ಈ ಫೋಟೋದಲ್ಲಿ ಅಡಗಿದ ಕೋಡ್ ವರ್ಡ್ ಏನಂತ ಹೇಳಿ ನೋಡೋಣ! Zoom ಮಾಡಿ ನೋಡಿ ಗೊತ್ತಾಗುತ್ತೆ…..!

ಸುದ್ದಿ

ಪ್ರೀತಿಯ ಓದುಗರೇ ಈ ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ದಿನನಿತ್ಯ ಮನರಂಜನೆ ಹಾಗೂ ಚಾಲೆಂಜಿಂಗ್ ವಿಷಯ ಇದ್ದೆ ಇರುತ್ತದೆ. ಇತ್ತೀಚಿಗೆ ಸಾಕಷ್ಟು ಸುದ್ದಿಯಲ್ಲಿ ಇರುವುದು ಈ ಒಪ್ಪಿಕಲ್ ಇಲ್ಲುಷನ್ ಇದರ ಅನೇಕ ಫೋಟೋಗಳು ನೋಡಲು ನಿಮಗೆ ಸಿಗುತ್ತದೆ. ಈ ಫೋಟೋಗಳು ನೋಡಲು ತುಂಬಾ ಭ್ರಮೆಯನ್ನು ಉಂಟು ಮಾಡುತ್ತದೆ. ನಾವಂದುಕೊಂಡಂತೆ ಇದು ಇರುವುದಿಲ್ಲ. ಬದಲಾಗಿ ಬೇರೆಯೇ ಇಲ್ಲಿ ಇರುತ್ತದೆ.

ನೀವು ಇಲ್ಲಿ ನೋಡಲಿರುವ ಈ ಫೋಟೋದಲ್ಲಿ ಒಂದು ಕೋಡ್ ವರ್ಡ್ ಅದರಲ್ಲಿ ಅಡಗಿದೆ. ಅದರಲ್ಲಿರುವ ಅಕ್ಷರಗಳು ನಿಮ್ಮ ಕಣ್ಣಿಗೆ ತುಂಬಾ ಕನ್ಫ್ಯೂಸ್ ಆಗದೆ ಅಲ್ಲಿ ಅಡಗಿರುವ ಶಬ್ದವನ್ನು ಹುಡುಕಿ ತೆಗೆಯಲು ನಿಮಗೆ ಸಾಧ್ಯವೇ.? ಈ ರೀತಿಯ ಕೋಡ್ ವರ್ಡ್ ಗಳ ಉತ್ತರವನ್ನು ಹುಡುಕುವ ನಿಮ್ಮ ಮೆದುಳಿಗೆ ಚಾರ್ಜ್ ಮಾಡುವ ಕೆಲಸ ಮಾಡುತ್ತದೆ. ಇದರಿಂದ ನಿಮಗೆ ವಿಚಾರಶಕ್ತಿ ಹಾಗೂ ಉತ್ತರವನ್ನು ಹುಡುಕಲು ಬೇಕಾಗುವ ತಾಳ್ಮೆ ವ್ಯಕ್ತಿಯ ಮನಸ್ಸಿನಲ್ಲಿ ತಂತಾನೇ ನಿರ್ಮಾಣವಾಗುತ್ತದೆ. ಈ ತರದ ಚಿತ್ರಗಳ ಉತ್ತರವನ್ನು ಕಂಡು ಹಿಡಿಯಲು ಸಾಕಷ್ಟು ಜನರು ತಪ್ಪಾಗಿ ಬರೆಯುತ್ತಾರೆ ಅಥವಾ ಹೇಳುತ್ತಾರೆ. ಸಾವಿರಾರು ಮಂದಿಯಲ್ಲಿ ಬರೇ ನಾಲ್ಕರಿಂದ ಐದು ಜನರಿಗೆ ಮಾತ್ರ ಉತ್ತರ ಹುಡುಕುವಲ್ಲಿ ಯಶಸ್ವಿಯಾಗುತ್ತರೆ.

ನಿಮಗೆ ಇಲ್ಲಿ ಬ್ಲಾಕ್ ಅಂಡ್ ವೈಟ್ ಫೋಟೋದಲ್ಲಿ ಝೀಬ್ರಾ ಪ್ರಿಂಟ್ ಕಂಡುಬರುತ್ತದೆ. ಈ ಡಿಸೈನ್ ನಿಂದಲೇ ನಮ್ಮ ಕಣ್ಣುಗಳ ಮುಂದೆ ಇಲ್ಲುಷನ್ ಕನ್ಫ್ಯೂಷನ್ ನಿರ್ಮಾಣವಾಗುತ್ತದೆ. ಹೀಗಾಗಿ ಈ ಫೋಟೋದಲ್ಲಿ ಅಡಗಿರುವ ಶಬ್ದ ಹುಡುಕಲು ತುಂಬಾ ಕಷ್ಟವಾಗುತ್ತಿದೆ. ನಿಮ್ಮ ಕಣ್ಣುಗಳು ಈ ಫೋಟೋದಲ್ಲಿರುವ ಶಬ್ದವನ್ನು ಹುಡುಕುವಲ್ಲಿ ಯಶಸ್ವಿಯಾದರೆ ನಿಮ್ಮ ಕಣ್ಣುಗಳು ನಿಜಕ್ಕೂ ತುಂಬಾ ಉತ್ತಮ ತೇಜಸ್ವಿಯಾಗಿದೆ ಅಂತಲೇ ಅರ್ಥ ಒಂದು ವೇಳೆ ಇಲ್ಲಿ ಬರೆದ ಶಬ್ದವನ್ನು ಹುಡುಕಲು ನಿಮಗೆ ಆಗದಿದ್ದರೆ.

ಅದಕ್ಕಾಗಿ ಉತ್ತರವನ್ನು ಹುಡುಕಲು ನಾವೇ ನಿಮಗೆ ಸಹಾಯ ಮಾಡುತ್ತೇವೆ. ಪ್ರಸ್ತುತ ಈ ಚಿತ್ರದಲ್ಲಿ ಒಂದು ಮುದ್ದಾದ ಪ್ರಣಿಯ ಹೆಸರು ಅಡಗಿದೆ. ಈಗಲಾದರೂ ಶಬ್ದವನ್ನು ಹುಡುಕಿ ಯಾವುದು ಅಂತ ಹೇಳಿ ನೋಡೋಣ. ಈಗಲೂ ಸಹ ನಿಮಗೆ ಉತ್ತರವನ್ನು ಕಂಡು ಹಿಡಿಯಲು ಕಷ್ಟವಾಗುತ್ತಿದ್ದಾರೆ ಕೆಳಗೆ ಸ್ಕ್ರಾಲ್ ಮಾಡಿ ಉತ್ತರ ನಿಮಗೆ ಗೊತ್ತಾಗುತ್ತದೆ. ಧನ್ಯವಾದಗಳು.

ಹೆಸರು:- ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಒಪ್ಪಿಕಲ್ ಇಲ್ಲುಷನ್ ಚಿತ್ರದಲ್ಲಿ “DOG” ಎಂಬ ಶಬ್ದ ಅಡಗಿದೆ.


Leave a Reply

Your email address will not be published. Required fields are marked *