ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಫೋಟೋಗಳು ತುಂಬಾ ಹೆಚ್ಚಾಗಿ ಕಂಡುಬರುತ್ತವೆ. ಇವು ನಮ್ಮ ಮೆದುಳಿಗೆ ಹಾಗೂ ತೀಕ್ಷ್ಣ ದೃಷ್ಟಿಗೆ ಸಾವಾಲಾಗುತ್ತದೆ. ಹಾಗೆ ಮೊದಲಾಗಿ ಈ ಫೋಟೋಗಳು ಅಫ್ಟಿಕಲ್ ಇಲ್ಲೂಷನ್ ಗೆ ಸಂಬಂಧಿಸಿದಂತೆ. ಇವು ಎಷ್ಟೇ ನೋಡಿದರೂ ಈ ರೀತಿಯ ಫೋಟೋಗಳು ನೋಡುಗರ ಕಣ್ಣುಗಳಿಗೆ ಮೋಸ ಮಾಡುತ್ತವೆ. ಈ ರೀತಿಯ ಕೋಡ್ ವರ್ಡ್ ಗಳನ್ನು ಬಿಡಿಸಲು ನೆಟ್ಟಿಗರು ತುಂಬಾ ಇಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ಈ ರೀತಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ತುಂಬಾ ಟ್ರೆಂಡ್ ಆಗುತ್ತಿದೆ.
ಈಗ ನೀವು ಇಲ್ಲಿ ನೋಡುವ ಫೋಟೋ ತುಂಬಾನೇ ಸರಳ ಮತ್ತು ಸಹಜವಾಗಿದೆ. ಸಂಪೂರ್ಣ ಫೋಟೋ ಕಪ್ಪು ಮತ್ತು ಬಿಳಿ ಡಾಟ್ ಗಳಿಂದ ತುಂಬಿದ ಹಾಗೆ ಮತ್ತು ಮಧ್ಯದಲ್ಲಿ ವೃತ್ತಾಕಾರದ ಕಪ್ಪು ಬಣ್ಣದ ಹಾಗೆ ಕಂಡುಬರುತ್ತೆದೆ. ಇನ್ನಷ್ಟು ಸೂಕ್ಷ್ಮವಾಗಿ ವೀಕ್ಷಿಸಿದಾಗ ಈ ಚಿತ್ರದಲ್ಲಿ ಒಬ್ಬ ಕನ್ನಡದ ಶ್ರೇಷ್ಠ ನಟನ ಚಿತ್ರ ಅಡಗಿದೆ. ಈ ಚಿತ್ರದಲ್ಲಿ ಅಡಗಿರುವ ಕನ್ನಡದ ಶ್ರೇಷ್ಠ ನಟ ಯಾರು ಅಂತ ಹೇಳಲು ನಿಮಗೆ ಸಾಧ್ಯವೇ..?
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವವರೂ ಈ ಫೋಟೋದಲ್ಲಿ ಅಡಗಿರುವ ಕನ್ನಡ ಪದ ಶೋಧಿಸಲು ತುಂಬಾ ಪ್ರಯತ್ನಿಸುತ್ತಿದ್ದಾರೆ. ಅವರು ಎಷ್ಟೇ ಪ್ರಯತ್ನ ಮಾಡಿ ಉತ್ತರ ಶೋಧಿಸಿದರೂ ಅವುಗಳಲ್ಲಿ ತುಂಬಾ ಜನರ ಉತ್ತರಗಳು ತಪ್ಪಾಗಿದೆ. ನಿಮ್ಮ ಕಣ್ಣುಗಳಿಗೆ ಈ ಚಿತ್ರದಲ್ಲಿ ಅಡಗಿದ ಕನ್ನಡದ ನಟ ಯಾರೆಂದು ಸರಿಯಾಗಿ ಕಂಡುಬಂದರೆ ನಿಮಗೆ ಅಭಿನಂದನೆಗಳು. ಹಾಗೂ ನಿಮ್ಮ ಕಣ್ಣುಗಳು ಸೂಕ್ಷ್ಮವಾದದ್ದನ್ನು ಗ್ರಹಿಸುವ ಶಕ್ತಿ ಹೊಂದಿವೆ ಅಂತಲೇ ಅರ್ಥ.
ಒಂದು ವೇಳೆ ನಿಮಗೆ ಈ ಚಿತ್ರದಲ್ಲಿ ಅಡಗಿಕೊಂಡಿರುವ ಕನ್ನಡದ ನಟನ ಹೆಸರು ಶೋಧಿಸುವಲ್ಲಿ ಸಾಧ್ಯವಾಗದಿದ್ದರೆ ನೀವೇ ನಿಮಗೆ ಸಹಾಯ ಮಾಡುತ್ತವೆ. ಹೊಸ ಚಿತ್ರದಲ್ಲಿಯ ಅಡಗಿರುವ ಕನ್ನಡದ ನಟ ಶೋಧಿಸವ ಸಲುವಾಗಿ ನಿಮ್ಮ ಕೈಯಲ್ಲಿರುವ ಮೊಬೈಲ್ ಸ್ಕ್ರೀನ್ ನಿಮ್ಮ ಕಣ್ಣುಗಳಿಂದ ಸ್ವಲ್ಪ ಜೂಮ್ ಮಾಡಿ ನೋಡಿ. ಈಗ ನಿಮ್ಮ ಕಣ್ಣುಗಳಿಗೆ ಅಲ್ಲಿರುವ ಕನ್ನಡದ ನಟನ ಫೋಟೋ ಸ್ಪಷ್ಟವಾಗಿ ಕಾಣುತ್ತದೆ. ಈಗ ನಿಮ್ಮ ಕಣ್ಣುಗಳನ್ನು ಸ್ವಲ್ಪ ಚಿಕ್ಕದು ಮಾಡಿ ನೋಡಿ ಉತ್ತರ ಗೊತ್ತಾಗುತ್ತದೆ.
ಇಷ್ಟಾವಾದರೂ ನಿಮಗೆ ಅಡಗಿರುವ ಕನ್ನಡದ ಪದ ಸರಿಯಾಗಿ ಕಾಣದಿದ್ದರೆ ನಾವೇ ಉತ್ತರವನ್ನು ಹೇಳುತ್ತೇವೆ. ಪ್ರಸ್ತುತ ಚಿತ್ರದಲ್ಲಿ ಕನ್ನಡದ ಜನತೆ ಕಂಡ ಸ್ರೇಷ್ಟ ನಟ ಪುನೀತ್ ರಾಜ್ ಕುಮಾರ್ ಅವರ ಫೋಟೋ ಇದೆ. ಒಂದು ವೇಳೆ ನೀವು ಹೇಳಿದ ಉತ್ತರ ಇದೇ ರೀತಿ ಸರಿಯಾಗಿದ್ದಾರೆ ನಿಮ್ಮ ಕಣ್ಣುಗಳು ಹದ್ದಿಗಿಂತಲೂ ಹೆಚ್ಚು ಸೂಕ್ಷ್ಮವಾಗಿದೆ ಎಂದರ್ಥ ಈ ಮಾಹಿತಿಗೆ ನಿಮ್ಮ ಸರಿಯಾದ ಉತ್ತರ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.