ಅಪ್ಪು ಸ್ಮಾರಕಕ್ಕೆ ಮುಂಜಾನೆ 4 ಘಂಟೆಗೆ ಬಂದು ಕಣ್ಣೀರಿಟ್ಟ ಅಶ್ವಿನಿ ಕಾರಣವೇನು ಗೊತ್ತಾ..!?

ಸುದ್ದಿ

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇಷ್ಟು ದಿನಗಳ ಕಾಲ ಪುನೀತ್ ರಾಜಕುಮಾರ್ ಪತ್ನಿ ಎಂದು ಗುರುತಿಸಿ ಕೊಂಡಿದ್ದರು. ಈಗ ಅವರು ತನ್ನದೇ ಆದ ಐಡೆಂಟಿಟಿ ಹೊಂದಿದ್ದಾರೆ. ಪುನೀತ್ ರಾಜಕುಮಾರ್ ಇಲ್ಲವಾದ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡುತ್ತಿರುವ ಕೆಲಸಗಳು, ಅವರು ನಡೆದುಕೊಳ್ಳುತ್ತಿರುವ ರೀತಿ ಅಪ್ಪು ಅಭಿಮಾನಿಗಳು ಹಾಗೂ ಕರ್ನಾಟಕದ ಜನತೆ ಮೆಚ್ಚಿಕೊಂಡಿದ್ದಾರೆ.

ಪುನೀತ್ ಅವರು ಇಲ್ಲವಾದ ಮೇಲೆ ಅಶ್ವಿನಿ ಅವರು ಕುಗ್ಗಲಿಲ್ಲ, ಮನಸ್ಸಿನಲ್ಲಿ ಎಷ್ಟೇ ದುಃಖ್ಖ ಇದ್ರಾವು, ಅದನ್ನು ಅವರು ಬಹಿರಂಗವಾಗಿ ಯಾರಲ್ಲೂ ತೊರ್ಪಡಿಸದೆ. ಅಪ್ಪು ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಯನ್ನೂ ಅಶ್ವಿನಿ ಅವರು ತೆಗೆದುಕೊಂಡರು. ಪಿ.ಆರ್. ಕೆ ಸಂಸ್ಥೆ ಯನ್ನೂ ಅಪ್ಪು ಅವರು ಬಹಳಷ್ಟು ಕನಸು ಹೊತ್ತು ಶುರು ಮಾಡಿದ ಸಂಸ್ಥೆ ಯುವ ಪ್ರತಿಭೆಗೆ ಅವಕಾಶ ಕೊಡಬೇಕು ಎಂಬುದನ್ನು ಬಹಳಷ್ಟು ಕನಸು ಕಂಡಿದ್ದರು ಅಪ್ಪು ಆ ಕನಸು ನನಸು ಮಾಡಲು ಅಶ್ವಿನಿ ಜವಾಬ್ದಾರಿ ಹೊತ್ತಿದ್ದಾರೆ.

ಈ ಸಂಸ್ಥೆಯ ಮೂಲಕ ಹೊಸಬರಿಗೆ ಅವಕಾಶ ಕೊಡಬೇಕು, ಹೊಸ ಸಿನಿಮಾಗಳನ್ನು ನಮ್ಮ ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಡಬೇಕು ಎಂದು ಪುನೀತ್ ಅವರ ಕನಸಾಗಿತ್ತು. ಅಪ್ಪು ಅವರಿದ್ದಾಗ, ಅನೇಕ ಸಿನಿಮಾಗಳು ಆಡಿಯೋ ರೈಟ್ಸ್ ಪಡೆದು ಹೊಸಬರಿಗೆ ಅಪ್ಪು ಸಂಸ್ಥೆ ಸಪೋರ್ಟ್ ಮಾಡಿದ್ದರು ಹಾಗೆಯೇ ಕೆಲವು ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದರು.

ಅಪ್ಪು ಅವರಿಗೆ ದಿಡೀರ್ ಎಂದು ಆ ರೀತಿ ಆಗುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಅಪ್ಪು ಅವರು ದೂರವಾದಮೇಲೆ. ಅಶ್ವಿನಿ ಅವರು ಹೋದಮೇಲೆ, ಅಶ್ವಿನಿ ಅವರು ಪತಿಯ ಕನಸುಗಳನ್ನು ಈಡೇರಿಸುವತ್ತ ಅವರು ಹೆಜ್ಜೆ ಹಾಕುತ್ತಿದ್ದಾರೆ. ಹೊಸ ಚಿತ್ರಗಳ್ಳನ್ನು ನಿರ್ಮಾಣ ಮಾಡುತಿದ್ದರೆ. ಹಾಗೆಯೇ ಈಗಿರುವ ಸಿನಿಮಾಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಅಲ್ಲದೇ ಅಪ್ಪು ಅವರಿಗೆ ಬರುವ ಯಲ್ಲಾ ಅವಾರ್ಡ್ ಗಳನ್ನು ಅಶ್ವಿನಿ ಅವರು ಸ್ವೀಕರಿಸುತ್ತಿದ್ದಾರೆ.

ಚಿತ್ರರಂಗದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ, ಅಥವಾ ಏನ್ ಸಮಾರಂಭ ಇರಲಿ, ಅಶ್ವಿನಿ ಅವರು ಸರಳವಾಗಿ ಅಲ್ಲಿಗೆ ಬರುವ ರೀತಿ, ಅವರು ನಡೆದುಕೊಳ್ಳುವ ಪರಿ ಎಲ್ಲವು ಕರ್ನಾಟಕ ಜನತೆಗೆ ತುಂಬಾ ಇಷ್ಟವಾಗಿದೆ ಎಂದು ಹೇಳಬಹುದು. ಅಶ್ವಿನಿ ಅವರ ವ್ಯಕ್ತಿತ್ವ ವೆ ಅಂಥದ್ದು. ಅಪ್ಪು ಅವರು ಇಲ್ಲವಾದ ಮೇಲೆ ಅಶ್ವಿನಿ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಅಣ್ಣಾವ್ರು ಮನೆಗೆ ತಕ್ಕ ಸೊಸೆ ಆಗಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.
ನಮಗೆಲ್ಲ ಗೊತ್ತಿದ್ದ ಹಾಗೆ ಏಪ್ರಿಲ್ 12 ಅಣ್ಣಾವ್ರು ನಮ್ಮನೆಲ್ಲ ಅಗಲಿದ ದಿನ ಅಣ್ಣಾವ್ರು ಈ ಪ್ರಪಂಚ ಬಿಟ್ಟು ಹೋಗಿ 16 ವರ್ಷಗಳು ಕಳೆದಿದೆ. ಡಾ. ರಾಜಕುಮಾರ್ ಅವರು ಇಲ್ಲದೆ ಇಷ್ಟು ವರ್ಷಗಳೇ ಕನ್ನಡ ಚಿತ್ರರಂಗ ಕಳೆದಿದೆ. 16 ವರ್ಷಗಳು ಹಿಂದೆ ಆ ಕರಾಳ ದಿನದಂದು ಇಡೀ ಕರ್ನಾಟಕ ಕಣ್ಣೀರ ಹೊಳೆಯಲ್ಲಿ ಇತ್ತು. ಕರ್ನಾಟಕದ ಅಸ್ತಿಯಾಗಿದ್ದ ಅಣ್ಣಾವ್ರು ಇಲ್ಲ ಎಂದು ಇಡೀ ಕರ್ನಾಟಕ ನೀವಿನಲ್ಲಿತ್ತು.

ಆ ನೋವನ್ನು ಇಂದಿಗೂ ಯಾರು ಮರೆಯಲು ಸಾಧ್ಯವಿಲ್ಲ. ಈ ವರ್ಷ ಅಣ್ಣಾವ್ರು ಪುಣ್ಯಸ್ಮರಣೆಯಲ್ಲಿ ಪುನೀತ್ ರಾಜಕುಮಾರ್ ಅವರು ಇಲ್ಲ ಎನ್ನುವುದು ಮತ್ತೊಂದು ನೋವಿನ ವಿಚಾರ. ಈ ಭಾರಿ ಕರ್ನಾಟಕದ ಅಸ್ತಿ ಅಭಿಮಾನಿಗಳ ಆರಾಧ್ಯ ದೇವರು ಅಣ್ಣಾವ್ರ ಪುಣ್ಯ ಸ್ಮರಣೆಯ ದಿನ, ಇಡೀ ಅಣ್ಣಾವ್ರು ಕುಟುಂಬ ಅಣ್ಣಾವ್ರು ಪುಣ್ಯ ಭೂಮಿಯ ಬಳಿ ಬಂದಿತ್ತು. ಶಿವಣ್ಣ ಅವರ ಕುಟುಂಬ, ರಾಘಣ್ಣ ಅವರ ಕುಟುಂಬ ಒಟ್ಟಾರೆ ರಾಜ್ ಕುಟುಂಬ ಯಲ್ಲಾ ಸೇರಿತ್ತು.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಹ ಅಣ್ಣಾವ್ರು ಪುಣ್ಯ ಭೂಮಿ ಬಳಿ ಬಂದು, ಗೌರವ ಸಲ್ಲಿಸಿ, ಪೂಜೆ ಮಾಡಿದ್ದಾರೆ. ಅಶ್ವಿನಿ ಅವರು ಮಾವನಿಗೆ ನಮಸ್ಕರಿಸಿ ಪೂಜೆ ಮಾಡುತ್ತಿರುವ ವಿಡಿಯೋ ನೀವು ಸಹ ನೋಡಿ. ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅವರ ಸ್ಮಾರಕದ ಮುಂದೆ ನಿಂತು ಅಶ್ವಿನಿ ಅವರು ಪತಿಯನ್ನು ನೆನೆದು ಭಾವುಕರಾದರು ಅಶ್ವಿನಿ ಅವರು ಅಲ್ಲಿಗೆ ಬಂದ ಕೆಲವು ಕ್ಷಣಗಳು ನೀವು ನೀಡಬಹುದು. ನಮ್ಮ ಈ ಮಾಹಿತಿಯನ್ನು ಶೇರ್ ಮಾಡಿ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದಗಳು


Leave a Reply

Your email address will not be published. Required fields are marked *