ನಮಸ್ತೆ ಪ್ರೀತಿಯ ಓದುಗರೇ ಈಗಿನ ಕಾಲದಲ್ಲಿ ನಮಗಿರುವ ಕೆಲಸದ ಒತ್ತಡದಲ್ಲಿ ನಮ್ಮ ಮುಂದೆ ಒಂದು ವಸ್ತು ಇದ್ದರು ಸಹ ಅದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆ ವಸ್ತು ನಮಗೆ ಕಾಣಿಸಿದರು ನಮ್ಮ ಕಣ್ಣಿಗೆ ಕಾಣುವುದಿಲ್ಲ ಅದನ್ನು ಹುಡುಕಲು ಅಸಾಧ್ಯ. ಹೀಗೆ ಹಲವಾರು ಬಾರಿ ನಮಗೆ ಅನುಭವ ಆಗಿರುತ್ತದೆ. ಒಂದೊಂದು ಸಲ ನಮ್ಮ ಬಳಿಯೇ ಇರುವ ವಸ್ತುವನ್ನು ಕಂಡು ಹಿಡಿಯಲು ನಾವು ವಿಫಲ ರಾಗುತ್ತೇವೆ ನಮ್ಮ ಬಳಿಯೇ ಇಟ್ಟುಕೊಂಡು ಊರೆಲ್ಲ ಹುಡುಕುತ್ತೇವೆ. ಇದರಿಂದ ನಮ್ಮ ದೃಷ್ಟಿ ದುರ್ಬಲವಾಗಿದೆ ಎಂದರ್ಥ ವಲ್ಲ. ಹಾಗೆಯೇ ಇವತ್ತು ನಿಮಗೆ ನಾವು ಒಂದು ಕೊಟ್ಟಿದ್ದೇವೆ ಅದರಲ್ಲಿ ಒಂದು ಹಾವು ಅಡಗಿಕೊಂಡಿದೆ, ಆದರೆ ಆ ಹಾವು ಎಲ್ಲರಿಗೂ ಕಾಣುವುದಿಲ್ಲ. ನಿಮ್ಮ ಕಣ್ಣಿನ ದೃಷ್ಟಿ ಸರಿಯಾಗಿದ್ದೆರೆ ನೀವು ಆ ಫೋಟೋದಲ್ಲಿ ಹಾವು ಎಲ್ಲಿದೆ ಎಂದು ಕಂಡುಹಿಡಿದು ಹೇಳಿ ನೋಡೋಣ.
ಚಿತ್ರದಲ್ಲಿ ಒಂದು ಕಾಡಿನಲ್ಲಿರುವ ಮರದ ಎಲೆಗಳು ಉದುರಿದ್ದು ನಿಮಗೆ ಕಾಣುತ್ತಿದೆ. ಆದರೆ ಅದರಲ್ಲಿ ಒಂದು ಹಾವು ಸಹ ಇದೇ ಅದು ಕಾಣುವುದಿಲ್ಲ. ಆದರೆ ಏಕಾಗ್ರತೆ ಹಾಗೂ ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ಅಲ್ಲಿ ಅಡಗಿರುವ ಹಾವುವನ್ನು ನಾವು ಖಂಡಿತವಾಗಿ ಹುಡುಕಲು ಪ್ರಯತ್ನ ಮಾಡಬಹುದು. ಈ ಫೋಟೋ ನೋಡಿ ಹಾವು ಎಲ್ಲಿ ಅಡಗಿದೆ ಎಂದು ನಿಮ್ಮ ಉತ್ತರ ಕಾಮೆಂಟ್ ಮಾಡಿ ತಿಳಿಸಿ.
ಒಂದುವೇಳೆ ನಿಮಗೆ ಹಾವು ಎಲ್ಲಿದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗದೆ ಇದ್ದಾರೆ ನಾವು ನಿಮಗೆ ಇದರ ಸರಿಯಾದ ಉತ್ತರದ ಫೋಟೋ ಕೆಳಗೆ ಇದೇ ನೋಡಿ. ಹಾವು ಎಲೆಗಳ ಬಣ್ಣದ ಆಗಿದ್ದರಿಂದ ಸಲೀಸಾಗಿ ನಮ್ಮ ಕಣ್ಣಿನ ದೃಷ್ಟಿ ಕೋನಕ್ಕೆ ಕಾಣುವುದಿಲ್ಲ ಆದುದರಿಂದ ಅದ್ದಯಿಂದ ಸರಿಯಾಗಿ ವೀಕ್ಷಣೆ ಮಾಡಿದರೆ ಖಂಡಿತ ಉತ್ತರ ಸಿಗುತ್ತದೆ.
ಎಷ್ಟೋ ಜನರಿಗೆ ತಮ್ಮ ವೈಯಕ್ತಿಕ ಪ್ರಾಬ್ಲಮ್ ಸಂಸಾರದ ಪ್ರಾಬ್ಲಮ್ ಬಿಸ್ನೆಸ್ ನಲ್ಲಿ ಪ್ರಾಬ್ಲಮ್ ಹೀಗೆ ಹಲವಾರು ತೊಂದರೆ ಗಳಿಂದ ತಮ್ಮ ಮನಸ್ಸಿನ ನೋವುಗಳಳಿಂದ ಸಾಕಷ್ಟು ನೊಂದಿರುತ್ತಾರೆ. ನೊಂದ ಮನಸ್ಸಿನವರಿಗೆ ತಮ್ಮ ನೋವುಗಳನ್ನು ಮರೆಯಲು ಇಂತಹ ಒಂದು ಚಿಕ್ಕ ಟಾಸ್ಕ್ ನಿಮಗೆ ಕೊಟ್ಟು ನಿಮ್ಮ ನೋವುಗಳನ್ನು ಮರೆಯಲು ಸ್ವಲ್ಪ ಮಟ್ಟಿಗೆ ಸಹಾಯ ವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾವನ್ನು ಸಾಕಷ್ಟು ಜನರು ಬಳಕೆ ಮಾಡುವುದರಿಂದ ಇಂತಹ ವಿಷಯಗಳು ಸಾಕಷ್ಟು ನಿಮಗೆ ಸಿಗುತ್ತದೆ ಇನ್ನಷ್ಟು ನಿಮಗೆ ಮನಸ್ಸಿಗೆ ಸಂತೋಷವನ್ನು ಉಂಟು ಮಾಡುತ್ತದೆ. ಹಾಗೇ ನಿಮ್ಮ ಸರಿ ಉತ್ತರವನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.