ನಮಸ್ಕಾರ ಪ್ರೀತಿಯ ವೀಕ್ಷಕರೇ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೆಟಿಜನ್‌ಗಳ ತಲೆಯ ಬುದ್ದಿಗೆ ಹುಳ ಬಿಟ್ಟಿದೆ ಎನ್ನಲಾಗುತ್ತಿದೆ. ಮತ್ತು ನೆಟಿಜನ್‌ಗಳು ಸರಿ ಹೊಂದುವ ಉತ್ತರವನ್ನು ಹುಡುಕದೆ ಸುಮ್ಮನೆ ಬಿಡುವುದಿಲ್ಲ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ರೀತಿಯಲ್ಲಿ ಹೊಂದಿರುತ್ತದೆ. ನಾವು ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ನಮಗೆ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳ ಮೇಲ್ನೋಟಕ್ಕೆ ಏನೂ ಅಡಗಿರುವುದಿಲ್ಲ ಎಂಬಂತೆ ಕಾಣಿಸುತ್ತದೆ.
ಆದರೆ ನಾವು ತುಂಬಾ ಸೂಕ್ಷ್ಮವಾಗಿ ನೋಡಿದವರಿಗೆ ಹಾಗೂ ಒಳ್ಳೆಯ ದೃಷ್ಟಿ ಇರುವವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ವ್ಯಕ್ತಿಯ ಹೆಸರು ಅಥವಾ ಚಿತ್ರ ಕಾಣಿಸುತ್ತದೆ. ಈ ರೀತಿಯ ಚಿತ್ರಗಳಿಗೆ ಆಫ್ಟಿಕಲ್ ಇಲ್ಲೂಜನ್ ಚಿತ್ರಗಳೆಂದು ಕರೆಯುತ್ತಾರೆ. ಅದೇ ರೀತಿಯ ಒಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೆ ದಾರಿ ಮಾಡಿದೆ.ಈ ಚಿತ್ರ ಕಾಣಲು ಒಂದು ಕಪ್ಪು ಗೆರೆ ಡಿಸೈನ್ ಹಾಗೆ ಕಾಣುತ್ತಿದೆ.ಆದರೆ ಅದರೊಳಗೆ ಕರ್ನಾಟಕ ಕಂಡ ಒಬ್ಬ ವಿಶೇಷವಾದ ವ್ಯಕ್ತಿಯ ಹೆಸರು ಅಡಗಿದೆ.
ಈ ಚಿತ್ರ ನೋಡಿದಾಗ ಅದರಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಬರೀ ಡಿಸೈನ್ ನಲ್ಲಿ ಕಂಡುಬರುತ್ತಿದೆ. ಈ ಚಿತ್ರದಲ್ಲಿ ವಿಶೇಷವೇನು ಕಂಡುಬರುತ್ತದೆ ಎಂದು ಕೇಳಿದಾಗ ಅದರೊಳಗೇನು ವಿಶೇಷ ಬರೀ ತುಂಬಿದ ಗೆರೆಗಳು ಮಾತ್ರ ಕಾಣಿಸುತ್ತಿವೆ ಎಂದು ಹೇಳಬಹುದು. ಆದರೆ ನಿಮ್ಮ ಸೂಕ್ಷ್ಮದೃಷ್ಟಿಯಿಂದ ನೋಡಿದಾಗ ಗೊತ್ತಾಗುತ್ತೆ ಈ ಚಿತ್ರದಲ್ಲಿ ಒಬ್ಬ ಮಹಾನುಭಾವನ ಹೆಸರು ಅಡಗಿದೆ ಎಂದು.
ಹಾಗಾದರೆ ಪ್ರಿಯಾ ವೀಕ್ಷಕರೇ ಹುಡುಕಿ ನೋಡೋಣ ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಯಾವ ನಟನ ಹೆಸರು ಕಂಡುಬಂತು ಎಂಬುದನ್ನು ಕಾಮೆಂಟ್ ನಲ್ಲಿ ತಿಳಿಸಿ. ಈ ಚಿತ್ರದಲ್ಲಿ ಒಬ್ಬ ನಾಯಕ ನಟನ ಹೆಸರು ಹುಡುಕುವ ಸಲುವಾಗಿ ನಾವು ನಿಮಗೆ ಒಂದು ಸುಳಿವು ನೀಡುತ್ತೇವೆ. ಈ ಚಿತ್ರದ ಕಡೆಗೆ ಗಮನ ಹರಿಸಿ ಏಕಾಗ್ರತೆಯಿಂದ ನೋಡಿ, ಆಗ ನಿಮಗೆ ಈ ಚಿತ್ರದಲ್ಲೊಂದು ಕನ್ನಡದ ರಾಜ ಅಭಿಮಾನಿಗಳ ದೇವರ ಹೆಸರು ಕಾಣಿಸುತ್ತದೆ.
ನೀವು ಆ ಪರಮಾತ್ಮ ನ ನಿಜವಾದ ಅಭಿಮಾನಿಯಾಗಿದ್ದಾರೆ ಹೇಳಿ ಅಲ್ಲಿ ಯಾವ ನಟನ ಹೆಸರು ಕಂಡುಬಂತು ಎಂದು. ನಿಮ್ಮ ಉತ್ತರ ಸರಿಯಾಗಿದೆಯೇ ಅಥವಾ ಇಲ್ಲ ಎನ್ನುವುದು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.
ಇನ್ನು ನಿಮಗೆ ಉತ್ತರ ಸಿಗದಿದ್ದರೆ ನಾವೇ ನಿಮಗೆ ಸರಿಯಾದ ಉತ್ತರ ತಿಳಿಸುತ್ತೇವೆ ನೋಡಿ ಈ ಮೇಲೆ ಕೊಟ್ಟಿರುವ ಕಪ್ಪು ಗೆರೆಯ ಚಿತ್ರದೊಳಗೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಪೂಜಿಸೋ ಆರಾಧ್ಯ ದೇವರು, ದೊಡ್ಮನೆ ಕುಟುಂಬದ ವಜ್ರದ ಕಳಸ, ಅವರೇ ಡಾ. ಪುನೀತ್ ರಾಜ್ ಕುಮಾರ್ ಇವರೇ ಆ ಚಿತ್ರದಲ್ಲಿ ಅಡಗಿರೋದು ಈಗಲಾದರೂ ನಿಮ್ಮ ಉತ್ತರ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.