ಈಗಲೂ 18 ವರ್ಷದ ಯುವತಿಯರು ಇವರನ್ನು ನೋಡಿ ನಾಚುವಹಾಗೆ ಅಪ್ಸರೆಯಂತೆ ಕಾಣಿಸುವ ನಟಿ ಪ್ರೇಮಾ ರವರ ನಿಜವಾದ ವಯಸ್ಸೆಷ್ಟು ಗೊತ್ತಾ? ಬೆಚ್ಚಿ ಬೆರಗಾಗಿ ಹೋಗುತ್ತೀರಿ ನೋಡಿ!!

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಅಂದು ನಾಯಕಿಯಾಗಿ ಸಿನೆಮಾರಂಗವನ್ನು ಆಳಿದ ಟಾಪ್ ನಟಿಯರಲ್ಲಿ ಒಬ್ಬರದ ನಟಿ ಪ್ರೇಮ. ಕನ್ನಡದ ಸವ್ಯಾಸಜಿ ಚಿತ್ರದ ಮೂಲಕ ಸಿನೆಮಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಉಪೇಂದ್ರ ಅವರ ನಿರ್ದೇಶನದ ಶಿವಣ್ಣ ನಟನೆಯ ‘ಓಂ’ಚಿತ್ರದ ಮೂಲಕ ಅತೀ ದೊಡ್ಡ ಯಶಸ್ಸುನ್ನು ಪಡೆದುಕೊಂಡ ಟಾಪ್ ನಟಿಯಾದರು.ಇನ್ನು ಪ್ರೇಮಾ ಅವರು ಹಳ್ಳಿ ಹುಡುಗಿ ಪಾತ್ರ, ಮರ್ಡರ್ನ್ ಪಾತ್ರ,ಹಿಸ್ಟರಿಕಲ್ ಪಾತ್ರಗಳು ಈ ರೀತಿಯ ಹಲವಾರು ರೀತಿಯ ವಿಭಿನ್ನ ಪಾತ್ರಗಳನ್ನು ಮಾಡಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ಇವರು ಅಭಿನಯದ ಸೂಪರ್ ಹಿಟ್ ಚಿತ್ರಗಳು ಚಂದ್ರಮುಖಿ ಪ್ರಾಣಸಖಿ, ಚಂದ್ರೋದಯ, ಕನಸುಗಾರ, ಆಪ್ತಮಿತ್ರ, ಹಾಗೂ ಮಹಿಳಾ ಪ್ರಧಾನ ಸಿನೆಮಾಗಳಲ್ಲಿ ಅಭಿನಯಿಸಿ ಸಿನೆಮಾರಂಗಕ್ಕೆ ಉತ್ತಮ ನಟಿ ಎಂಬ ಹೆಗ್ಗಳಿಕೆಗೆ ಪಾರ್ಥರಾಗಗಿದ್ದಾರೆ ನಟಿ ಪ್ರೇಮಾ. ಇನ್ನು ಹೆಚ್ಚಾಗಿ ಮಹಿಳಾ ಅಭಿಮಾನಿಗಳು ಅತೀ ಹೆಚ್ಚು ಇಷ್ಟ ಪಡುತ್ತಿದ್ದರು. ಇವರು ಕನ್ನಡ ಮಾತ್ರಅಲ್ಲದೆ ತೆಲುಗು ಮತ್ತು ತಮಿಲಿನಲ್ಲಿ ಕೂಡ ನಟಿಸಿದ್ದಾರೆ.ನಟಿ ಪ್ರೇಮಾ ಅವರಿಗೆ ತೆಲುಗಿನಲ್ಲೂ ಕೂಡ ಬಹಳ ಬೇಡಿಕೆ ಇತ್ತು. ತೆಲುಗಿನ ಸ್ಟಾರ್ ನಟರ ಜೊತೆ ಅಭಿನಯಮಾಡಿದ್ದಾರೆ ನಟಿ ಪ್ರೇಮಾ.

ನಂತರ ದಿನಗಳಲ್ಲಿ ಇವರಿಗೆ ಅವಕಾಶಗಳು ಕಡಿಮೆ ಆಗುತ್ತ ಹೋಯಿತು. ಇನ್ನು ನಟಿ ಪ್ರೇಮಾ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ ಇವರು ಮೂಲತಃ ಕೊಡಗಿನವರು. ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ.ಇವರು ತಮ್ಮ ಕರ್ನಾಟಕದ ಕ್ರಿಕೆಟ್ ಪಟು ಅಯ್ಯಪ್ಪ ಅವರ ಸಹೋದರಿ ಕೂಡ ನಟಿ ಪ್ರೇಮಾ ಅವರು ಕೂಡ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದರು. ಅಚಾನಕ್ ಆಗಿ ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟರು.

‘ಓಂ’ಚಿತ್ರದಿಂದ ಶುರುವಾದ ಇವರ ಪಯಣ ಇಂದು ಬಿಡುಗಡೆಗೆ ತಯಾರಾಗಿರುವ ವೆಡ್ಡಿಂಗ್ ಗಿಫ್ಟ್ ಸಿನೆಮಾ ವರೆಗೂ ತಲುಪಿದೆ. ಇನ್ನು ಎಲ್ಲಾ ಕ್ಷೇತ್ರದ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಇವರು ಅವರ ಪಾತ್ರಗಳನ್ನು ಆಯ್ಕೆಮಾಡಿಕೊಳ್ಳುದರಲ್ಲಿ ಬಹಳ ಚೂಸಿ, ತಮಗೆ ಇಷ್ಟ ಆಗುವ ಹಾಗೂ ಒಳ್ಳೆಯ ಪಾತ್ರಗಳು ಬಂದಾಗ ಮಾತ್ರ ನಟಿಸುತ್ತಾರೆ. ಇನ್ನು ಕೆಲವು ಸಮಯದಿಂದ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡು ದೂರ ಉಳಿದಿದ್ದ ಇವರು,ಸಾಧ್ಯ ವೆಡ್ಡಿಂಗ್ ಗಿಫ್ಟ್ ಚಿತ್ರದಿಂದ ಸಿನೆಮಾ ಕ್ಷೇತ್ರದಲ್ಲಿ ಮತ್ತೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಸಿನೆಮಾರಂಗದಲ್ಲಿ ಉನ್ನತ ಸ್ಥಾನದಲ್ಲಿ ಇರುವಾಗಲೇ ಪ್ರೇಮಾ ಅವರಿಗೆ ಮದುವೆ ಆಯಿತು,ಆದರೆ ಮದುವೆಯ ನಂತರ ನಡೆದಿದ್ದೇನು ಎಂದು ಯಾರಿಗೂ ತಿಳಿದಿಲ್ಲ.ಇವರ ವೈವಾಹಿಕ ಜೀವನದ ಬಗ್ಗೆ ಹಲವಾರು ಗಾಸಿಪ್ ಗಳು ಕೇಳಿಬಂದಿದ್ದವು. ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಾಗ, ನನಗೆ ಮದುವೆ ಆಗಿತ್ತು ಅದು ನಾನು ಅಂದುಕೊಂಡಷ್ಟು ಸರಿ ಹೋಗಲಿಲ್ಲ ನಾನು ಅದರ ಬಗ್ಗೆ ಮಾತನಾಡಲು ಇಷ್ಟ ಮಾಡುವುದಿಲ್ಲ, ನನ್ನ ಆರೋಗ್ಯ ಚನ್ನಾಗಿದೆ ಎಂಬ ಎಲ್ಲ ವಿವಾದಗಳಿಗೆ ನಟಿ ಪ್ರೇಮಾ ಅವರು ವಿದೇಕೆ ಮೇಲೆ ತೆರೆ ಎಳೆದಿದ್ದಾರೆ.

ಕೆಲವು ಕಾಲ ಚಿತ್ರರಂಗದಿಂದ ದೂರ ಉಳಿದ ಬಳಿಕ ಉಪೇಂದ್ರ ಮತ್ತೆ ಬಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದರು. ಈ ಸಿನೆಮಾ ನಂತರ ಇವರು ಯಾವುದೇ ಸಿನೆಮಾದಲ್ಲಿ ನಟಿಸಿಲ್ಲ. ಇವರು ದೂಡ್ಡ ಮತ್ತೊಂದು ಗ್ಯಾಪ್ ನಂತರ ಮತ್ತೆ ದೊಡ್ಡ ಪರದೆಯ ಮೇಲೆ ಬರುತಿದ್ದಾರೆ. ಚಿತ್ರರಂಗದಿಂದ ದೂರ ಉಳಿದಿರುವ ನಟಿ ಪ್ರೇಮಾ ಅವರು ಕಳೆದ ವರ್ಷದಿಂದ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಆಗಿ ತಮ್ಮ ಅಭಿಮಾನಿಗಳೊಂದಿದೆ ಸಕ್ರಿಯರಾಗಿದ್ದಾರೆ.

ಆಗಾಗ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಸರಿ ಸುಮಾರು 25 ವರ್ಷಗಳಿಗಿಂತ ಹೆಚ್ಚಿನ ಸಮಯವನ್ನು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಪ್ರೇಮಾ ಅವರು ಈಗಲೂ ಬಹಳಷ್ಟು ಸುಂದರವಾಗಿ ಬಹಳ ಯಂಗ್ ಆಗಿ ಕಾಣುವ ಇವರ ವಯಸ್ಸು ಈಗ 45 ವರ್ಷಗಳು ಎಂದರೆ ಇಂತವರು ನಂಬಲೇ ಬೇಕು ಅಲ್ಲವೇ. ಜೀವದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿರುವ ನಟಿ ಪ್ರೇಮಾ ಅವರ ಬಾಳಲ್ಲಿ ಇನ್ನಾದರೂ ಹೊಸ ಬೆಳಕು ಮೂಡಲಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿ ಭಾಗವಹಿಸಲಿ ಅನ್ನೋದೇ ಅಭಿಮಾನಿಗಳ ಆಸೆ. ನಟಿ ಪ್ರೇಮಾ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *