ಇತ್ತೀಚಿಗೆ ಮದುವೆಯಾದ ನಯನತಾರ ಹಾಗೂ ವಿಘ್ನೇಶ್ ಶಿವನ್ ಇವರಿಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ.? ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ ಇವರ ವಯಸ್ಸಿನ ಅಂತರ ಕೇಳಿ!

ಸುದ್ದಿ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ನಯನತಾರ ಅವರು ಮೊನ್ನೆ ನಿರ್ದೇಶಕ ವಿಘ್ನಶ್ ಶಿವನ್ ಅವರೊಡನೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇತ್ತೀಚಿಗೆ ನಯನತಾರ ಮತ್ತು ವಿಘ್ನಶ್ ಶಿವನ್ ದಂಪತಿಯ ಮದುವೆ ತಮಿಳುನಾಡಿನ ಮಹಾಬಲಪುರಂ ನಲ್ಲಿ ನಡೆಯಿತು. ಈ ಜೋಡಿಯ ಮದುವೆ ಯಾವಾಗ ನಡೆಯುತ್ತಿದೆ ಎಂದು ಅವರ ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದರು.

ವಿಘ್ನಶ್ ಶಿವನ್ ಮತ್ತು ನಯನತಾರ ಅವರ ಮದುವೆಯ ಸುಂದರ ಕ್ಷಣಗಳನ್ನು ನೋಡಲು ಅಭಿಮಾನಿಗಳು ಮಾಧ್ಯಮದವರು ಕಾದು ಕುಳಿದ್ದಾರೆ. ಈ ಜೋಡಿಗಳು ಪ್ರೀತಿಸಿ ಮದುವೆ ಆಗಿದ್ದಾರೆ. ಇನ್ನು ಇವರಿಬ್ಬರ ನಡುವೆ ವಯಸ್ಸ ಅನಂತರ ಎಷ್ಟು ಎಂಬುದು ಅಭಿಮಾನಿಗಳ ನಡುವೆ ಚರ್ಚೆ ಶುರುವಾಗಿದೆ.

ನಯನತಾರ ಮತ್ತು ವಿಘ್ನೇಶ್ ಶಿವನ್ ಇವರಿಬ್ಬರಿಗೂ ಪರಿಚಯವಾಗಿದ್ದು, ನಾನು ರೌಡಿ ಧನ್ ಚಿತ್ರದ ಶೂಟಿಂಗ್ ಸಮಯದಲ್ಲಿ, ಆ ಚಿತ್ರವನ್ನು ವಿಘ್ನೇಶ್ ಅವರು ನಿರ್ದೇಶನ ಮಾಡಿದ್ದರು. ಅವಾಗಿಂದ ಶುರುವಾದ ಇವರಿಬ್ಬರ ಸ್ನೇಹ, ನಂತರ ಪ್ರೀತಿಗೆ ತಿರುಗಿತು. ಇಬ್ಬರು ಮದುವೆಯಾಗಲು ನಿರ್ಧಾರ ಮಾಡಿದರು. ಈ ಜೋಡಿಗಳು ತಾವಿಬ್ಬರು ಪ್ರೀತಿಸುವ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೆಕಿಕೊಂಡಿಲ್ಲ.
ಅದರೆ ಇವರಿಬ್ಬರು ಹಲವು ಕಾರ್ಯಕ್ರಮದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರು ಜೊತೆಯಾಗಿ ಪ್ರಯಾಣ ಮಾಡುತ್ತಿದ್ದರು. ಅದಲ್ಲದೆ ಇದೆಲ್ಲವನ್ನು ನೋಡಿದ ನೆಟ್ಟಿಗರು ಇವರಿಬ್ಬರ ನಡುವೆ ಏನೋ ಇದೇ ಎಂದು ಅನುಮಾನ ಪಟ್ಟಿದ್ದರು. ಆದರೆ ಈ ಜೋಡಿ ಮಾತ್ರ ಎಲ್ಲಿಯೂ ಪ್ರೀತಿಯ ವಿಚಾರವನ್ನು ಬಿಟ್ಟುಕೊಟ್ಟಿಲ್ಲ.

ಇನ್ನು ದಿನಗಳು ಕಳೆಯುತ್ತಿದ್ದಂತೆ ಈ ಜೋಡಿಯ ನಡುವೆ ಇರುವ ಪ್ರೀತಿಯ ವಿಚಾರ, ಅಭಿಮಾನಿಗಳಿಗೆ ಮತ್ತು ಇಡೀ ಚಿತ್ರರಂಗಕ್ಕೆ ಗೊತ್ತಾಯಿತು. ಈ ಜೋಡಿಗಳು ಮದುವೆ ಯಾವಾಗ ಆಗುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಇದೀಗ ಎಲ್ಲಾ ಅಭಿಮಾನಿಗಳಿಗೆ ಉತ್ತರ ಸಿಕ್ಕಿದ್ದು ಮೊನ್ನೆ ಗುರು ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಲಿಟ್ಟಿದ್ದಾರೆ.

ಇನ್ನು ಇವರಿಬ್ಬರ ಮದುವೆ ಬಳಿಕ, ಇವತರ ವಯಸ್ಸಿನ ಬಗ್ಗೆ ಕೆಲವರು ಚರ್ಚೆ ಮಾಡುತ್ತಿದ್ದಾರೆ. ನಯನತಾರ ಅವರು ಹುಟ್ಟಿದ್ದು, ನವಂಬರ್ 18,1984 ರಲ್ಲಿ ಹಾಗೂ ವಿಘ್ನೇಶ್ ಶಿವನ್ ಅವರು ಹುಟ್ಟಿದ್ದು ಸೆಪ್ಟೆಂಬರ್ 18,1985 ರಲ್ಲಿ. ವಿಘ್ನೇಶ್ ಶಿವನ್ ಅವರು ನಯನತಾರ ಅವರಿಗಿಂತ 10 ತಿಂಗಳಿಗೆ ಚಿಕ್ಕವರಾಗಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *