ಇಡೀ ಕರ್ನಾಟಕವೇ ಖುಷಿ ಪಡೋ ವಿಷಯ ಗರ್ಭಿಣಿಯಾಗಿದ್ದ ಕಾಮಿಡಿ ಕಿಲಾಡಿ ಗೋವಿಂದೇಗೌಡ ಪತ್ನಿ ದಿವ್ಯಶ್ರೀ ಮಗುವಿಗೆ ಜನ್ಮ ನೀಡಿದ್ದಾರೆ! ಯಾವ ಮಗು ಗೊತ್ತಾ..!?

ಸುದ್ದಿ

ಕನ್ನಡ ರಿಯಾಲಿಟಿ ಶೋನಲ್ಲಿ ಅತೀ ಹೆಚ್ಚು ಜನಪ್ರಿಯತೆ ಗೊಂಡ ಶೋ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಖಿಲಾಡಿಗಳು, ಸಾಕಷ್ಟು ಮನರಂಜನೇಯ ಕಾರ್ಯಕ್ರಮ ಈ ಕಾರ್ಯಕ್ರಮದ ಮೂಲಕ ಕನ್ನಡದ ಚಿತ್ರರಂಗಕ್ಕೆ ಅನೇಕ ಪ್ರತಿಭೆಗಳು ಸಿಕ್ಕಿದರೆ, ಶಿವರಾಜ್ ಕೆ ಆರ್ ಪೇಟೆ, ನಯನಾ, ಇವರಲ್ಲೇರು ಅವರ ಪ್ರತಿಭೆಯ ಮೂಲಕ ಕಾಮಿಡಿ ಖಿಲಾಡಿಗಳು ಶೋ ಯಿಂದ ಜನಪ್ರಿಯತೆ ಗೊಂಡಿದ್ದರು. ಈಗ ಕನ್ನಡ ಚಿತ್ರಗಳಲ್ಲಿ ಹಾಸ್ಯ ಕಲಾವಿದರಗಿ ಹೆಸರು ಗಳಿಸುತ್ತಿದ್ದಾರೆ.

ಕಾಮಿಡಿ ಖಿಲಾಡಿಗಳು ಶೋ ಯಿಂದ ತುಂಬಾ ಫೇಮಸ್ ಆಗಿರುವ ಇನ್ನೊಂದು ಜೋಡಿ ಅಂದರೆ ಗೋವಿಂದೆ ಗೌಡ ಮತ್ತು ದಿವ್ಯಶ್ರೀ ಇವರಿಬ್ಬರೂ ಕಾಮಿಡಿ ಖಿಲಾಡಿಗಳು ಸೀಸನ್ 1ನೇ ಸ್ಪರ್ಧೆಗಳಗಿದ್ದರು. ಶೋ ನಡೆಸುವ ಸಂದರ್ಭದಲ್ಲಿ ಇವರಿಬ್ಬರಿಗೂ ನಡುವೆ ಪ್ರೀತಿ ಶುರುವಾಗಿದೆ, 2019 ರಲ್ಲಿ ಗೋವಿಂದೆ ಗೌಡ ಮತ್ತು ದಿವ್ಯಶ್ರೀ ಇಬ್ಬರು ಮದುವೆಯಾದರು.

ಈ ನವ ದಂಪತಿಗಳು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಅಭಿನಯಿಸುತ್ತಿದ್ದು, ಇಬ್ಬರು ತುಂಬಾ ಬ್ಯುಸಿ ಆಗಿದ್ದಾರೆ. ಇವರಿಬ್ಬರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ಧಿ ನೀಡಿದ್ದಾರೆ. ಗೋವಿಂದೆ ಗೌಡ ಹಾಗೂ ದಿವ್ಯಶ್ರೀ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಎರಡು ತಿಂಗಳ ಹಿಂದೇಷ್ಟೇ ನಮಗೆ ತಿಳಿಸಿದ್ದು. ದಿವ್ಯಶ್ರೀ 7 ತಿಂಗಳು ತುಂಬಿದಾಗ ಬೇಬಿ ಬಂಪ್ ಫೋಟೋ ಶೊಟ್ ಮಾಡಿಸಿದ್ದಾರೂ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ನಂತರ ದಿವ್ಯಶ್ರೀ ಅವರಿಗೆ ಅವರ ಕುಟುಂಬದವರು ಸೀಮಂತ ಶಾಸ್ತ್ರ ದ ಮಾಡಿರುವ ಫೋಟೋಗಳನ್ನು ಅವರು ಶೇರ್ ಮಾಡಿದ್ದರು. ಇದೀಗ ದಿವ್ಯಶ್ರೀ ಅವರು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ದಂಪತಿಗಳು ಫುಲ್ ಖುಷ್ ಆಗಿದ್ದಾರೆ. ಈ ವರ್ಷದ ಯುಗಾದಿ ಹಬ್ಬವನ್ನು ದಿವ್ಯಶ್ರೀ ಮತ್ತು ಗೋವಿಂದೆ ಗೌಡ ದಂಪತಿಗಳು ತಮ್ಮ ಮಗಳ ಜೊತೆಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮುದ್ದು ಮಗಳ ಕೈಗಳ ಕ್ಯೂಟ್ ಆದ ಫೋಟೋ ಅಭಿಮಾನಿಗಳಿಗೋಸ್ಕರ ಶೇರ್ ಮಾಡಿದ್ದಾರೆ. ತಾಯಿ ಮತ್ತು ಮಗಳು ಇಬ್ಬರು ಅರೋಗ್ಯವಾಗಿದ್ದಾರೆ ಎಂದು ಪತಿ ತಿಳಿಸಿದ್ದಾರೆ. ಈ ಸಂತೋಷದ ಸುದ್ಧಿ ಕೇಳಿ ಅವರ ಅಭಿಮಾನಿಗಳು ಖುಷಿಯಲ್ಲಿ ಮಗಳಿಗೆ ವಿಶ್ ಮಾಡಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *