ಈಗಿನ ಕಾಲದಲ್ಲಿ ಅನೇಕ ರೀತಿಯ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಚರ್ಚೆಯಲ್ಲಿರಿತ್ತವೆ. ಒಮ್ಮೆ ವೈ’ರಲ್ ಆಗಲು ಶುರುವಾದರೆ ಸಾಕು ಅವು ನಿಲ್ಲುವ ಮಾತೇ ಇರಲ್ಲ. ಪ್ರಸ್ತುತವಾಗಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ನೋಡಿದಾಗ ಮೊದಲಿಗೆ ನಿಮಗೆ ಒಂದು ರೇಖೆಯ ಚಿತ್ರ ಕಾಣುತ್ತದೆ. ತದನಂತರ ಬಹಳಷ್ಟು ಸೂಕ್ಷ್ಮವಾಗಿ ನೋಡಿದರೆ ಅದರಲ್ಲಿ ಒಂದು ಪ್ರಾಣಿಯ ಚಿತ್ರ ಕಾಣುತ್ತದೆ.
ಅಂತರ್ಜಾಲದಲ್ಲಿ ಅಫ್ಟಿಕಲ್ ಇಲ್ಯೂ ಶಾನ್ ಸಂಬಂಧ ಅನೇಕ ಫೋಟೋ ಗಳು ನೀವು ಸೋಷಿಯಲ್ ಮೀಡಿಯಾ ದಲ್ಲಿ ನೋವು ಯೋಚಿಸುವಂತೆ ಮಾಡುತ್ತದೆ. ಮತ್ತು ನೀವು ತಲೆಯನ್ನು ಅಲ್ಲಾಡಿಸುತ್ತದೆ. ಇಂತಹ ಒಗಟುಗಳನ್ನು ಬಿಡಿಸಿ ಆನಂದಿಸುತ್ತಾರೆ. ಆದರೆ ಇದೀಗ ಫೋಟೋಒಂದು ವೈ’ ರಲ್ ಅಗಿದ್ದು, ಇದನ್ನು ನೋಡಿ ನೆಟ್ಟಿಗಾರ ತಲೆ ತಲೆಕೆಡಿಸಿಕೊಳ್ಳುತ್ತಾರೆ. ಈ ಫೋಟೋ ನೋಡಿದಾಗ ಮೊದಲಿಗೆ ನಿಮಗೂ ಸಹ ಹಾಗೆ ಅನಿಸಿರುಬಹುದು. ಆದರೆ ಚಿಂತಿಸಬೇಡಿ ಕೆಳಗಿನ ಫೋಟೋ ವನ್ನು ಸರಿಯಾಗಿ ನೋಡಿ. ನಿಮಗೊಂದು ಸಲಹೆ ಕೆಳಗಿನ ಫೋಟೋವನ್ನು ನೋಡುತ್ತಾ ನೀವು ಫೋನ್ ನೋಡುತ್ತಾ ನಿಮ್ಮ ಫೋನ್ ಹಾಗೆ ಹಿಂದಕ್ಕೆ ತೆಗೆದುಕೊಂಡು ಹೋಗಿ ಖಂಡಿತವಾಗಿಯೂ ನಿಮಗೆ ಅಲ್ಲಿ ಇರುವ ಪ್ರಾಣಿ ಕಾಣುತ್ತೆ. ಪ್ರಾಣಿಯನ್ನು ಗುರುತಿಸಿದ ಮೇಲೆ ಅದು ಯಾವ ಪ್ರಾಣಿ ಅಂತ ಕಾಮೆಂಟ್ ಮಾಡಿ ನಮಗೆ ತಿಳಿಸಿ
