ಅವಳಿ ಗಂಡು ಮಕ್ಕಳ ಜೊತೆ ಅಣ್ಣಮ್ಮ ದೇಗುಲಕ್ಕೆ ಭೇಟಿ ಕೊಟ್ಟ ನಟಿ ಅಮೂಲ್ಯಾ ದಂಪತಿಗಳು! ನೋಡಿ ಮುದ್ದು ಮಕ್ಕಳ ಮುಖ

ಸುದ್ದಿ

ಕನ್ನಡ ಸಿನಿಮಾರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಚಲುವಿನ ಚಿತ್ತಾರದ ಬೆಡಗಿ ನಟಿ ಅಮೂಲ್ಯ ಅವರು ಬಹಳಷ್ಟು ಜನಪ್ರಿಯತೆ ಗೊಂಡರು. ನಟಿ ಅಮೂಲ್ಯ ಅವರು ಚಲುವಿನ ಚಿತ್ತಾರ ಸಿನಿಮಾದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದು. ಪ್ರೇಮಕಾವ್ಯ ಚಿತ್ರವಾಗಿ ಕಾಣಿಸಿಕೊಂಡಿತ್ತು. ಆ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೆ ಎಲ್ಲರ ಮನಸ್ಸಲ್ಲಿ ಉಳಿಯುವ ಹಾಗೇ ಮಾಡಿತು.
ಆ ಚಿತ್ರದ ಮೂಲಕ ಜನಮಾನ ಗೆದ್ದ ನಟಿ ಅಮೂಲ್ಯ ಅವರಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನೆ ಮನೆಮಾತಾದರು. ಹಾಗೂ ಅನೇಕ ಚಿತ್ರಗಳ್ಳಲ್ಲಿ ನಟಿಸಿ ಅವರ ಅಭಿನಯಕ್ಕೆ ಮನಸೋತ ಅಭಿಮಾನಿಗಳು ಅವರಿಗೆ “ಗೋಲ್ಡನ್ ಕ್ವೀನ್” ಎಂದು ನಾಮಕರಣ ಮಾಡಿದರು. ಇದೀಗ ಅಮೂಲ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಗರ್ಭಿಣಿಯಾಗಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೇ.

ಅವರ ಹಾಗೂ ಪತಿಯ ಕುಟುಂಬದವರು ಸೇರಿ ನಟಿ ಅಮೂಲ್ಯ ಅವರಿಗೆ ಸೀಮಂತ ಕಾರ್ಯ ಮಾಡಿರೋದು ನಿಮಗೆ ಗೊತ್ತೇ ಇದೇ ಆದರ ನೆನಪಿಗೋಸ್ಕರ ದಂಪತಿಗಳು ಫೋಟೋ ಶೊಟ್ ಕೂಡ ಮಾಡುಸಿದ್ದರು. ಅಷ್ಟೇ ಅಲ್ಲದೇ ಅವರ ಸೀಮಂತ ಕಾರ್ಯಕ್ಕೆ ಚಿತ್ರರಂಗದ ಸೆಲೆಬ್ರೇಟಿಗಳು ಸ್ನೇಹಿತರು ಹಾಗೂ ಹಲವಾರು ಗಣ್ಯರು ಕೂಡ ಭಾಗವಹಿಸಿದ್ದರು. ಅವರ ಇಡೀ ಕುಟುಂಬವೇ ಸಂತೋಷದಲ್ಲಿ ತೆಲಡುತ್ತಿದ್ದಾರೆ. ಯಾಕೆಅಂದ್ರೆ ನಟಿ ಅಮೂಲ್ಯ ಅವರಿಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ನಟಿ ಅಮೂಲ್ಯ ಚಲುವಿನ ಚಿತ್ತಾರ, ಚೈತ್ರದ ಚಂದ್ರಮ, ನಾನು ನನ್ನ ಕನಸು, ಶ್ರಾವಣಿ ಸುಬ್ರಮಣ್ಯ, ಗಜಕೇಸರಿ, ಹಾಗೇ ಅನೇಕ ಚಿತ್ರಗಳಲ್ಲಿ ನಟಿಸಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಹುಟ್ಟಿ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ ಅವರ ತಂದೆ ಗುಮಸ್ತರಾಗಿದ್ರು ಹಾಗೂ ತಾಯಿ ಗೃಹಿಣಿ. ಇನ್ನು ಅಮೂಲ್ಯ ಅವರಿಗೆ ಒಬ್ಬ ಅಣ್ಣ ಅವರು ದೀಪಕ್ ಅರಸ್. ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶನವನ್ನು ಮಾಡಿದ್ದಾರೆ. ಅವರು ಮಾಧ್ಯಮ ವರ್ಗ ಕುಟುಂಬ ದಿಂದ ಬಂದ ನಟಿ ಇವರು ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಅವರ ಬಣ್ಣದ ಸಿನಿಮಾ ರಂಗದ ಬದುಕಿನಲ್ಲಿ ಸುಮಾರು 37 ಕ್ಕು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿ ಅಮೂಲ್ಯ ಅವರು 2017 ರಲ್ಲಿ ಜಗದೀಶ್ ಎಂಬುವವರನ್ನು ಮದುವೆಯಾದರು. ಮದುವೆಯಾದ ನಂತರ ಅಮೂಲ್ಯ ಅವರು ಸಂಪೂರ್ಣ ಸಿನಿಮಾರಂಗದಿಂದ ದೂರ ಸರಿದರು. ತಮ್ಮ ಸಂಪೂರ್ಣ ಸಮಯವನ್ನು ತನ್ನ ಕುಟುಂಬಕ್ಕೆ ನೀಡಿದರು ದುನಿಯಾ ವಿಜಯ್ ಮಾಸ್ತಿಗುಡಿ ಹಾಗೂ ಮುಗುಳುನಗೆ ಸಿನಿಮಾಗಳ ನಂತರ ಯಾವ ಚಿತ್ರದಲ್ಲೂ ನಟಿಸಿಲ್ಲ. ಇನ್ನು ಅವರ ಮುದ್ದಿನ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗಳಿಗೆ ಡಬಲ್ ಬಂಪರ್ ಆಫರ್ ಸಿಕ್ಕಿದೆ. ಜಗದೀಶ್ ದಂಪತಿಗಳಿಗೆ ಅವಳಿ ಗಂಡು ಮಕ್ಕಳಿಗೆ ತಂದೆ ತಾಯಿ ಆಗಿದ್ದಾರೆ. ಶಿವರಾತ್ರಿಯ ಹಬ್ಬದಂದು ಹುಟ್ಟಿದ್ದು ವಿಶೇಷವಾಗಿ ಜಗದೀಶ್ ಅವರಿಗೆ ತುಂಬಾ ಖುಷಿ ಕೊಟ್ಟಿದೆ.
ನಟಿ ಅಮೂಲ್ಯ ಅವರ ಮಕ್ಕಳಿಗೆ ಈಗ ಮೂರು ತಿಂಗಳು ತುಂಬಿದೆ.. ಹಾಗಾಗಿ ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಸೇರಿ ತಾಯಿ ಅಣ್ಣಮ್ಮ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.ಆಗಿದ್ರೆ ತಾಯಿ ಅಣ್ಣಮ್ಮನಿಗೆ ಎಲ್ಲಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದ್ದಾರು.

ಅಮೂಲ್ಯ ಅವರ ಮಕ್ಕಳಿಗೆ ಈಗ ಎಷ್ಟು ತಿಂಗಳು ಆಗಿದೆ ಅಂತ ತಿಳಿಯೋಣ ಬನ್ನಿ.ನಟಿ ಅಮೂಲ್ಯ ಅವರು ರಾಜಕಾರಣಿ ಹಾಗೂ ಉದ್ಯಮಿ ಯಾಗಿರುವ ಜಗದೀಶ್ ಅವರನ್ನು ಮದುವೆಯಾಗಿ ಈಗ ನಾಲ್ಕು ವರ್ಷಗಳು ಕಳೆಯುತ್ತ ಬಂದಿದೆ. ಹೀಗಿರುವಾಗ ಮೊನ್ನೆಯಷ್ಟೇ ಅಂದ್ರೆ ಮೂರು ತಿಂಗಳು ಹಿಂದೆ ಇಬ್ಬರು ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಅವರು ಅವಳಿ ಮಕ್ಕಳಿಗೆ ಮೂರು ತಿಂಗಳು ಹತ್ತಿರದಲ್ಲಿರುವ ಸಂದರ್ಭದಲ್ಲಿ ಗಾಂಧಿ ನಗರದ ಮೆಜೆಸ್ಟಿಕ್ ನಲ್ಲಿ ಇರುವ ನಗರ ದೇವತೆ ಬೆಂಗಳೂರಿನ ತಾಯಿ ಶ್ರೀ ಅಣ್ಣಮ್ಮ ದೇವಿಯ ದೇವಸ್ಥಾನಕ್ಕೆ ಕುಟುಂಬ ಸಮೇತ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಯನ್ನು ಸಲ್ಲಿಸಿ ಅಣ್ಣಮ್ಮ ದೇವಿಯ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.
ಇದರ ಕೆಲವೊಂದು ಫೋಟೋಗಳನ್ನು ಪತಿ ಅಮೂಲ್ಯ ಅವರ ಗಂಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಮಕ್ಕಳಿಗೆ ಮೂರು ತಿಂಗಳು ಸಮೀಪದಲ್ಲಿರುವ ಹಿನ್ನಲೆಯಲ್ಲಿ ನಾವು ದೇವರಿಗೆ ವಿಶೇಷ ಪೂಜೆಯನ್ನು ನಮ್ಮ ಕುಟುಂಬ ಸಮೇತರಾಗಿ ಪೂಜೆಯನ್ನು ಸಲ್ಲಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ. ನೀವು ಕೂಡ ಆ ಮುದ್ದಾದ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *