಷ್ಟೋ ಜನರು ಅಪ್ಪು ಅವರ ಫೋಟೋವನ್ನು ತಮ್ಮ ದೇವರು ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದಾರೆ.

ಪುನೀತ್ ಅವರು ನಮ್ಮನೆಲ್ಲ ಅಗಲಿ 7 ತಿಂಗಳು ಕಳೆದು ಹೋಗಿದೆ. ಅಪ್ಪು ಅವರು ಸಾಕಷ್ಟು ಜನ ಅನಾಥರು ಮತ್ತು ವೃದ್ಧಿರನ್ನು ಸಾಕುವಂತ ಕೆಲಸವನ್ನು ಸಹ ಮಾಡಿದ್ದಾರೆ. ಸಾಕಷ್ಟು ಅನಾಥಶ್ರಮಗಳಿಗೆ ಅಪ್ಪು ಅವರು ಸಹಾಯವನ್ನು ನೀಡಿ ಅವರ ಜೀವನವನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲ ಸಹಾಯವನ್ನು ಮಾಡುವಂತಹ ಸಹಾಯವನ್ನು ಮಾಡುವ ನಮ್ಮ ಅಪ್ಪು ಯಾರೊಂದಿಗೂ ಸಹ ತಾವು ಮಾಡುತ್ತಿದ್ದ ಯಾವ ಕೆಲಸಗಳನ್ನು ಹೊರಗಡೆ ಹೇಳಿಕೊಳ್ಳುತ್ತಿರಲಿಲ್ಲ. ಇದು ಅಪ್ಪು ದೊಡ್ಡ ಗುಣ.

ಇನ್ನು ಕರ್ನಾಟಕದ ಸಾಕಷ್ಟು ಬಡ ಕುಟುಂಬಗಳಿಗೆ ಅಪ್ಪು ಅವರು ನೇರವಾಗಿದ್ದರೆ. ಅಪ್ಪು ಅವರ ಬಳಿ ಯಾರೇ ಕಷ್ಟ ಅಂತ ಬಂದರು ಅವರನ್ನು ಬರಿಗೈನಲ್ಲಿ ವಾಪಾಸ್ ಕಳುಹಿಸುತ್ತಿರಲಿಲ್ಲ. ಅಷ್ಟೊಂದು ಉದರವಾದ ಮನಸುಲ್ಲವರು. ಸಿನೆಮಾದಲ್ಲಿ ನಟಿಸಿ ಹೀರೊ ಎನಿಸಿಕೊಳ್ಳುವುದು ಸುಲಭ, ಅದರೆ ನಿಜ ಜೀವನದಲ್ಲಿ ಹೀರೊ ಎನಿಸಿಕೊಳ್ಳುವುದು ತುಂಬಾ ಕಷ್ಟ ಆದರೆ ಅಪ್ಪು ಅವರು ಸಿನೆಮಾದಲ್ಲಿ ಹೀರೊ ಎಂದು ಹೇಗೆ ಗುರುತಿಸಿಕೊಂಡರು ಅದೇ ರೀತಿಯಲ್ಲಿ ನಿಜಜೀವನದಲ್ಲೂ ಸಹ ಹೀರೊ ರೀತಿಯ ಕೆಲಸವನ್ನು ಮಾಡಿದ್ದಾರೆ. ಇಂತಹ ಉತ್ತಮ ಮನಸ್ಸು ಎಲ್ಲರಿಗೂ ಬರಲು ಸಾಧ್ಯವಿಲ್ಲ.

ಇತ್ತೀಚಿಗೆ ಅಪ್ಪು ಅವರ ಅಕ್ಕ ಅಣ್ಣಾವ್ರು ಮುದ್ದಿನ ಮಗಳು, ನಟ ರಾಮ್ ಕುಮಾರ್ ಪತ್ನಿ ಪೂರ್ಣಿಮಾ ಅವರು ಖಾಸಗಿ ವಾಹಿನಿಯ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಅಪ್ಪು ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಮನ ಬಿಚ್ಚಿ ಹಂಚಿಕೊಂಡಿದ್ದಾರೆ.

ಹಾಗೆಯೇ ಅಪ್ಪು ಅವರನ್ನು ನೆನೆದು ಭಾವುಕರಾದರು. ಪುನೀತ್ ಅವರ ಬಗ್ಗೆ ಕೆಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಪ್ಪು ಅವರ ಬಾಲ್ಯದ ಬಗ್ಗೆ ಒಂದು ಘಟನೆಯನ್ನು ಪೂರ್ಣಿಮಾ ಶೇರ್ ಮಾಡಿಕೊಂಡಿದ್ದಾರೆ. ಅಣ್ಣಾವ್ರು ಕುಟುಂಬಕ್ಕೆ ಆಪ್ತರಾಗಿದ್ದ ಜಯಮ್ಮ ಎನ್ನುವವರು ಮ ರ ಣ ಹೊಂದಿದಾಗ ಹಿಂದಿನ ದಿನ ಅಪ್ಪು ಅವರ ಕನಸಲ್ಲಿ ಆ ಸುದ್ಧಿ ಬಂದಿದ್ದ ಅಪರೂಪದ ಘಟನೆ ಬಗ್ಗೆ ಪೂರ್ಣಿಮಾ ಅವರು ತಿಳಿಸಿದ್ದಾರೆ.

ಪುನೀತ್ ಚಿಕ್ಕ ಹುಡುಗನಾಗಿದ್ದಾಗ, ಒಂದು ದಿನ ರಾತ್ರಿ 3ಗಂಟೆಗೆ ಸಮಯದಲ್ಲಿ ಅಮ್ಮನನ್ನು ಎದ್ದೇಳಿಸಿದ್ದಾಗ, ಪಾರ್ವತಮ್ಮ ಅವರು ಇಷ್ಟು ಹೊತ್ತಲ್ಲಿ ಯಾಕೆ ಇದ್ದಿದ್ದೀಯಾ ಮಗನೆ, ನಿದ್ದೆ ಮಾಡು ಎಂದು ಹೇಳಿದರಂತೆ. ಆಗ ಅಪ್ಪು ಅವರು ಅಮ್ಮ ಅಮ್ಮ ನಾನು ಕನಸಲ್ಲಿ ಜಯಮ್ಮ ಅವರನ್ನು ನೋಡಿದೆ, ಅವರು ಹೂವಿನ ಹಾರ ಹಾಕಿಕೊಂಡು ಮೇಲಕ್ಕೆ ಹೋಗುತ್ತಾ ಇದ್ರು ಎಂದು ಅಪ್ಪು ಹೇಳಿದ್ದಾರೆ.

ಮರುದಿನ ಜಯಮ್ಮ ಅವರಿಗೆ ಅದೇ ರೀತಿ ಆಗಿತ್ತು. ಇದೊಂದು ಮರೆಯಲಾಗದ ಘಟನೆ ಎಂದರು ತಪ್ಪಾಗಲ್ಲ. ಪೂರ್ಣಿಮಾ ಅವರು ಈ ಸಂದರ್ಶನದಲ್ಲಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಈ ವಿಚಾರ ಈಗ ಸೋಷಿಯಲ್ ಮೆಡಿಯದಲ್ಲಿ ವೈರಲ್ ಆಗಿದೆ.

ಇನ್ನು ಅಪ್ಪು ಅವರ ಸಹೋದರಿ ಪೂರ್ಣಿಮಾ ಅವರು ಮತ್ತೊಂದು ವಿಜಾರ ಹಂಚಿಕೊಂಡಿದ್ದಾರೆ ಏನು ಗೊತ್ತಾ. ಅಂದು ಪೂರ್ಣಿಮಾ ಹೇಳಿದ್ದು ಹೀಗೆ “ಪುನೀತ್ ಅವರಿಗೆ ಅಕ್ಟೋಬರ್ 29 ದಿನಾಂಕ ವೆ ಆಗುತ್ತಿರಲಿಲ್ಲ! ಕಳೆದ ವರ್ಷ ಸೇಮ್ ದಿನವನ್ನು ತನ್ನ ಆಪ್ತ ಗೆಳೆಯನ್ನು ಕಳೆದುಕೊಂಡಿದ್ದಾರೆ. ಅದ ಕಾರಣ ಅಪ್ಪು ಅವರಿಗೆ 29 ಅಕ್ಟೋಬರ್ 29 ಆಗುತ್ತಿರಲಿಲ್ಲ.

ಇದೊಂದು ನಿಜಕ್ಕೂ ಆಶ್ಚರ್ಯ ನೇ ಎಂಬಂತೆ ಅದೇ ದಿನಾಂಕದಂದು ಅಪ್ಪು ಅಬ್ಬರು ಇಹಲೋಕ ತ್ಯಜಿಸಿದ್ದಾರೆ. ಜೀವನದಲ್ಲಿ ಒಮ್ಮೆಮ್ಮೆ ಏನೆಲ್ಲಾ ನಡೆಯುತ್ತದೆ ಎಂದು ಯಾರಿಂದಲೂ ಊಹಿಸಲು ಬಹಳ ಕಷ್ಟ ಆಗುತ್ತದೆ. ಏನೇ ಅಗಲಿ ಪುನೀತ್ ರಾಜ್ ಕುಮಾರ್ ಅವರು ಇಡೀ ದೇಶಕ್ಕೆ ಇನ್ನು ನೆನಪುಗಳು ಮಾತ್ರ ಎಂದಿಗೂ ಅಳಿಸಲಾಗದ ಅಕ್ಷರವಾಗಿ ಉಳಿದಿದ್ದರೆ ನಮ್ಮ ಅಪ್ಪು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *