ನಮಸ್ತೆ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹಲವು ರೀತಿಯ ಈ ಪಜಲ್ ಫೋಟೋಗಳ ನೆಟ್ಟಿಗರಿಗೆ ತಲೆಗೆ ಹುಳ ಬಿಡುತ್ತಿದೆ. ಮತ್ತು ಈ ನೆಟ್ಟಿಗರು ಇಂಥ ವಿಚಿತ್ರವಾದ ಫೋಟೋಗಳನ್ನು ನೋಡಿದರೆ ಅದಕ್ಕೆ ಸರಿಯಾದ ಉತ್ತರ ಹುಡುಕಡೆ ಬಿಡುವುದಿಲ್ಲ ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತದೆ ಇನ್ನು ಕೆಲವು ವ್ಯತ್ಯಾಸ ಕಂಡುಹಿಡಿಯುದು ಮತ್ತು ಅಲ್ಲಿ ಕೊಟ್ಟಿರುವ ಚಿತ್ರವನ್ನು ಕಂಡು ಸರಿಯಾದ ಸೂಕ್ತ ಹೆಸರನ್ನು ಕಂಡುಹಿಡಿಯುದು. ನಾವು ಎಷ್ಟು ಸೂಕ್ಷ್ಮವಾಗಿ ನೋಡಿದರೂ ಅದರಲ್ಲಿ ನಮಗೆ ಉತ್ತರ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ ಅಷ್ಟು ಕಠಿಣ ವಾಗಿರುತ್ತದೆ.
ಅಂತಃ ಫೋಟೋಗಳಲ್ಲಿ ಮೇಲ್ನೋಟಕ್ಕೆ ಏನು ಗೋಚರಿಸುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ವುಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ಅದರ ಅರ್ಥ ಕಂಡುಬರುತ್ತದೆ. ಈ ರೀತಿಯ ಒಂದು ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಇಂತಹ ಫೋಟೋಗಳನ್ನು ನೋಡಿದ ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೆ ಕಾರಣವಾಗಿದೆ. ಈ ಫೋಟೋ ಕಾಣಲು ಮೂರು ಚಿತ್ರಗಳಂತೆ ಡಿಸೈನ್ ಹಾಗೆ ಕಾಣುತ್ತದೆ ಆದರೆ ಅದರೊಲ್ಲೊಂದು ವಿಶೇಷವಾದ ಸಿನೆಮಾದ ಹೆಸರು ಅಡಗಿದೆ. ಈ ಫೋಟೋ ನೋಡಿದಾಗ ಅದರಲ್ಲಿ ಮೂರು ರೀತಿಯ ಚಿತ್ರ ನೀವು ಕಾಣಬಹುದು.
ಈ ಫೋಟೋದಲ್ಲಿ ವಿಶೇಷತೆ ಏನು ಕಂಡುಬರುತ್ತದೆ ಎಂದು ಕೇಳಿದಾಗ ಅದರಲ್ಲೇನು ವಿಶೇಷ ಬರೀ ಮೂರು ಮಾತ್ರ ಕಂಡುಬರುತ್ತಿವೆ ಎಂದು ಹೇಳಬಹುದು. ಹೌದು ಮಿತ್ರರೇ ಆ ಫೋಟೋದಲ್ಲಿ ವಿಶೇಷ ಇದೆ ಕನ್ನಡದ ಒಬ್ಬ ಸೂಪರ್ ಸ್ಟಾರ್ ನಟನೆಯ ಸಿನೆಮಾದ ಹೆಸರಿದೆ. ಹಾಗಾದರೆ ಮಿತ್ರರೇ ಶೋಧಿಸಿ ಮತ್ತು ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಆ ಮೂರು ಫೋಟೋಗಳನ್ನು ಒಂದಕ್ಕೊಂದು ಜೋಡಿಸಿ ಓದಿ ನಿಮ್ಮ ಮನಸ್ಸಿಗೆ ಸರಿ ಉತ್ತರ ಖಂಡಿತ ಹೊಳೆಯುತ್ತದೆ.
ಈ ಡಿಸೈನ್ ನಲ್ಲಿಯ ಸಿನೆಮಾದ ಹೆಸರನ್ನು ಹುಡುಕುವ ಸಲುವಾಗಿ ನಿಮಗೆ ಈ ಡಿಸೈನ್ ಕಡೆಗೆ ತುಂಬಾ ಗಮನ ಹರಿಸಿ ಏಕಾಗ್ರತೆಯಿಂದ ನೋಡಬೇಕಾಗಿದೆ. ಇದನ್ನು ಶೋಧಿಸುವ ಸಲುವಾಗಿ ನಾವು ಒಂದು ಕ್ಲೂ ಕೊಡುತ್ತೇವೆ. ಚಿತ್ರದ ಕಡೆಗೆ ಗಮನ ಹರಿಸಿ ಏಕಾಗ್ರತೆಯಿಂದ ಸ್ವಲ್ಪ ಕಣ್ಣಿನಿಂದ ದೂರ ಮಾಡಿ ನೋಡಿ, ಆಗ ನಿಮಗೆ ಈ ಚಿತ್ರದ ಒಳಗೆ ಮೂರು ರೀತಿಯ ಫೋಟೋಗಳು ಗೋಚರಿಸುವುದು.
ಈ ಚಿತ್ರನೋಡಿದಾಗ ಸುಮಾರು 99% ಜನರು ಸರಿಯಾಗಿ ಉತ್ತರಿಸುವಲ್ಲಿ ವಿಫಲತೆ ಕಂಡಿದ್ದಾರೆ. ಒಂದು ವೇಳೆ ನಿಮಗೂ ಸಹ ಸರಿಯಾದ ಉತ್ತರ ಕಾಣದೆ ಇದ್ದರೆ ಚಿಂತಿಸಬೇಡಿ. ಚಿತ್ರವನ್ನು ನೋಡಿದ ಹಲವಾರು ನೆಟ್ಟಿಗರು ತಪ್ಪು ಕಾಮೆಂಟ್ಗಳನ್ನು ಮಾಡಿದ್ದಾರೆ. ಆದರೆ ಈ ಫೋಟೋ ನ ಸರಿಯಾದ ಉತ್ತರ ನಾವು ನಿಮಗೆ ತಿಳಿಸುತ್ತೇವೆ. ಈ ಫೋಟೋವನ್ನು ಮತ್ತೊಮ್ಮೆ ನೋಡಿ.
ಟಗರು ಖ್ಯಾತಿಯ ಸೂರಿ ನಿರ್ದೇಶನದ ಡಾಲಿ ಧನಂಜಯ್ ನಟನೆಯ ಚಿತ್ರ ಇದು. ಈಗ ಹೇಳಿ ಆ ಫೋಟೋ ಒಳಗೆ ನೀವು ಯಾವ ಮೂರು ವಸ್ತುಗಳು ಕಂಡುಬಂತು ಎಂದು. ನಿಮ್ಮ ಉತ್ತರ ನಿಜವಾಗಿದೆಯೋ ಅಥವಾ ಇಲ್ಲ ಇಲ್ಲವೆನ್ನುವುದು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ
ಈ ಫೋಟೋದಲ್ಲಿ ಅಡಗಿರುವ ಸಿನೆಮಾದ ಹೆಸರು ಯಾವುದೆಂದರೆ “ಪಾಪ್ ಕಾರ್ನ್ ಮಂಕಿ ಟೈಗರ್” ಇದು ಸರಿಯಾದ ಉತ್ತರ. ಒಂದು ವೇಳೆ ನಿಮಗೂ ಸಹ ಇದೆ ಉತ್ತರ ಕಾಣಿಸಿದರೆ ನೀವು ತುಂಬಾ ತೀಕ್ಷ್ಣ ದೃಷ್ಠಿಯುಳ್ಳವರು ಎಂದರ್ಥ್ ಅಲ್ಲದೆ ನೀವು ಸರಿ ಉತ್ತರ ನೀಡಿದ್ದಲ್ಲಿ ನಿಮಗೆ ತುಂಬಾ ಧನ್ಯವಾದಗಳು.