ನಮಸ್ತೆ ವೀಕ್ಷಕರೆ ಸೋಷಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಹುಳ ಬಿಡುತ್ತಿದೆ. ಮತ್ತು ಈ ನೇಟಿಜನ್ಸ್ ಕೂಡ ಎಂಥಹ ಫೋಟೋಗಳನ್ನು ನೋಡಿ ಉತ್ತರ ಹುಡುಕಡೆ ಬಿಡೋದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಸಂದೇಶವನ್ನು ಕೊಡುತ್ತದೆ. ನಾವು ಎಷ್ಟು ಭಾರಿ ಯೋಚಿಸಿದರು ನಮಗೆ ಏನು ಅರ್ಥವಾಗುವುದಿಲ್ಲ. ಅಂಥ ಚಿತ್ರಗಳು ಮೇಲ್ನೋಟಕ್ಕೆ ಏನು ಅದಾಗಿರೋದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿ ವಿಶೇಷವಾದ ಹೆಸರು ಅಥವಾ ನಂಬರ್ ಕಂಡುಬರುತ್ತದೆ.
ಇಂತಹ ಚಿತ್ರವನ್ನು ಅಫ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇದೇ ರೀತಿಯ ಒಂದು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈ’ರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ತುಂಬಾ ಚರ್ಚೆಗೆ ಕಾರಣವಾಗಿದೆ. ಈ ಫೋಟೋಒಳಗೆ ಒಂದು ವಿಶೇಷವಾದ ಹೆಸರು ಅಡಗಿದೆ. ಆ ಪದ ಹುಡುಕಲು ನಿಮಗೆ ಕೆಲವು ನಿಮಿಷಗಳು ಮಾತ್ರ ಬೇಕಾಗುತ್ತದೆ. ಆ ಅರ್ಥಪೂರ್ಣ ಪದ ಹುಡುಕಿದ ನಂತರ ಅದರಲ್ಲಿಯ ಮಧ್ಯದಲ್ಲಿ ಅಂದರೆ ನಡುವೆ ಬರುವ ಅಕ್ಷರ ಯಾವುದು ಎಂಬುದು ಕಂಡು ಹಿಡಿಯುವುದೇ ನಿಮಗೆ ನಮ್ಮ ಚಾಲೆಂಜ್ ಆಗಿದೆ.
ಹಾಗಿದ್ದರೆ ನೀವು ತುಂಬಾ ಬುದ್ದಿವಂತರು ಎಂದು ಸಾಬೀತು ಪಡಿಸಲು ಈ ಚಾಲೆಂಜ್ ಬಿಡಿಸಿ ನೋಡೋಣ. ಕೆಳಗಿನ ಐದು ಅಕ್ಷರಗಳನ್ನು ನೋಡಿ ಅರ್ಥಪೂರ್ಣ ಪದ ತಯಾರಿಸಿ ನೋಡೋಣ. ಕೆಲವೇ ಜನರುಮಾತ್ರ ಇದಕ್ಕೆ ಸರಿಯಾಗಿ ಉತ್ತರಿಸಲು ಸಮರ್ಥರಾಗಿದ್ದಾರೆ ಮತ್ತು 99% ಜನರು ಈ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಕೂಡ ಸರಿಯಾದ ಉತ್ತರವನ್ನು ಕಂಡು ಹಿಡಿಯಲು ವಿಫಲರಾಗಿದ್ದಾರೆ ಯೋಚಿಸಬೇಡಿ. ಈ ಫೋಟೋದಲ್ಲಿ ಅಕ್ಷರಗಳಿಂದ ಯಾವ ಪದ ತಯಾರಾಗುತ್ತದೆ ಎಂಬುದು ನಾವು ನಿಮಗೆ ಹೇಳುತ್ತೇವೆ.
ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಈ ಫೋಟೋವನ್ನು ನೋಡಿದ್ದರೆ ಮತ್ತು ಅನೇಕ ಉತ್ತರಗಳನ್ನು ಕೊಟ್ಟಿದ್ದಾರೆ. ಕೆಲವು ಬಳಕೆದಾರರು ತ, ರ, ಮ, ಎಂದು ಉತ್ತರ ನೀಡಿದ್ದಾರೆ. ಕೆಲವು ಬಳಕೆದಾರರು ಹಾ,ಭಾ, ಅಕ್ಷರ ಮಧ್ಯದಲ್ಲಿ ಬರುತ್ತದೆ ಎಂದು ಉತ್ತರಿಸಿದ್ದಾರೆ. ಆದರೆ ಅದರ ನಿಜವಾದ ಉತ್ತರ ಏನೆಂದರೆ, ಫೋಟೋದಲ್ಲಿಯ ಐದು ಅಕ್ಷರಗಳನ್ನು ಸರಿಯಾಗಿ ಜೋಡಿಸಿದಾಗ ಅಲ್ಲಿ *’ಮಹಾಭಾರತ’* ಎಂಬ ಪದ ಬರುತ್ತದೆ.
ಇದರ ಮಧ್ಯದಲ್ಲಿ ಬಂದ ಅಕ್ಷರ ವೆಂದರೆ ಅದು *’ಭಾ’* ಎಂದಾಗುತ್ತದೆ. ಒಂದು ವೇಳೆ ಸಹ *’ಭಾ’* ಎಂಬ ಉತ್ತರ ನೀಡಿದ್ದರೆ ನೀವು ತುಂಬಾನೇ ಬುದ್ದಿವಂತರು ಎಂದರ್ಥ ಈ ಚಾಲೆಂಜ್ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ಶೇರ್ ಮಾಡಿ ತಿಳಿಸಿ.