ಇದು ಇಡೀ ರಾಜ್ಯವೇ ಖುಷಿ ಪಡೋ ಸುದ್ಧಿ ಪ್ರಗ್ನೆನ್ಸಿ ಫೋಟೋ ಹಂಚಿಕೊಂಡು ಸಿಹಿ ಸುದ್ದಿ ಕೊಟ್ಟ ರವಿಚಂದ್ರನ್ ‘ಹೂ’ ಹುಡುಗಿ ನಮಿತಾ

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಲವು ಚಿತ್ರಗಳಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ನಟಿ ನಮಿತಾ, ನಮಿತಾ ಅವರು ತಾಯಂದಿರ ದಿನದಂದು ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ನಮಿತಾ ಅವರು ಸುಮಾರು 6 ವರ್ಷಗಳಿಂದ ತಮ್ಮ ಮಗುವಿಗಾಗಿ ಕಾಯುತ್ತಿದ್ದ ಅವರು ತಾಯಿಯಗುವ ಖುಷಿಯ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತ ಪಡಿಸಿದ್ದಾರೆ.
ನಮಿತಾ ಅವರು ತಮ್ಮ ಪ್ರೆಗ್ನೆನ್ಸಿ ಫೋಟೋಗಳನ್ನು ಹಂಚಿಕೊಂಡಿದ್ದು, ಇಷ್ಟುವರ್ಷಗಳ ಕಾಯುವಿಕೆಗೆ ನನ್ನ ಕುಟುಂಬಕ್ಕೆ ಫಲ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ.

ಕನ್ನಡದ ಮೇರು ನಟ ರವಿಚಂದ್ರನ್ ಅವರ ಜೊತೆ ನೀಲಕಂಠ ಹಾಗೂ ಹೂ ಚಿತ್ರಗಳಲ್ಲಿ ನಮಿತಾನಟಿಸಿದ್ದರು. ಅಲ್ಲದೇ ನಮಿತಾ ಅವರು ಹಲವು ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ನಟ ದರ್ಶನ್ ಅವರ ಜೊತೆ ಇಂದ್ರ ದಲ್ಲಿ ಕೂಡ ನಾಯಕಿಯಾಗಿ ಅಭಿನಯಿಸಿದ್ದಾರೆ. ನಮಿತಾ ಅವರು 2017 ರಲ್ಲಿ ವೀರೇಂದ್ರ ಅವರ ಜೊತೆ ತಿರುಪತಿ ಇಸ್ಕಾನ್ ಲೋಟಸ್ ದೇವಸ್ಥಾನದಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಮಿತಾ ಅವರು ತಮಿಳು ಚಿತ್ರದಲ್ಲಿ ನಟಿಸುವಾಗ ವೀರೇಂದ್ರ ಮತ್ತು ನಮಿತಾ ಇಬ್ಬರು ಸ್ನೇಹಿತರಾಗಿದ್ದರು. ನಂತರ ಸ್ನೇಹ ಪ್ರೇಮವಾಗಿ ಇಬ್ಬರ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು.
ಕನ್ನಡ, ತಮಿಳು, ತೆಲಗು, ಸೇರಿದಂತೆ ನಮಿತಾ ಅವರು ಹಲವು ಭಾಷೆಯ ಚಿತ್ರಗಳಲ್ಲಿ ಅಭಿನಯದ ಮೂಲಕ ಜನಪ್ರಿಯತೆ ಗೊಂಡಿದ್ದರು. ನಮಿತಾ ಅವರು ಪ್ರತಿ ಭಾಷೆಯಲ್ಲೂ ನಟಿಸುವಾಗ ಅಲ್ಲಿನ ನಟರ ಜೊತೆ ನಮಿತಾ ಅವರ ಹೆಸರು ಕಾಣಿಸಿಕೊಳ್ಳುತ್ತಿತ್ತು.
ಹೀಗಾಗಿ ನಮಿತಾ ಅವರು ಹಲವು ಬಾರಿ ಚಿತ್ರರಂಗದಲ್ಲಿ ಗಾಸಿಪ್ ಗಳಿಗೂ ನಮಿತಾ ಅವರು ಒಳಗಾಗಿದ್ದರು. ವೀರೇಂದ್ರ ಅವರನ್ನು ಮದುವೆ ಆಗುವ ಮೂಲಕ ನಮಿತಾ ಅವರು ಯಲ್ಲ ಗಾಸಿಪ್ ಗಳಿಗೂ ಅವರು ಸಂಪೂರ್ಣ ತೆರೆ ಎಳೆದಿದ್ದರೆ. ಇದು ನಮಿತಾ ಅಭಿಮಾನಿಗಳುಗೆ ಖುಷಿ ಕೊಟ್ಟಿದೆ.
ನಟಿ ನಮಿತಾ ಅವರು ಇವರು ಕೆಲವು ಒಬ್ಬ ನಟಿಯಾಗಿ ಗುರುತಿಸಿ ಕೊಂಡಿಲ್ಲ ಅವರು ಬಿಜೆಪಿ ಪಕ್ಷದಲ್ಲೂ ಕೆಲಸ ಮಾಡುತ್ತಿದ್ದರು. ಅದರ ನಡುವೆ ತಮಿಳನಾ ಬಿಗ್ ಬಾಸ್ ಗೂ ಕೂಡ ಹೋಗಿ ಬಂದರು. ನಮಿತಾ ಅವರು ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಅವರು ಜಡ್ಜ್ ಆಗಿ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಇವರ ಕೊನೆಯ ಚಿತ್ರ “ಬೆಂಕಿ ಬಿರುಗಾಳಿ” ನಂತರ ನಮಿತಾ ಅವರು ಸಿನಿಮಾ ಮಾಡುವುದು ಬಿಟ್ಟು ತನ್ನ ಸಂಸಾರದ ಕಡೆ ಹೆಚ್ಚಿನ ಗಮನ ಹರಸಿದರು.
ಈಗ ನಮಿತಾ ಅವರು ತಮ್ಮ ಮೊದಲು ಮಗುವಿನ ನಿರೀಕ್ಷೆಯಲ್ಲಿದ್ದು ಆ ಸಂತೋಷ ಕ್ಷಣ ಗಳಿಗೆಯನ್ನು ಕಾಯುತ್ತಿದ್ದಾರೆ. ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಾರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *