ನಮಸ್ಕಾರ ಸ್ನೇಹಿತರೇ ನಮ್ಮ ಭೂಮಿಯನ್ನು ವುದು ಸಾಕಷ್ಟು ವಿಚಿತ್ರ ವಿಸ್ಮಯಗಳನ್ನು ಒಳಗೊಂಡಿರುವಂತಹ ಪ್ರದೇಶವಾಗಿದೆ. ಇಲ್ಲಿ ಹುಡುಕಿದಷ್ಟು ಅಗೆದಷ್ಟು ವಿಸ್ಮಯಗಳು ದೊರೆಯುತ್ತದೆ ಹೋಗುತ್ತದೆ. ಇದುವರೆಗೂ ಪ್ರಪಂಚದಲ್ಲಿ ನಮಗೆ ತಿಳಿಯದೇ ಇರುವ ಎಷ್ಟು ವಿಚಿತ್ರ ಅಡಗಿ ಕುಳಿತಿದೆ. ಆಗಾಗ ಅವುಗಳ ಕುರಿತಂತೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಯುತ್ತೇವೆ. ಇಂದಿನ ವಿಚಾರದಲ್ಲಿ ಕೂಡ ನಾವು ಕೆಲವೊಂದು ವಿಚಾರಗಳ ಕುರಿತಂತೆ ತಿಳಿಯಲು ಹೊರಟಿದ್ದೇವೆ.
ನಿಮಗೆಲ್ಲ ಗೊತ್ತಿರಬಹುದು ಸ್ನೇಹಿತರೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋಗಳು ವೈರಲ್ ಆಗುತ್ತಲೇ ಇರುತ್ತದೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ನಮ್ಮ ಪ್ರಪಂಚದಲ್ಲಿ ಸಹಸ್ರಾರು ಲಕ್ಷಾಂತರ ಬಗೆಯ ಜೀವಜಂತುಗಳಿವೆ. ಆದರೆ ಬುದ್ಧಿವಂತಿಕೆ ಎಂದು ಯೋಚಿಸುವ ಶಕ್ತಿ ಭಗವಂತ ನೀಡಿರುವುದು ಕೇವಲ ಮನುಷ್ಯ ಪ್ರಾಣಿಗೆ ಮಾತ್ರ. ಅದಕ್ಕಾಗಿಯೇ ಮನುಷ್ಯನನ್ನು ಬೇರೆಲ್ಲ ಪ್ರಾಣಿಗಳಿಗಿಂತ ಬುದ್ಧಿವಂತ ಎನ್ನುವುದಾಗಿ ತೀರ್ಮಾನಿಸಲಾಗುತ್ತದೆ. ಇಂದಿನ ವಿಚಾರದಲ್ಲಿ ಕೂಡ ನಾವು ಮನುಷ್ಯನಿಗೆ ಆತನ ಬುದ್ಧಿಶಕ್ತಿಗೆ ಹಾಗೂ ಕಣ್ಣಿನ ತೀಕ್ಷಣತೆಗೆ ಸವಾಲನ್ನು ಒಡ್ಡುವಂತಹ ಫೋಟೋವೊಂದನ್ನು ಕಂಡು ಹುಡುಕಿದ್ದೇವೆ.
ಹೌದು ಸಾಮಾಜಿಕ ಜಾಲತಾಣಗಳಲ್ಲಿ ಗುಡ್ಡಗಾಡು ಗಳನ್ನು ಹೊಂದಿರುವಂತಹ ಒಂದು ಫೋಟೋ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಇದೇನಪ್ಪಾ ಇಂಥ ಫೋಟೋಗಳು ಸಾಮಾನ್ಯವಾಗಿ ನಮಗೆ ಸೋಶಿಯಲ್ ಮೀಡಿಯಾದಲ್ಲಿ ಸಿಗುತ್ತಲೇ ಇರುತ್ತವೆ ಇದರಲ್ಲಿ ವೈರಲ್ ಆಗುವಂತದ್ದು ಏನಿದೆ ಎಂಬುದಾಗಿ ನೀವು ಕೇಳಬಹುದು. ಹೌದು ಈ ಫೋಟೋದಲ್ಲಿ ಸರಿಯಾಗಿ ಗಮನಿಸಿದರೆ ವನ್ಯಜೀವಿ ಎಂದು ಅಡಗಿರುವುದು ತಿಳಿದುಬರುತ್ತದೆ. ಸೂಕ್ಷ್ಮ ದೃಷ್ಟಿಗೆ ಸವಾಲೊಡ್ಡುವ ಅಂತ ಈ ಫೋಟೋದಲ್ಲಿರುವ ಪ್ರಾಣಿಯನ್ನು ಯಾವುದೆಂಬುದನ್ನು ಗುರುತಿಸಿ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಈ ಮೂಲಕ ನಿಮ್ಮ ದೃಷ್ಟಿ ಶಕ್ತಿಯನ್ನು ವುದು ಚುರುಕಾಗಿದೆ ಎಂಬುದನ್ನು ಸಾಬೀತು ಪಡಿಸಿ.
ಈಗಾಗಲೇ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಮೇಲೆ ಸಹಸ್ರಾರು ಲಕ್ಷಾಂತರ ಜನರಿಂದ ಮೆಚ್ಚುಗೆಯನ್ನು ಪಡೆದು ಎಲ್ಲಾ ಕಡೆ ಶೇರ್ ಆಗಿದೆ. ಯಾಕೆಂದರೆ ಇದನ್ನು ಕಂಡುಹಿಡಿಯುವಲ್ಲಿ ಸಹಸ್ರಾರು ಜನರು ವಿಫಲರಾಗಿದ್ದಾರೆ. ಒಂದು ವೇಳೆ ಇದನ್ನು ನೀವು ಕಂಡುಹಿಡಿದರೆ ನಿಮ್ಮ ದೃಷ್ಟಿ ಶಕ್ತಿ ಹಾಗೂ ಬುದ್ಧಿಶಕ್ತಿ ಚುರುಕಾಗಿದೆ ಎಂಬುದಾಗಿ ಸಾಬೀತು ಪಡಿಸಿ ದಂತಾಗುತ್ತದೆ.
ಒಂದು ವೇಳೆ ನೀವು ಸರಿಯಾಗಿ ಉತ್ತರವನ್ನು ಕಂಡುಹುಡುಕಿದ್ದಾರೆ ನಾವು ನೀಡುವ ಉತ್ತರದೊಂದಿಗೆ ತಾಳೆಹಾಕಿ ಕಾಮೆಂಟ್ ಬಾಕ್ಸಲ್ಲಿ ನಿಮ್ಮ ಸರಿಯಾದ ಉತ್ತರದೊಂದಿಗೆ ನಮ್ಮೊಂದಿಗೆ ಅಭಿಪ್ರಾಯವನ್ನು ಹಂಚಿಕೊಳ್ಳಿ. ಒಂದು ವೇಳೆ ಉತ್ತರ ತಪ್ಪಾಗಿದ್ದರೆ ನಾವೀಗ ಹೇಳುವ ಉತ್ತರವನ್ನು ಸರಿಯಾಗಿ ಗಮನಿಸಿ ನೋಡಿ. ನೀವು ಈ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಫೋಟೋವನ್ನು ಜೂಮ್ ಮಾಡಿ ನೋಡಿದರೆ ಮಧ್ಯದಲ್ಲಿ ಹರಿಯುತ್ತಿರುವ ನದಿಯ ಮೇಲ್ಗಡೆ ಇರುವ ಪ್ರದೇಶದಲ್ಲಿ ಹುಲಿಯೊಂದು ಕಂಡುಬರುತ್ತದೆ. ಈಗ ನೀವು ಸರಿಯಾದ ಉತ್ತರ ನೀಡಿದ್ದೀರಾ ಇಲ್ಲವೇ ಎನ್ನುವುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.