ಅಬ್ಬಬ್ಬಾ ಶಾರ್ಟ್ ಹಾಗೂ ಟೀ ಶರ್ಟ್ ನಲ್ಲಿ ಸಖತ್ ಆಗಿ ಮಿಂಚುತ್ತಿರುವ ನಟಿ ಮೇಘನಾ ಗಾಂವ್ಕರ್ ರವರ ವೈ’ರಲ್ ಫೋಟೋಸ್ ಇಲ್ಲಿವೆ ನೋಡಿ!

ಸುದ್ದಿ

ನಮಸ್ಕಾರ ಪ್ರೀತಿಯ ಓದುಗರೆ ಈ ಕರೋನವೈರಸ್ ಲವ್ ಡೌನ್ ಬಂದಾಗಿನಿಂದ ಸೋಶಿಯಲ್ ಮೀಡಿಯಾವನ್ನು ಸಿಕ್ಕಾಪಟ್ಟೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಸುಳ್ಳಲ್ಲ. ಕೇವಲ ಸಾಮಾನ್ಯ ಜನರಷ್ಟೇ ಅಲ್ಲದೆ ಸಿನಿಮಾದ ನಟ ಹಾಗೂ ನಟಿಯರು ವಿಶ್ವೇಶ್ವರ್ ಮೀಡಿಯಾವನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಅದ್ರಲ್ಲೂ ಏರಿಯಲ್ಸ್ ಬಂದಮೇಲೆ ತಮ್ಮ ಬಿಡುವಿನ ಸಮಯದಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಸಂಭಾಷಣೆ ನಡೆಸಿಕೊಂಡು ತಮ್ಮ ಕಾಲವನ್ನು ಕಳೆಯುತ್ತಾರೆ.

ಇದರ ಜೊತೆಗೆ ತಮಗಿಷ್ಟವಾದ ತರ ಫೋಟೋ ಶೂಟ್ ಮಾಡಿ ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆಯುತ್ತಿದ್ದರು. ಫೋಟೋಶೂಟ್ ಅನ್ನೋದು ಇದೀಗ ಪ್ರತಿಯೊಬ್ಬರ ಕ್ರೇಜ್ ಆಗಿದೆ ಕೆಲವರು ಸಿಂಪಲ್ಲಾಗಿ ಫೋಟೋ ಅಪ್ಲೋಡ್ ಮಾಡಿದರೆ ಇನ್ನು ಕೆಲವರು ಲಕ್ಷಾಂತರ ಲೈಫ್ ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಫೋಟೋಶೂಟ್ ಮಾಡುತ್ತಾರೆ.

ಸಿಂಪಲ್ಲಾಗಿ ತೆಗೆದ ಫೋಟೋ ಕೂಡ ಅಭಿಮಾನಿಗಳು ಇಷ್ಟವಾಗುತ್ತದೆ. ಇದಕ್ಕೆ ಉದಾಹರಣೆ ನಟಿ ಮೇಘನಾ ಗಾಂವ್ಕರ್ ಅವರ ಈ ಇತ್ತೀಚಿನ ಫೋಟೋ ಹೌದು, ಒಂದು ಬಿಳಿಯ ಸ್ಟೈಲಿಸ್ಟ್ ಟೀಶರ್ಟ್ ಹಾಗೂ ಕಡು ನೀಲಿ ಬಣ್ಣದ ಶರ್ಟ್ ಧರಿಸಿ ಮನೆಯ ಬಾಲ್ಕನಿಯಲ್ಲಿ ನಿಂತು ತೆಗೆದ ಫೋಟೋ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ತುಂಬಾ ಸಿಂಪಲ್ ಆಗಿರೋ ಫೋಟೋ ಅವರ ಅಭಿಮಾನಿಗಳು ಭಾರೀ ಮೆಚ್ಚುಗೆ ಪಾತ್ರವಾಗಿದೆ.

ಮೇಘನಾ ಗಾಂವ್ಕರ್ ಮೂಲತಹ ಕಲ್ಬುರ್ಗಿಯವರು 1985 ರಲ್ಲಿ ಹುಟ್ಟಿದ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಾಯಕನಟಿ ಬೆಂಗಳೂರಿನ ಮಹಾವೀರ ಜೈನ್ ಕಾಲೇಜ್ ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡ ಅವರು,ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ನಂತರ ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ನಲ್ಲಿ ಡಿಪ್ಲೋಮಾ ಇನ್ ಆಕ್ಟಿಂಗ್ ಅಂಡ್ ಮೇಕಿಂಗ್ ಕೋರ್ಸನ್ನು ಸಂಪೂರ್ಣ ಗೊಳಿಸಿದರು.

ಮೇಘನ ಗಾವ್ಕರ್ ಕೂಡ ಧಾರಾವಾಹಿಯಲ್ಲಿ ನಟಿಸಿ ನಂತರ ಕನ್ನಡ ಚಿತ್ರರಂಗಕ್ಕೆ ಬಂದವರು. ಅವರು ಮೊದಲು ಕುಮುದ ಅನ್ನುವ ಸೀರಿಯಲ್ನಲ್ಲಿ ನಟಿಸಿದ್ದರು ಕೆಲವೊಂದು ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು ಕನ್ನಡ ಚಿತ್ರರಂಗಕ್ಕೆ ಸಂಪೂರ್ಣ ಪ್ರಮಾಣದ ನಾಯಕಿಯಾಗಿ ನಮ್ ಏರಿಯಾದಲ್ಲಿ ಒಂದಿನ ಅನ್ನುವ ಸಿನಿಮಾ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು.

ಅದಾದ ನಂತರ ವಿನಾಯಕ ಗೆಳೆಯರ ಬಳಗ, ತುಘಲಕ್,ಚಾರ್ಮಿನಾರ್, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ, ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗೊಂಡರು. ಮೇಘನಾ ಗಾವ್ಕರ್ ಅವರು ಚಿತ್ರರಂಗದಲ್ಲಿ ಬಹಳಷ್ಟು ಹೆಸರು ಮಾಡಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಹುಟ್ಟುಹಬ್ಬದ ದಿನದಂದು ಅವರ ಅಭಿಮಾನಿ ಬಳಗ ಸಾಕಷ್ಟು ಕ್ಲಾತ್ ಆಶ್ರಮಗಳಿಗೆ ಬಡ ವಿದ್ಯಾರ್ಥಿಗಳಿಗೆ ಅವರ ಅಭಿಮಾನಿಗಳ ಕಡೆಯಿಂದ ಸಹಾಯಹಸ್ತವನ್ನು ಮಾಡುತ್ತಿರುತ್ತಾರೆ.
ಇಂತಹ ಕೆಲಸಗಳು ಮತ್ತಷ್ಟು ಅವರ ಅಭಿಮಾನಿಗಳ ಬಳಗದಿಂದ ನಡೆಯಲಿ ಎಂದು ದೇವರಲ್ಲಿ ಆಶಿಸೋಣ ಹಾಗೆ ಮೇಘನ ಗಾವ್ಕರ್ ಅವರು ಮುಂದೆ ಬರುವ ಅವರ ಅಭಿನಯದ ಚಿತ್ರ ಯಾವುದು ಎಂದು ಕಾಯೋಣ ಅಭಿಮಾನಿಗಳು ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾಗಳಲ್ಲಿ ಸಾಕಷ್ಟು ಆಸಕ್ತಿಯನ್ನು ಹೊಂದಿರುವ ಮೇಘನಾ ಗಾಂವ್ಕರ್ ಅವರ ಕುರಿತ ಸುದ್ದಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *