ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಅವುಗಳಲ್ಲಿ ಕೆಲವು ಮನರಂಜನೆ ನೀಡಿದರೆ ಇನ್ನು ಕೆಲವು ಬುದ್ಧಿ ಚುರುಕಾಗಲು ನಮಗೆ ಪರೀಕ್ಷೆಯನ್ನು ಓಡುತ್ತವೆ. ಇಂದಿನ ಲೇಖನಿಯಲ್ಲಿ ಕೂಡ ನಾವು ಇದೇ ಮಾದರಿಯ ಒಂದು ವಿಚಾರದ ಕುರಿತಂತೆ ಹೇಳಲು ಹೊರಟಿದ್ದೇವೆ.
ಹೌದು ಕಣ್ಣಿಗೆ ಪರೀಕ್ಷೆಯನ್ನು ನೀಡುವಂತಹ ಒಂದು ಫೋಟೋದ ಕುರಿತಂತೆ ನಿಮಗೆ ಮಾತನಾಡಲು ಹೊರಟಿದ್ದೇವೆ. ಆಸ್ಟ್ರೇಲಿಯಾದ ಒಂದು ಮನೆಗೆ ಕಾರ್ಪೆಟ್ ಕಾಲಿನ್ ಎನ್ನುವ ಹೆಬ್ಬಾವೊಂದು ನುಗ್ಗಿತು. ಇದನ್ನು ಸರ್ಪ ರಕ್ಷಕರು ಬಂದು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಕ್ಯಾಮೆರಾದಲ್ಲಿ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಬರೀ ಹಾವಿನ ಫೋಟೋ ಪೋಸ್ಟ್ ಮಾಡಿದರೆ ಅಷ್ಟು ಸುದ್ದಿಯಾಗುತ್ತಿರಲಿಲ್ಲ. ಆದರೆ ಇಲ್ಲಿ ಪೋಸ್ಟ್ ಮಾಡಿರುವ ವಿಧಾನವೇ ಬೇರೆ.
ಹೌದು ಫೋಟೋದಲ್ಲಿ ಹೆಬ್ಬಾವು ಎಲ್ಲಿದೆ ಹುಡುಕಿ ಎನ್ನುವುದಾಗಿ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ನೆಟ್ಟಿಗರಿಗೆ ಎಲ್ಲಿ ಹೆಬ್ಬಾವು ಎಲ್ಲಿದೆ ಎಂದು ಹುಡುಕುವುದು ಈಗ ದೊಡ್ಡ ಕೆಲಸವಾಗಿಬಿಟ್ಟಿದೆ. ಈಗಾಗಲೇ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆಗಳಲ್ಲಿಯೂ ಕೂಡ ಹರಿದಾಡುತ್ತಿದೆ. ಯಾಕೆಂದರೆ ಸರಿಯಾದ ಉತ್ತರವನ್ನು ಕಂಡುಹಿಡಿಯುವಲ್ಲಿ ಕೆಲವರಷ್ಟೇ ಮಾತ್ರ ಸಫಲರಾಗಿದ್ದಾರೆ. ಇನ್ನು ಹಲವಾರು ಜನರು ಅದರಲ್ಲೂ ಹೆಚ್ಚಿನ ಜನರು ಇದರಲ್ಲಿ ಇರುವಂತ ಹೆಬ್ಬಾವನ್ನು ಹುಡುಕಲು ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಇದಕ್ಕಾಗಿಯೇ ವಿಫಲರಾಗಿರುವ ಅವರು ತಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿಕೊಂಡು ಒಟ್ಟಾಗಿ ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ನೀವು ಕೂಡ ಈ ಫೋಟೋದಲ್ಲಿ ಹೆಬ್ಬಾವನ್ನು ಗುರುತಿಸಲು ಪ್ರಯತ್ನ ನಡೆಸಬಹುದಾಗಿದೆ.
ಇದು ಕೇವಲ ಬುದ್ಧಿಶಕ್ತಿಯನ್ನು ಮಾತ್ರವಲ್ಲದೆ ಕಣ್ಣಿನ ಚುರುಕುತನವನ್ನು ಕೂಡ ನಿರ್ಧರಿಸುವಂತಹ ಫೋಟೋ ಆಗಿದೆ ಎಂದರೆ ತಪ್ಪಾಗಲಾರದು. ಇಂತಹ ಫೋಟೋಗಳು ನಮ್ಮನ್ನು ಇನ್ನಷ್ಟು ಚುರುಕಾಗಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ನೀವು ಎಷ್ಟು ಬೇಗ ಈ ಫೋಟೋದಲ್ಲಿರುವ ಹೆಬ್ಬಾವನ್ನು ಗುರುತಿಸುತ್ತೀರಿ ಅಷ್ಟು ನಿಮ್ಮ ಬುದ್ಧಿ ಶಕ್ತಿ ಹಾಗೂ ವಸ್ತುವನ್ನು ಗ್ರಹಿಸುವ ಶಕ್ತಿ ಅಂದರೆ ದೃಷ್ಟಿ ಶಕ್ತಿಯನ್ನು ವುದು ಚೆನ್ನಾಗಿದೆ ಎಂಬ ಅರ್ಥವನ್ನು ನೀಡುತ್ತದೆ. ಒಂದು ವೇಳೆ ಈಗಾಗಲೇ ನೀವು ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ ಹೆಬ್ಬಾವು ಎಲ್ಲಿದೆ ಎಂದು ಸರಿಯಾಗಿ ಹೇಳಿದ್ದಾರೆ ನಿಮಗೆ ನಮ್ಮ ಅಭಿನಂದನೆ.
ಇನ್ನು ಕೂಡ ಹೆಬ್ಬಾವನ್ನು ಗುರುತಿಸುವಲ್ಲಿ ನೀವು ವಿಫಲರಾಗಿದ್ದಾರೆ ಈ ಫೋಟೋದಲ್ಲಿ ನಾವು ಹೆಬ್ಬಾವು ಎಲ್ಲಿದೆ ಎಂಬುದನ್ನು ತಿಳಿಸಿದ್ದೇವೆ ನೀವು ನಿಮ್ಮ ಉತ್ತರ ವನ್ನು ಇದರ ಜೊತೆಗೆ ತಾಳೆ ಹಾಕಿ ನೋಡಬಹುದಾಗಿದೆ. ಈ ಆಪ್ಟಿಕಲ್ ಇಲ್ಯೂಷನ್ ಫೋಟೋ ಬರದಂತ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.