ನಮಸ್ತೆ ಪ್ರೀತಿಯ ವೀಕ್ಷಕರೆ ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆಗೆ ಹುಳ ಬಿಡುತ್ತಲೇ ಇರುತ್ತದೆ. ಮತ್ತು ಈ ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಬಿಡುವುದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ.
ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ನಮ್ಮ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ಹೆಸರು ಕಂಡುಬರುತ್ತದೆ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರ ಎಂದು ಕರೆಯುತ್ತಾರೆ. ಇದೇ ರೀತಿಯ ಒಂದು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈ’ರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆ ಮಾಡುವಂತೆ ಮಾಡಿದೆ. ಕಾಣಲು ಬರಿ ಗೆರೆಗಳ ಹಾಗೆ ಕಾಣುತ್ತಿದೆ. ಆದರೆ ಅದರಲ್ಲೊಂದು ವಿಶೇಷವಾದ ಹೆಸರು ಅಡಗಿದೆ.
ಈ ಫೋಟೋ ನೋಡಿದಾಗ ಅದರಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಬರೀ ಡಿಸೈನ್ ನಲ್ಲಿ ತುಂಬಿದ ಗೆರೆಗಳು ಕಂಡುಬರುತ್ತವೆ. ಈ ಫೋಟೋದಲ್ಲಿ ವಿಶೇಷವೇನು ಕಂಡುಬರುತ್ತದೆ ಎಂದು ಕೇಳಿದಾಗ ಅದರಲ್ಲೇನು ವಿಶೇಷ ಬರೀ ಡಿಸೈನ್ ತುಂಬಿದ ಗೆರೆಗಳು ಮಾತ್ರ ಕಂಡುಬರುತ್ತಿವೆ ಎಂದು ಹೇಳಬಹುದು. ಆದರೆ ನಮ್ಮ ಸೂಕ್ಷ್ಮದೃಷ್ಟಿಯನ್ನಿಟ್ಟು ನೋಡಿದಾಗ ಗೊತ್ತಾಗುತ್ತದೆ ಈ ಚಿತ್ರದಲ್ಲಿ ವಿಷೇಶ ಹೆಸರು ಅಡಗಿದೆ ಎಂದು.
ಹಾಗಾದರೆ ಪ್ರೀತಿಯ ವೀಕ್ಷಕರೆ ಶೋಧಿಸಿ ಮತ್ತು ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಯಾವ ಹೆಸರು ಕಂಡುಬಂತು ಎಂಬುದನ್ನು ಕಮೆಂಟ್ ಮಾಡಿ ಬರೆಯಿರಿ. ಈ ಡಿಸೈನ್ ನಲ್ಲಿಯ ಸೋದಿಸಲು ಶೋಧಿಸುವ ಸಲುವಾಗಿ ನಿಮಗೆ ಈ ಡಿಸೈನ್ ಕಡೆಗೆ ತುಂಬಾ ಗಮನ ಹರಿಸಿ ಏಕಾಗ್ರತೆಯಿಂದ ನೋಡಬೇಕಾಗಿದೆ. ಇದನ್ನು ಶೋಧಿಸುವ ಸಲುವಾಗಿ ನಾವು ಒಂದು ಕ್ಲೂ ಕೊಡುತ್ತೇವೆ. ಚಿತ್ರದ ಕಡೆಗೆ ಗಮನ ಹರಿಸಿ ಏಕಾಗ್ರತೆಯಿಂದ ನೋಡಿ, ಆಗ ನಿಮಗೆ ಈ ಚಿತ್ರದಲ್ಲೊಂದು ಹೆಸರು ಗೋಚರಿಸುವುದು.
ಈಗ ಹೇಳಿ ಅಲ್ಲಿ ಯಾವ ಹೆಸರು ಕಂಡುಬಂತು ಎಂದು. ನಿಮ್ಮ ಉತ್ತರ ನಿಜವಾಗಿದೆಯೋ ಅಥವಾ ಇಲ್ಲ ಇಲ್ಲವೆನ್ನುವುದು ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ. ಕೆಲವೇ ಜನರುಮಾತ್ರ ಇದಕ್ಕೆ ಸರಿಯಾಗಿ ಉತ್ತರಿಸಲು ಸಮರ್ಥರಾಗಿದ್ದಾರೆ ಮತ್ತು 99% ಜನರು ಈ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಸಹ ಸರಿಯಾದ ಉತ್ತರವನ್ನು ಕಂಡು ಹಿಡಿಯಲು ವಿಫಲರಾಗಿದ್ದರೆ ಚಿಂತಿಸಬೇಡಿ.
ಈ ಫೋಟೋದಲ್ಲಿ ಸರಿಯಾದ ಹೆಸರು ಯಾವುದು ಎಂದು ನಾವು ನಿಮಗೆ ಹೇಳುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಈ ಫೋಟೋವನ್ನು ನೋಡಿದ್ದಾರೆ ಮತ್ತು ಅನೇಕ ಉತ್ತರಗಳನ್ನು ನೀಡಿದ್ದಾರೆ. ಈ ಫೋಟೋದಲ್ಲಿಯ ಅಡಗಿರುವ ಹೆಸರು ಯಾವವು ಎಂದರೆ ನಮ್ಮ ಹೆಮ್ಮೆಯ *’ಕರ್ನಾಟಕ’* ಇದು ಸರಿಯಾದ ಉತ್ತರ ನಿಮಗೆ ಫೋಟೋದಲ್ಲಿ ಕಾಣಿಸಿದಲ್ಲಿ ನಿಮ್ಮ ಉತ್ತರ ಕಾಮೆಂಟ್ ನಲ್ಲಿ ತಿಳಿಸಿ ಧನ್ಯವಾದಗಳು.