ಈಗಲೂ 16 ವರ್ಷದ ಯುವತಿಯ ಹಾಗೆ ಎದ್ದು ಸುಂದರವಾಗಿ ಕಾಣಿಸುವ ನಟಿ ಸೀತಾರಾ ಯಾಕಿನ್ನೂ ಮದುವೆಯಾಗಿಲ್ಲ ಗೊತ್ತಾ.? ಹೊರಬಂತು ನೋಡಿ ಸತ್ಯ

ಸುದ್ದಿ

ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿಯಾದ ನಟಿ ಸಿತಾರಾ ಅವರ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಹಿರಿಯ ನಟಿ ಸಿತಾರಾ ಅವರು ಡಾ. ವಿಷ್ಣುವರ್ಧನ್ ಅವರು ಅಭಿನಯಿಸಿರುವ ಹಾಲುಂಡ ತವರು ಎಂಬ ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನು ಸಿತಾರಾ ಅವರಿಗೆ 45 ವರ್ಷ ವಯಸ್ಸಾದರು ಇವರಿಗೆ ಮದುವೆ ಆಗಿಲ್ಲ ಯಾಕೆ ಕಾರಣ ಬಿಚ್ಚಿಟ್ಟ ನಟಿ ಸಿತಾರಾ ಏನಿದು ತಿಳಿಯಲಿ ಈ ಲೇಖನ ವನ್ನು ಸಂಪೂರ್ಣವಾಗಿ ಓದಿ.

ಸಿನೆಮಾ ರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಸಹ ಕಾಣಿಸುಕೊಳ್ಳುವ ಮೂಲಕ ಹೆಚ್ಚು ಹೆಸರು ಗಳಿಸಿದ್ದರು. ಇನ್ನು ನಟಿ ಸೀತಾರಾ ಅವರಿಗೆ 45 ವರ್ಷವಾದರೂ ಇನ್ನು ಮದುವೆಯಾಗಿಲ್ಲ ಆದರೆ ತುಂಬಾ ಮಂದಿ ಅಂದುಕೊಂಡಿರುವುದೇನೊ ಅಂದರೆ ನಟಿ ಸಿತಾರಾ ಅವರಿಗೆ ಮದುವೆಯಾಗಿದೆ ಎಂದು.

ಹೌದು ತುಂಬಾ ವರ್ಷಗಳ ಹಿಂದೆಯೇ ನಟಿ ಸಿತಾರಾ ಮದುವೆಯಾಗಿದ್ದಾರೆ. ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸುದ್ಧಿಯಾಗಿತ್ತು. ಆದರೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ನನಗೆ ಇನ್ನು ಮದುವೆಯಾಗಿಲ್ಲ ಎಂಬ ವಿಚಾರವನ್ನು ವಿಷಯವನ್ನು ಬಿಚ್ಚಿಟ್ಟಿರುವ ನಟಿ ಸಿತಾರಾ ಇದಕ್ಕೆ ಕಾರಣ ಮಾತ್ರ ಎಂದಿಗೂ ತಿಳಿಸಿಲ್ಲ.

ಇನ್ನು ನಟಿ ಸಿತಾರಾ ಚಂದನವನದ ಸುಂದರಯಾಗಿ ಗುರುತಿಸಿ ಕೊಂಡಿದ್ದಾರೆ. ಬರೇ ಕನ್ನಡ ಮಾತ್ರ ಅಲ್ಲದೇ ಪರಭಾಷೆಗಳಲ್ಲಿ ಕೂಡ ಅಭಿನಯ ಮಾಡಿರುವ ಇವರು ಜೂನ್ 30 1973 ರಲ್ಲಿ ಜನಿಸಿದರು ಇವರು ತಂದೆ ವಿದ್ಯುತ್ ಆಡಳಿತ ಮಂಡಳಿಯ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುವ ಸುತ್ತ ಇದ್ದರೂ ಹಾಗೆ ನಟಿ ಸಿತಾರಾ ಅವರ ತಾಯಿ ಕೂಡ ವಿದ್ಯುತ್ ಮಂಡಳಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಪದವಿ ಮುಗಿಸಿಕೊಂಡಿರುವ ನಟಿ ಸಿತಾರಾ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಇವರಿಗೆ ಸಿಕ್ಕಮೇಲೆ ಸಿನೆಮಾರಂಗದಲ್ಲೇ ತುಂಬಾ ಬ್ಯುಸಿ ಆದರು.

1986 ರಲ್ಲಿ ನಿರ್ದೇಶಕರಾಗಿರುವ ರಾಜೀವ್ ನಾಥ್ ಅವರು ತಮ್ಮ ಚಿತ್ರ ಕಾವೇರಿ ಎಂಬ ಚಿತ್ರದಲ್ಲಿ ನಟಿ ಸಿತಾರಾ ಅವರೆ ಚಿಕ್ಕದೊಂದು ಪಾತ್ರವನ್ನು ಅಂದಿದ್ದಾರೆ. ಆ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ ನಟಿ ಸಿತಾರಾ ಬಳಿಕ 1989ರಲ್ಲಿ ಪರಿಪೂರ್ಣ ನಾಯಕಿಯಾಗಿ ತಮಿಳು ಚಿತ್ರವೊಂದರಲ್ಲಿ ಅಭಿನಯಿಸಿದ ಮೇಲೆ ಮತ್ತೆ ನಟಿ ಹಿಂತಿರುಗಿ ನೋಡಿದ್ದೇ ಇಲ್ಲ.

ನಾಯಕಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ನಂತರ ವಯಸ್ಸಾದ ಮೇಲೆ ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದಾದರು. ಹೀಗೆ ಕನ್ನಡ ಸಿನೆಮಾರಂಗದ ಜತೆಗೆ ಪರಭಾಷಾ ಚಿತ್ರರಂಗದಲ್ಲಿ ಇವರು ಅಪಾರ ಉಶಸ್ಸು ಗಳಿಸಿಕೊಂಡಿದ್ದಾರೆ.

ಅಂದಿನ ಸಮಯದಲ್ಲಿ ಸಿನೆಮಾ ರಂಗದಲ್ಲಿ ಬಹು ಬೇಡಿಕೆ ನಟಿ ಆಗಿರುವ ನಟಿ ಸಿತಾರಾ ತಮಿಳಿನ ಖ್ಯಾತ ನಟರಾಗಿರುವ ಮುರಳಿ ಅವರ ಜೊತೆಗೆ ಹೆಚ್ಚು ಕಾಣಿಸಿಕೊಂಡಿದ್ದರು ಅಂದು ಇವರಿಬ್ಬರು ಪ್ರೀತಿಸುತಿದ್ದರು ಅನ್ನುವಷ್ಟು ಇವರ ಮದ್ಯೆ ಬಾಂಧವ್ಯ ಇತ್ತು ಆದರೆ ಈ ಜೋಡಿ ಮದುವೆಯಾಗುವ ಆಲೋಚನೆ ಏನು ಮಾಡಿರಲಿಲ್ಲ ಇದ್ದಕಿದ್ದ ಹಾಗೆ ನಟಿ ಮುರಳಿ ಅವರ ಅಗಲಿಕೆಯ ಬಳಿಕ ಜನರ ಮುಂದೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ ಸಿತಾರಾ ಅವರು.

ನಂತರದ ದಿನಗಳಲ್ಲಿ ಚೇತರಿಸಿಕೊಂಡರು ಅನ್ನುವ ಸಮಯದಲ್ಲಿ ಮತ್ತೆ ಅವರ ಜೀವನದಲ್ಲಿ ಒಂದು ದೊಡ್ಡ ಆಘಾತ ಆಗಿತ್ತು ಆದೇನೆಂದರೆ ನಟಿ ಸೀತಾರಾ ಅವರ ತಂದೆ ಕೂಡ ಅಗಲಿದ ಕಾರಣ ನಟಿ ಮತ್ತೆ ಮದುವೆಯ ಕುರಿತು ಯಾವುದೇ ಆಲೋಚನೆಯನ್ನು ಮಾಡಲಿಲ್ಲವಂತೆ. ಇಂದು ಒಂಟಿಯಾಗಿ ಇರುವ ನಟಿ ಸಿತಾರಾ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗೂ ಇನ್ನು ಚಿರಂಜೀವಿ ಸರ್ಜಾ ಅವರ ಐ ಲವ್ ಯೂ ಎಂಬ ಚಿತ್ರ ಸಿತಾರಾ ಅವರ ಕನ್ನಡದ ಚಿತ್ರರಂಗದಲ್ಲಿ ಕೊನೆಯ ಚಿತ್ರವಾಗಿ ಉಳಿದಿದೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *