ಈ ಚಿತ್ರದಲ್ಲಿ ಅಡಗಿರುವ ನಂಬರ್ ಯಾವುದು ಕಂಡು ಹಿಡಿಯಿರಿ.? ಚಿತ್ರ ಜೂಮ್ ಮಾಡಿ ನೋಡಬಹುದು; 99% ಜನರು ತಪ್ಪು ಉತ್ತರ ನೀಡಿದ್ದಾರೆ

ಸುದ್ದಿ

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ನೆಟ್ಟಿಗರಿಗೆ ಈ ಪಜಲ್ ಫೋಟೋಗಳ ನೇಟಿಜನ್ಸ್ ಗಳ ತಲೆಗೆ ಹುಳ ಬಿಡುತ್ತಿದೆ. ಮತ್ತು ಈ ನೇಟಿಜನ್ಸ್ ಗಳು ಇಂಥ ವಿಚಿತ್ರವಾದ ಫೋಟೋಗಳನ್ನು ನೋಡಿ್ದಾರೆ ಅದಕ್ಕೆ ಸರಿಯಾದ ಉತ್ತರ ಹುಡುಕಡೆ ಸುಮ್ಮನೆ ಕುರುವಾರಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತದೆ. ನಾವು ಎಷ್ಟು ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ.

ಅಂತಃ ಫೋಟೋಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ವುಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ನಂಬರ್ ಕಂಡುಬರುತ್ತದೆ. ಈ ರೀತಿಯ ಒಂದು ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಇಂತಹ ಫೋಟೋಗಳನ್ನು ನೋಡಿದ ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೆ ಕಾರಣವಾಗಿದೆ. ಈ ಫೋಟೋ ಕಾಣಲು ಒಂದು ಡಿಸೈನ್ ಹಾಗೆ ಕಾಣುತ್ತದೆ ಆದರೆ ಅದರೊಲ್ಲೊಂದು ವಿಶೇಷವಾದ ಸಂಖ್ಯೆ ಅಡಗಿದೆ. ಈ ಫೋಟೋ ನೋಡಿದಾಗ ಅದರಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಬರೀ ಡಿಸೈನ್ ನಲ್ಲಿ ಅಂಕು ಡೊಂಕಾದ ಗೆರೆಗಳು ಕಂಡುಬರುತ್ತದೆ.

ಈ ಫೋಟೋದಲ್ಲಿ ವಿಶೇಷತೆ ಏನು ಕಂಡುಬರುತ್ತದೆ ಎಂದು ಕೇಳಿದಾಗ ಅದರಲ್ಲೇನು ವಿಶೇಷ ಬರೀ ತುಂಬಿದ ಗೆರೆಗಳ ಡಿಸೈನ್ ಮಾತ್ರ ಕಂಡುಬರುತ್ತಿವೆ ಎಂದು ಹೇಳಬಹುದು. ಹಾಗಾದರೆ ಮಿತ್ರರೇ ಶೋಧಿಸಿ ಮತ್ತು ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಯಾವ ನಂಬರ್ ಕಂಡುಬಂತು ಎಂಬುದನ್ನು ಕಮೆಂಟ್ ಮಾಡಿ ಬರೆಯಿರಿ.

ಈ ಡಿಸೈನ್ ನಲ್ಲಿಯ ನಂಬರ್ ಶೋಧಿಸುವ ಸಲುವಾಗಿ ನಿಮಗೆ ಈ ಡಿಸೈನ್ ಕಡೆಗೆ ತುಂಬಾ ಗಮನ ಹರಿಸಿ ಏಕಾಗ್ರತೆಯಿಂದ ನೋಡಬೇಕಾಗಿದೆ. ಇದನ್ನು ಶೋಧಿಸುವ ಸಲುವಾಗಿ ನಾವು ಒಂದು ಕ್ಲೂ ಕೊಡುತ್ತೇವೆ. ಚಿತ್ರದ ಕಡೆಗೆ ಗಮನ ಹರಿಸಿ ಏಕಾಗ್ರತೆಯಿಂದ ಸ್ವಲ್ಪ ಕಣ್ಣಿನಿಂದ ದೂರ ಮಾಡಿ  ನೋಡಿ, ಆಗ ನಿಮಗೆ ಈ ಚಿತ್ರದಲ್ಲೊಂದು ನಂಬರ್ ಗೋಚರಿಸುವುದು.

ಈ ಚಿತ್ರನೋಡಿದಾಗ ಸುಮಾರು 99%  ಜನರು ಸರಿಯಾಗಿ ಉತ್ತರಿಸುವಲ್ಲಿ ವಿಫಲತೆ ಕಂಡಿದ್ದಾರೆ. ಒಂದು ವೇಳೆ ನಿಮಗೂ ಸಹ ಸರಿಯಾದ ಉತ್ತರ ಕಾಣದೆ ಇದ್ದರೆ ಚಿಂತಿಸಬೇಡಿ. ಚಿತ್ರವನ್ನು ನೋಡಿದ ಹಲವಾರು ನೆಟ್ಟಿಗರು 98656, 98567 ಹೀಗೆ ಹಲವಾರು ಪ್ರಕಾರದ ಕಾಮೆಂಟ್ಗಳನ್ನು ಮಾಡಿದ್ದಾರೆ. ಆದರೆ ಈ ಪಜಲ್ ನ ಸರಿಯಾದ ಉತ್ತರ ನಾವು ನಿಮಗೆ ತಿಳಿಸುತ್ತೇವೆ. ಈ ಫೋಟೋವನ್ನು ಮತ್ತೊಮ್ಮೆ ನೋಡಿ.
ಈಗ ಹೇಳಿ ಅಲ್ಲಿ ಯಾವ ನಂಬರ್ ಕಂಡುಬಂತು ಎಂದು. ನಿಮ್ಮ ಉತ್ತರ ನಿಜವಾಗಿದೆಯೋ ಅಥವಾ ಇಲ್ಲ ಇಲ್ಲವೆನ್ನುವುದು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ. ಮೇಲಿನ ಚಿತ್ರದಲ್ಲಿ ಎಂಟು ಅಂಕಿಯ ಸಂಖ್ಯೆ ಅಡಗಿಕೊಂಡಿದೆ. ಆದರೆ ನಮಗೆ ಕೇವಲ ನಾಲ್ಕು ಅಥವಾ ಐದು ಸಂಖ್ಯೆಗಳು ಮಾತ್ರ ಸರಿಯಾಗಿ ಕಾಣುತ್ತವೆ.

ಈ ಫೋಟೋದಲ್ಲಿ ಅಡಗಿರುವ ಸಂಖ್ಯೆ ಯಾವುದೆಂದರೆ 98765 ಈ ಸಂಖ್ಯೆ ಇದೆ. ಒಂದು ವೇಳೆ ನಿಮಗೂ ಸಹ ಇದೆ ಸಂಖ್ಯೆ ಕಾಣಿಸಿದರೆ ನೀವು ತುಂಬಾ ತೀಕ್ಷ್ಣ ದೃಷ್ಠಿಯುಳ್ಳವರು ಎಂದರ್ಥ್ ಅಲ್ಲದೆ ನಿಮಗೆ ತುಂಬಾ ಧನ್ಯವಾದಗಳು.


Leave a Reply

Your email address will not be published. Required fields are marked *