‘ಈ’ ಎರಡು ಫೋಟೋಗಳಲ್ಲಿಯ ನಾಲ್ಕು ವ್ಯತ್ಯಾಸ ಕಂಡು ಹಿಡಿಯಿರಿ ನೋಡೋಣ! ನಿಮ್ಮ ಉತ್ತರವನ್ನು ಕಾಮೆಂಟ್ ಮಾಡಿ ತಿಳಿಸಿ

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೇ ಈ ಭೂಮಿಯ ಮೇಲೆ ಎಲ್ಲಾ ಪ್ರಾಣಿಗಳಿಗಿಂತ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯನು ತನ್ನ ಬುದ್ದಿಯ ಬಲದಿಂದ ದೊಡ್ಡ ದೊಡ್ಡ ಪ್ರಾಣಿಗಳನ್ನು ತನ್ನ ಕೈ ಗೊಂಬೆಯಂತೆ ಮಾಡಿಕೊಂಡಿದ್ದನೆ. ಇನ್ನು ಮನುಷ್ಯ ಮಾಡುವ ವಿಚಾರ ಎಲ್ಲಾ ಪ್ರಾಣಿಗಳಿಗಿಂತ ವಿಭಿನ್ನವಾಗಿರುತ್ತದೆ. ಹಾಗೆ ಮನುಷ್ಯನು ಪ್ರತಿಯೊಂದು ವಸ್ತುಗಳನ್ನು ತೀಕ್ಷವಾಗಿ ನೋಡುತ್ತಾನೆ. ಎಲ್ಲದಕ್ಕೂ ಹೆಚ್ಚು ಜ್ಞಾನವನ್ನು ಮಾನವನು ತನ್ನ ಕಣ್ಣಿನ ದೃಷ್ಟಿಯಿಂದ ಪಡೆಯುತ್ತಾನೆ. ಮನುಷ್ಯನ ಕಣ್ಣುಗಳು ಎಲ್ಲಕಿಂತ ಹೆಚ್ಚು ಜ್ಞಾನವನ್ನು ನಮಗೆ ನೀಡುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ನಿರೀಕ್ಷಿಸಿಸುವ ದೃಷ್ಟಿ ಸಮಾನವಾಗಿರುತ್ತದೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರ ನೋಡುವ ದೃಷ್ಟಿಕೋನ ಬೇರೆ ಬೇರೆಯಗಿರುತ್ತದೆ. ಅತೀ ಸೂಕ್ಷ್ಮ ದೃಷ್ಟಿ ಉಳ್ಳವರು
ನೂರಕ್ಕೆ ಇಲ್ಲ ಸಾವಿರಕ್ಕೆ ಒಬ್ಬರು ಮಾತ್ರ ಇರುತ್ತಾರೆ.

ವೀಕ್ಷಕರೇ ಇವತ್ತು ನಾವು ನಿಮಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅದ್ಬುತ ನಟನೆಯಿಂದ ಸಾಕಷ್ಟು ಹೆಸರು ಮಾಡಿರುವ ನಟಿ ರಚಿತಾ ರಾಮ್ ಅವರ ಎರಡು ಫೋಟೋ ಮಾಡಿ ಆ ಎರಡು ಫೋಟೋಗಳಲ್ಲಿ 4 ವ್ಯತ್ಯಾಸಗಳನ್ನು ನೀವು ಹುಡುಕಿ ತೋರಿಸುವ ಚಾಲೆಂಜ್ ಮಾಡಿದ್ದೇವೆ ಈ ಎರಡು ಫೋಟೋಗಳು ಸಹಜವಾಗಿ ನೋಡಲು ಒಂದೇ ತರ ನಿಮಗೆ ಕಾಣುತ್ತದೆ. ಆದರೆ ಈ ಎರಡು ಫೋಟೋಗಳಲ್ಲಿ 4 ವ್ಯತ್ಯಾಸಗಳು ಇದೆ.ಆ 4 ವ್ಯ-ತ್ಯಾಸಗಳು ಯಾವುದು ಎಂಬುದನ್ನು ನಿಮ್ಮ ತೀಕ್ಷವಾದ ದೃಷ್ಟಿಯಿಂದ ಹುಡುಕಿ ಹೇಳಬಹುದೇ? ನೋಡುವ ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಸೂಕ್ಷ್ಮವಾಗಿದೆ ಪ್ರಯತ್ನಿಸಿ ನೋಡುವ.

ಈ ಫೋಟೋದ ವ್ಯತ್ಯಾಸವನ್ನು ಕಂಡು ಹಿಡಿಯಲು ಯಶಸ್ವಿ ಆದವರು ನೂರಲ್ಲಿ ಇಬ್ಬರು ಮಾತ್ರ ಯಶಸ್ವಿಯಾಗಿದ್ದಾರೆ. ಈ ಚಿತ್ರದಲ್ಲಿ 4 ವ್ಯತ್ಯಾಸಗಳನ್ನು ಹುಡುಕಲು ಬೇಕು ಮನಸ್ಸಿನ ಮೇಲೆ ಏಕಾಗ್ರತೆ ಮತ್ತು ಸೂಕ್ಷ್ಮದೃಷ್ಟಿ. ಇವು ಎರಡು ಬಲದಿಂದ ಈ ಚಿತ್ರದಲ್ಲಿ ವ್ಯತ್ಯಾಸಗಳನ್ನು ಕಂಡುಹಿಡಿಯುವ ಕೆಲಸ ತುಂಬಾ ಕಷ್ಟಕರವಾದ ಕೆಲಸವಾಗಿದೆ.

ಒಂದು ವೇಳೆ ನೀವು 2 ಅಥವಾ 3 ಇಲ್ಲವೆ 4 ಕ್ಕೆ 4 ವ್ಯತ್ಯಾಸಗಳನ್ನು ಕಂಡುಹಿಡಿದಿದ್ದಲ್ಲೇ ಆದಲ್ಲಿ ನಿಮ್ಮ ಕಣ್ಣುಗಳು ತುಂಬಾ ತೀಕ್ಷ್ಣವಾಗಿದೆ ಎಂದು ಹೇಳಬಹುದು. ಮತ್ತು ನೀವು ಗ್ರೇಟ್ ಹಾಗೂ ಅಭಿನಂದನೆಗೆ ಪತ್ರರಾಗಿದ್ದೀರಾ ಎಂದರ್ಥ.

ಪ್ರೀತಿಯ ವೀಕ್ಷಕರೇ ಒಂದು ವೇಳೆ ನಾವು ಕೊಟ್ಟಿರುವ ಈ ಫೋಟೋಗಳಲ್ಲಿನ ವ್ಯಾತ್ಯಾಸಗಳನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ನಾವೇ ನಿಮಗೆ ಸಹಾಯಕ್ಕೆ ಬರುತ್ತೇವೆ, ಕೆಳಗೆ ಸಂಪೂರ್ಣ ಓದಿ.
ಈ ಮೇಲಿನ ಚಿತ್ರದಲ್ಲಿ 4 ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ತೋರಿಸಿದ್ದೇವೆ. ಇಲ್ಲಿ ನೀವು ನಿಮ್ಮ ಉತ್ತರವನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಧನ್ಯವಾದಗಳು.


Leave a Reply

Your email address will not be published. Required fields are marked *