ಅಬ್ಬಬ್ಬಾ ಸೋಷಿಯಲ್ ಮೀಡಿಯಾವನ್ನು ಅಲ್ಲಾಡಿಸುವಂತೆ ಡ್ಯಾನ್ಸ್ ಮಾಡಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ.! ವಾವ್ ಇಲ್ಲಿದೆ ನೋಡಿ ಡ್ಯಾನ್ಸ್ ವಿಡಿಯೋ

ಸುದ್ದಿ

ನಮಸ್ತೇ ಪ್ರೀತಿಯ ಓದುಗರೇ ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಮುದ್ದಿನ ಮಗಳು ಐಶ್ವರ್ಯ ಅವರು ಪ್ರೇಮಬರಹ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಸಾಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಅಭಿಮಾನಿಗಳ ಜೊತೆ ಒಡನಾಟದಲ್ಲಿರುತ್ತಾರೆ. ಅವರು ಇತ್ತೀಚಿಗೆ ಅಷ್ಟೇ ಐಶ್ವರ್ಯ ಸರ್ಜಾ ಅವರು ಶೇರ್ ಮಾಡಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈ’ರಲ್ ಆಗುತ್ತಿದ್ದು ಅವರ ಅಭಿಮಾನಿಗಳು ಹಾಗೂ ಸಿನಿ ರಸಿಕರು ಅವರ ಮನಮೋಹಕ ಡಾನ್ಸ್ ಗೆ ಫುಲ್ ಮನಸೊತ್ತಿದ್ದಾರೆ.
ಹಾಗಾದರೆ ಐಶ್ವರ್ಯ ಅವರ ಹೊಸ ಡಾನ್ಸ್ ವಿಡಿಯೋ ಹೇಗಿದೆ? ಅವರು ಯಾವ ಚಿತ್ರದ ಹಾಡಿಗೆ ಡಾನ್ಸ್ ಮಾಡಿದ್ದಾರೆ? ಎಂಬ ಕುತೂಹಲ ವನ್ನು ನೀವು ತಿಳಿದುಕೊಳ್ಳ ಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಐಶ್ವರ್ಯ ಅವರು 92ರಲ್ಲಿ ಹುಟ್ಟಿದರು ಐಶ್ವರ್ಯ ಅವರು ಚನ್ನೈ ಮತ್ತು ಇಂಗ್ಲೀಡ್ ನಲ್ಲಿ ತಮ್ಮ ವ್ಯಾಸಂಗವನ್ನು ಮುಗಿಸಿದರು.

ಐಶ್ವರ್ಯ ಅವರು 2013 ರಲ್ಲಿ ಪಟ್ಟಿತು ಯಾನೈ ಎಂಬ ತಮಿಳು ಚಿತ್ರದ ಮೂಲಕ ಅಭಿನಯವನ್ನು ಪ್ರಾರಂಭಿಸಿದರು. ಅವರ ತಂದೆ ಅರ್ಜುನ್ ಸರ್ಜಾ ಕನ್ನಡ ಚಿತ್ರರಂಗಕಿಂತ ತಮಿಳಿ ನಲ್ಲಿ ಸಾಕಷ್ಟು ಹೆಸರು ಗಳಿಸಿರುವ ಕಾರಣ ತಮ್ಮ ಮೊದಲನೇ ಸಿನಿಮಾ ಅಲ್ಲಿಯೇ ಮಾಡಬೇಕಾಯಿತು. ಹಾಗೂ ತಮಿಳಿ ನಟ ವಿಶಾಲ್ ಅವರ ಜೊತಗೆ ಎರಡು ಭಾರಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು.
ನಂತರ ಕನ್ನಡದ ಖ್ಯಾತ ಕಿರುತೆರೆ ನಟ ಚಂದನ್ ಅವರ ಜೊತಗೆ ಪ್ರೇಮಬರಹ ಎಂಬ ಮ್ಯೂಸಿಕಲ್ ಹಿಟ್ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿ ಅಭಿಮಾನಿಗಳು ಹೃದಯ ಗೆಲ್ಲಲು ಯಶಸ್ವಿಯಾಗುತ್ತರೆ. ಐಶ್ವರ್ಯ ನೋಡಲು ಬೆಳ್ಳಗಿನ ಹಾಲ್ ಕೆನೆಯಂತಿರುವ ಐಶ್ವರ್ಯ ನಟಿ ಮಾತ್ರ ವಲ್ಲದೆ ಅದ್ಬುತ ಡ್ಯಾನ್ಸರ್ ಕೂಡ ಬಲಕುವ ಬಳ್ಳಿಯಂತೆ ಅವರ ಸೊಂಟ ಬಾಲಕಿಸುತ್ತಾರೆ.

ಆವಾಗಿನಿಂದಲೂ ತಾನ್ನಂತೆ, ತನ್ನ ಅಪ್ಪನಂತೆ ಮಗಳು ಕೂಡ ದೊಡ್ಡ ಆಕ್ಟರ್ ಆಗಬೇಕು ಎಂಬ ಕನಸು ಇದ್ದ ಕಾರಣ ಅರ್ಜುನ್ ಸರ್ಜಾ ಮಗಳಿಗೆ ಅಭಿನಯದ ತರಬೇತಿಗಳು ಹಾಗೂ ಡ್ಯಾನ್ಸ್ ಕೂಡ ಕಳಿಸುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಪ್ರೇಮಬರಹ ಚಿತ್ರದಲ್ಲಿ ಇವರನ್ನು ಅದ್ಬುತ ಡಾನ್ಸ್ ಮೂಲಕ ನೀಡಬಹುದು.
ಸೋಷಿಯಲ್ ಮೀಡಿಯಾಗಳಾದ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಸದಾ ಆಕ್ಟಿವ್ ಆಗಿರುವ ಇವರು ಐಶ್ವರ್ಯ ಅವರು ತಮ್ಮ ಕುಟುಂಬದ ಪ್ರವಾಸದ ಫೋಟೋಗಳು ಹಾಗೂ ಇನ್ನಿತರ ರೀಲ್ಸ್ ಗಳನ್ನು ಮಾಡುತ್ತ ಯಾವಾಗ್ಲೂ ಅಭಿಮಾನಿಗಳನ್ನು ಗಮನಸೆಳೆಯುತ್ತಾರೆ. ನಟಿ ಐಶ್ವರ್ಯ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳಿದ್ದು. ಅವರು ತಮ್ಮ ವಿಭಿನ್ನ ಪೋಸ್ಟ್ ಮಾಡುವ ಮುಕಾಂತರ ಅವರ ಪ್ರೀತಿಯ ಅಭಿಮಾನಿಗಳು ಜೊತೆ ಸದಾ ಒಡನಾಟದಲ್ಲಿ ಇರುತ್ತಾರೆ.

ಐಶ್ವರ್ಯ ಅವರು ಇತ್ತೀಚಿಗೆ ಅಷ್ಟೇ ಈ ನಟಿ ಮಾಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಅಲೆ ಎಬ್ಬಿಸಿತು ಇದನ್ನು ಕಂಡ ಅಭಿಮಾನಿಗಳು ಹೊಸ ಚಾಲೆಂಜಿಂಗ್ ಎಂದು ತಮ್ಮ ನೆಚ್ಚಿನ ನಟಿ ಐಶ್ವರ್ಯ ಹಾಕಿರುವ ಡಾನ್ಸ್ ವಿಡಿಯೋಗೆ ಲೈಕ್ಸ್ ಗಳ ಸುರಿಮಳೆ ಸುರಿದರು ಈ ಸುಂದರ ನಟಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *