ನಮಸ್ಕಾರ ಪ್ರೀತಿಯ ಓದುಗರೇ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಕೆಲವು ಫೋಟೋಗಳು ಸಾಕಷ್ಟು ಹರಿದಾಡುತ್ತಿರುದನ್ನು ನೀವು ನೋಡಿರುತ್ತಿರಿ ಅದೇ ರೀತಿ ಇಂದು ನಮ್ಮ ಮೆದುಳಿಗೆ ಹಾಗೂ ಸೂಕ್ಷ್ಮ ದೃಷ್ಟಿಗೆ ಸವಾಗಲಿ ಕೊಟ್ಟಿರುವ ಈ ಫೋಟೋಗಳು ಒಪ್ಪಿಕಲ್ ಇಲ್ಲುಷನ್ ಗೆ ಸಂಬಂಧಿಸುತ್ತದೆ. ಈ ಫೋಟೋವನ್ನು ನಾವು ನೋಡಿದರು ಈ ಫೋಟೋಗಳು ನೋಡುಗರ ಕಣ್ಣಿಗೆ ಗಲಿಬಿಲಿ ಉಂಟು ಮಾಡುತ್ತದೆ. ಈ ರೀತಿಯ ಕೋಡ್ ವರ್ಡ್ ಗಳನ್ನು ಬಿಡಿಸಲು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ಈ ರೀತಿಯ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.
ನೀವು ಇಲ್ಲಿ ನೋಡುತ್ತಿರುವ ಫೋಟೋ ತುಂಬಾನೇ ಸರಳ ಮತ್ತು ಸಹಜವಾಗಿ ಕಂಡು ಬರುತ್ತದೆ. ಫೋಟೋ ಸಂಪೂರ್ಣ ಕೆಂಪು ಬಣ್ಣದಲ್ಲಿ ಮಿಂಚುತ್ತಿದೆ. ಎಲ್ಲಿ ಕೊಟ್ಟಿರುವ ಫೋಟೋವನ್ನು ನೀವು ಸರಿಯಾಗಿ ನೋಡಿದರೆ ಇದರ ಒಳಗೆ ಏನೋ ಇದ್ದಂತೆ ಕಾಣುತ್ತದೆ. ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿ ವೀಕ್ಷಿಸಿದಾಗ ಈ ಚಿತ್ರದಲ್ಲಿ ಕೆಲವೊಂದು ಅಂಕಗಳು ಅದರಲ್ಲಿ ಅಡಗಿ ಕುಳಿತಿರುವ ಹಾಗೇ ಕಾಣುತ್ತದೆ. ನಿಮ್ಮ ದೃಷ್ಟಿಗೆ ಇಲ್ಲಿರುವ ನಂಬರ್ ಮೋಸ ಮಾಡಬಹುದು.
ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇರುವವರು ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಕಂಡು ಹಿಡಿಯಲು ತುಂಬಾ ಪ್ರಯತ್ನಿಸಿದ್ದಾರೆ. ಅವರು ಎಷ್ಟೇ ಪ್ರಯತ್ನ ಮಾಡಿ ಉತ್ತರ ಕಂಡುಹಿಡಿದರು. ಅವುಗಳಲ್ಲಿ ತುಂಬಾ ಜನರ ಉತ್ತರ ತಪ್ಪಾಗಿವೆ. ನಿಮ್ಮ ದೃಷ್ಟಿಗೆ ಈ ಫೋಟೋದಲ್ಲಿ ಅಡಗಿರುವ ಸಂಖ್ಯೆಗಳು ಸರಿಯಾಗಿ ಕಂಡುಬಂದರೆ ನಿಮಗೆ ಹೃದಯ ಪೂರಕ ಧನ್ಯವಾದಗಳು. ಹಾಗೂ ನಿಮ್ಮ ಕಣ್ಣುಗಳು ದೃಷ್ಟಿ ಬಹಳ ಸೂಕ್ಷ್ಮವಾಗಿದೆ ಎಂದರ್ಥ.
ಈ ಫೋಟೋದಲ್ಲಿ ಕೊಟ್ಟಿರುವ ಸಂಖ್ಯೆ ನಿಮಗೆ ಇನ್ನು ಕಂಡುಹಿಡಿಯಲು ಆಗದಿದ್ದರೆ ಅಥವಾ ನಿಮ್ಮ ಕಣ್ಣಿಗೆ ಸರಿಯಾಗಿ ಸಂಖ್ಯೆಗಳು ಕಾಣದಿದ್ದರೆ ನಾವೇ ನಿಮಗೆ ಉತ್ತರವನ್ನು ಹೇಳುತ್ತೇವೆ ನೋಡಿ. ಇಲ್ಲಿ ಕೊಟ್ಟಿರುವ ಚಿತ್ರದಲ್ಲಿ 3,3,1 ಮತ್ತು 3 ಈ ನಾಲ್ಕು ಸಂಖ್ಯೆಗಳು ಕಂಡುಬರುತ್ತೆದೆ. ಒಂದು ವೇಳೆ ನೀವು ಸರಿಯಾಗಿ ಗಮನಿಸಿ ನಿಮ್ಮ ಸರಿ ಉತ್ತರ ಕೊಟ್ಟಿದ್ದಾರೆ ನಿಮ್ಮ ಕಣ್ಣಿನ ದೃಷ್ಟಿ ಹದ್ದಿಗಿಂತಲೂ ಸೂಕ್ಷ್ಮವಾಗಿದೆ ಎಂದರ್ಥ. ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.