ಕೆಲವು ಸಲ ನಮ್ಮ ಕಣ್ಣಿಗೆ ಕೆಲವು ಫೋಟೋಗಳು ಮೋಸ ಮಾಡುತ್ತವೆ ಇತ್ತೀಚಿಗೆ ಅಂತಹ ಎಷ್ಟೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ನೀವು ನೋಡಿರುತ್ತೀರಾ. ಹಾಗೇ ಈ ಅಫ್ಟಿಕಲ್ ಇಲ್ಲೂಷನ್ ಚಿತ್ರಗಳು ಕಣ್ಣುಗಳಿಗೆ ತುಂಬಾ ಮೋಸ ಮಾಡುತ್ತವೆ. ಈ ಭ್ರಮೆಯ ಮೂಡಿಸುವ ಚಿತ್ರದಲ್ಲಿ ನಮಗೆ ಕಾಣಿಸುವುದೇ ಬೇರೆ ಆದರೆ ಪ್ರತ್ಯಕ್ಷದಲ್ಲಿರುದೆ ಬೇರೆ. ಸಾಧ್ಯ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ಅನೇಕ ಫೋಟೋಗಳು ಕಂಡು ಬರುತ್ತವೆ. ಈಗ ಅಂತಹದ್ದೇ ಚಿತ್ರ ನಮ್ಮ ತಲೆ ಕೆಡಿಸುತ್ತದೆ.
ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ಚಿತ್ರ ನೋಡಿ ನೆಟ್ಟಿಗರಿಗೆ ತಲೆ ಸುತ್ತುವಂತೆ ಮಾಡಿದೆ. ಈ ಚಿತ್ರದಲ್ಲಿ ಬೇರೆ ಬೇರೆ ವರ್ಗಗಳನ್ನು ಹೊಂದಿದೆ. ಮೊದಲು ನಿಮ್ಮ ದೃಷ್ಟಿ ಗೆ ಹೆಚ್ಚಾಗಿ ಮರವು ಕಂಡು ಬರುತ್ತದೆ. ಆದರೆ ಈ ಫೋಟೋದಲ್ಲಿ ಹೆಚ್ಚಾಗಿ ಪ್ರಾಣಿಗಳು ಸಹ ಅಡಗಿದೆ. ಆದರೆ ಅವು ನಿಮ್ಮ ಕಣ್ಣಿಗೆ ಸಹಜವಾಗಿ ಕಂಡು ಬರುವುದಿಲ್ಲ. ಅವುಗಳನ್ನು ನಿಮ್ಮ ಕಣ್ಣಿನ ದೃಷ್ಟಿ ಇಂದ ಸೂಕ್ಷ್ಮ ವಾಗಿ ಮತ್ತು ತೀಕ್ಷವಾದ ದೃಷ್ಟಿಯಿಂದ ಕಂಡುಹಿಡಿಯಬೇಕಾಗುತ್ತದೆ.
ಈ ಚಿತ್ರದಲ್ಲಿ ಒಟ್ಟು ಮೂರು ಪ್ರಾಣಿಗಳು ಅಡಗಿಕುಳಿತಿದೆ. ನೀವು ತುಂಬಾ ಕೂಲಂಕುಶವಾಗಿ ನೋಡಿದಾಗ ಅಬ್ಬಬ್ಬಾ ಎಂದರೆ ನಿಮಗೆ ಎರಡು ಪ್ರಾಣಿಗಳು ನೀವು ಕಾಣಬಹುದು ಆದರೆ ಇಲ್ಲಿ ಒಟ್ಟು ಮೂರು ಪ್ರಾಣಿಗಳಿವೆ. ನೀವು ಸರಿಯಾದ ಉತ್ತರ ಶೋದಿಸಿದರೆ ತುಂಬಾ ಒಳ್ಳೆಯದು ಮತ್ತು ನಿಮ್ಮ ಕಣ್ಣಿನ ದೃಷ್ಟಿ ನಿಜಕ್ಕೂ ಸುಷ್ಮಾವಾಗಿದೆ ಎಂದರ್ಥ. ಒಂದು ವೇಳೆ ನಿಮ್ಮ ಉತ್ತರ ಹುಡುಕುವಲ್ಲಿ ನೀವು ವಿಫಲರಾದರೆ. ನಿಮಗೆ ಸರಿ ಉತ್ತರ ನಾವು ಕೆಳಗೆ ನೀಡಿದ್ದೇವೆ.
ಮೇಲೆ ಕೊಟ್ಟಿರುವ ಚಿತ್ರದಲ್ಲಿ ಒಟ್ಟು ಮೂರು ಪ್ರಾಣಿಗಳು ಅಡಗಿದೆ ಒಂದು ಗೊರಿಲ್ಲಾ, ಇನ್ನೊಂದು ಸಿಂಹ, ಮತ್ತು ಹಾರಾಡುತ್ತಿರುವ ಮೀನುಗಳು.