ಈಗಿನ ಜನರೇಷನ್ ಗೆ ತಕ್ಕಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸಾಕಷ್ಟು ವೈರಲ್ ಗೌತ್ತಲೇ ಇವೆ. ಅದರಲ್ಲಿಯು ಇತ್ತೀಚಿನ ದಿನಗಳಲ್ಲಿ ಚಾಲೆಂಜ್ ನೀಡುವ ಫೋಟೋಗಳಂತು ತುಂಬಾನೇ ವೈರಲ್ ಆಗುತ್ತದೆ. ಸಾಮಾನ್ಯವಾಗಿ ಮನುಷ್ಯನ ಕಣ್ಣುಗಳು ಯಲ್ಲಕ್ಕಿಂತ ಸೂಕ್ಷ್ಮ. ಅಲ್ಲದೇ ಮನುಷ್ಯನು ತನ್ನ ಬಿದ್ದಿ ಮತ್ತು ತನ್ನ ಚತುರ್ಯದಿಂದ ಯಾವುದೇ ಸಮಸ್ಸೆ ಬಗೆಹರಿಸ ಬಹುದು ಆದರೆ ಯಾವುದೇಯನ್ನು ಬಗೆಹರಿಸಬಹುದು ಆದರೆ ಕೆಲವೊಮ್ಮೆ ಮನುಷ್ಯನು ತಮ್ಮ ಬಳಿಯೇ ಪ್ರೆಶ್ನೆಗೆ ಉತ್ತರ ವಿದ್ದರೂ ಅದನ್ನು ಕಂಡುಹಿಡಿಯಲು ಸಾಧ್ಯವಾಗುದಿಲ್ಲ.
ಇಂದು ಅಂತಹದ್ದೇ ಒಂದು ಟಾಸ್ಕ್ ನಿಮಗೆ ನಾವು ಕೊಡುತ್ತಿದ್ದೇವೆ. ಅದೇನೆಂದರೆ ಇಲ್ಲಿ ನಾವು ಕೊಟ್ಟಿರುವ ಫೋಟೋದಲ್ಲಿ ಒಂದು ಪ್ರಾಣಿ ಅಡಗಿಕೊಂಡಿದೆ ಆ ಪ್ರಾಣಿಯನ್ನು ಕಂಡು ಹಿಡಿಯಿರಿ.
ಫೋಟೋದಲ್ಲಿ ಒಂದು ಕಲ್ಲಿನ ಕಣಿವೆಯ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಕಲ್ಲಿನ ಹಲವಾರು ಥರದ ಚಿತ್ರ ಕಾಣಬಹುದು. ಆದರೆ ನಿಮಗೆ ಫೋಟೋ ನೋಡಿದಾಗ ಸಿಳ್ಳು ಬಿಟ್ಟ ಕಲ್ಲಿನ ಕಣಿವೆ ಇದೇ ಎಂದು ನಿಮಗೆ ಅನಿಸಬಹುದು. ಆದರೆ ಈ ಕಣಿವೆಯಲ್ಲಿ ಒಂದು ಜೀವಿ ಅಂದರೆ ಪ್ರಾಣಿ ಅಡಗಿಕೊಂಡಿದೆ ಅದು ಯಾವುದು ಎಂದು ಪತ್ತೆಹಚ್ಚುವಿರ.
ನಿಮ್ಮ ಕಣ್ಣಿನ ದೃಷ್ಟಿ ಸೂಕ್ಷ್ಮ ವಾಗಿದ್ದರೆ ಈ ಫೋಟೋದಲ್ಲಿ ಅಡಗಿರುವ ಪ್ರಾಣಿ ಕಾಣುತ್ತದೆ ಬನ್ನಿ ಸ್ನೇಹಿತರೆ ಫೋಟೋದಲ್ಲಿದ್ದ ಪ್ರಾಣಿಯನ್ನು ಕಂಡು ಹಿಡಿಯಿರಿ ಒಂದು ವೇಳೆ ನೀವು ಮೇಲಿನ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿಯನ್ನು ಕಂಡು ಹಿಡಿಯುವಲ್ಲಿ ಯಶಸ್ಸು ಆದರೆ ನಿಮ್ಮ ದೃಷ್ಟಿ ಬಹಳ ಚುರುಕಾಗಿದೆ ಎಂದರ್ಥ. ಅಲ್ಲದೆ ಪ್ರಾಣಿಯನ್ನು ಕಂಡು ನಮಗೆ ಕಾಮೆಂಟ್ ಮಾಡಿ ತಿಳಿಸಿ
ನಾವು ಕೊಟ್ಟಿರುವ ಈ ಟಾಸ್ಕ್ ನಲ್ಲಿ ನಿಮಗೆ ಪ್ರಾಣಿಯನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ನೀವು ಚಿಂತಿಸಬೇಡಿ ನಿಮಗಾಗಿ ನಾವು ಉತ್ತರ ಹೇಳುತ್ತೇವೆ. ಈ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿ ಯಾವುದು ಎಂದರೆ ಅದು “ಚಿರತೆ” ಈ ಫೋಟೋದಲ್ಲಿ ಚಿರತೆ ಬೇಟೆ ಆಡುವ ಸಲುವಾಗಿ ಸಿಟ್ಟಿನಿಂದ ನೋಡುತ್ತಾ ನಿಂತಿರುವುದು ನೀವು ಕಾಣಬಹುದು.
ನೀವು ಬೇಕಾದರೆ ಸರಿಯಾಗಿ ಕೆಳಗಿನ ಫೋಟೋ ನೋಡಿ ನಿಮಗೆ ಗೊತ್ತಾಗುತ್ತದೆ. ಆದಷ್ಟು ಬೇಗ ನಿಮ್ಮ ಉತ್ತರ ನಮಗೆ ತಿಳಿಸಿ ಧನ್ಯವಾದಗಳು