ಈ ಮಾವಿನ ಹಣ್ಣುಗಳ ನಡುವೆ ಗಿಣಿಯೊಂದು ಅಡಗಿ ಕುಳಿತಿದೆ! ನೀವು ಜೀನಿಯಸ್ ಆದ್ರೆ ತಟ್ಟನೆ ಕಂಡು ಹಿಡಿಯಿರಿ ನೋಡೋಣ

ಸುದ್ದಿ

ಪ್ರೀತಿಯ ಓದುಗರೇ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಕಾರುಬಾರು. ಅದೇನು ಅಂತೀರಾ.? ಇಲ್ಲಿದೆ ನೋಡಿ ಓದುಗರೇ, ಮೇಲೆ ನಾವು ಕೊಟ್ಟಿರುವ ಚಿತ್ರದಲ್ಲಿ ಬರೇ ಮಾವಿನ ಹಣ್ಣುಗಳನ್ನು ನೀವು ನೋಡಿದ್ದೀರಿ. ಆದರೆ ಆ ಮಾವಿನ ರಾಶಿಯಲ್ಲಿ ಒಂದು ಗಿಣಿ ಅಡಗಿ ಕುಳಿತಿದೆ. ಆ ಅಡಗಿರುವ ಗಿಣಿ ಯನ್ನು ಹುಡುಕಲು ನೆಟ್ಟಿಗರು ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ನಡುವೆಯೇ ಬಹಳಷ್ಟು ಚರ್ಚೆಯಲ್ಲೂ ತೊಡಗಿದ್ದಾರೆ. ಚಿತ್ರ ನೋಡಿದ ನೀವು ಅದರಲ್ಲಿ ಗಿಣಿ ಎಲ್ಲಿ ಅಡಗಿದೆ ಎಂದು ಕಂಡುಹಿಡಿಯಬಲ್ಲಿರಾ? ನಿಮ್ಮ ಕಣ್ಣಿನ ದೃಷ್ಟಿಗೆ ಹಾಗೂ ಬುದ್ಧಿ ಶಕ್ತಿಗೆ ಕೆಲಸ ಕೊಡುವ ಈ ಪ್ರೆಶ್ನೆಗೆ ನಿಮ್ಮ ಉತ್ತರ ಹೊಳೆಯಿತಾ?
ಈ ಪ್ರೆಶ್ನೆಗೆ ಉತ್ತರ ಕಂಡು ಹಿಡಿಯಲು ಸಾಕಷ್ಟು ಜನರು ಹರಾಸಾಹಸ ಪಟ್ಟರು ನೂರಕ್ಕೆ 3ರು ಜನರಿಗೆ ಮಾತ್ರ ಸರಿ ಉತ್ತರ ಹೇಳಲು ಸಾಧ್ಯವಾಯಿತು ಈ ಉತ್ತರ ಹುಡುಕಿದವರಿಗೆ ನಮ್ಮ ಕಡೆಯಿಂದ ನಿಮಗೆ ಒಂದು ದೊಡ್ಡ ಸಲಾಂ ಹಾಗೂ ನಿಮ್ಮ ಬುದ್ಧಿ ಹಾಗೂ ನಿಮ್ಮ ದೃಷ್ಟಿ ಸೂಪರ್ ಎಂದು ಹೇಳಬಹುದು. ಇಂತಹ ಪ್ರೆಶ್ನೆಗಳನ್ನು ನಿಮ್ಮ ಮನೆಯ ಮಕ್ಕಳಿಗೆ ನೀಡಿ ಅವರಿಗೆ ಬುದ್ಧಿ ಬೆಳವಣಿಗೆ ಹಾಗೂ ಅವರಿಗೆ ಯೋಚನೆ ಮಾಡುವ ಶಕ್ತಿ ಬೆಳೆಯುತ್ತದೆ ಹಾಗೂ ದೊಡ್ಡವರಿಗೆ ಕೂಡ ಹೆಲ್ಪ್ ಆಗುತ್ತದೆ.

ನಿಮಗೆ ಇನ್ನು ಸರಿ ಉತ್ತರ ಸಿಗಲಿಲ್ಲ ವಾದರೆ ಸರಿ ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಅದಕ್ಕಿಂತ ಮೊದಲು ಈ ಚಿತ್ರಗಿಂದ ನಿಮ್ಮ ಬುದ್ಧಿಗೆ ಹೇಗೆ ಕೆಲಸ ಕೊಡುತ್ತದೆ ಎಂದು ನಾವು ನಿಮಗೆ ತಿಳಿಸಿ ಕೊಡುತ್ತೇವೆ ನೋಡಿ.ಸಾಮನ್ಯವಾಗಿ ಇಂತಹ ಚಿತ್ರಗಳ್ಳನ್ನು ಅಫ್ಟಿಕಲ್ ಇಲ್ಯೂಶನ್ ಎನ್ನುತ್ತಾರೆ. ಇವುಗಳಿಂದ ಕಣ್ಣಿನ ಭ್ರಮೆ ಹೆಚ್ಚುತ್ತದೆ.

ಕೆಲವರಿಗೆ ಇದನ್ನು ಗುರುತಿಸಲು ಸಾಧ್ಯವಾಗುದಿಲ್ಲ ಇದಕ್ಕೆ ಹಲವಾರು ಉದಾಹರಣೆ ಗಳಿವೆ. ಈಗ ನಾವು ಕೊಟ್ಟಿರುವ ಚಿತ್ರಕ್ಕೆ ಬರೋಣ. ನೀವು ನೋಡುವ ಚಿತ್ರದಲ್ಲಿ ಕೆಂಪು ಬಣ್ಣದ ಮಾವಿನ ಹಣ್ಣುಗಳಿವೆ. ಆ ಹಣ್ಣಿನ ಮಧ್ಯದಲ್ಲಿ ಅದೇ ಬಣ್ಣದ ಗಿಣಿಯೊಂದು ಅಗಡಿ ಕುಳಿತಿದೆ. ಅದರ ಕಣ್ಣು ಕಪ್ಪಿದೆ. ಮಾವಿನ ಹಣ್ಣಿನ ತೊಟ್ಟು ಕೂಡ ಕಪ್ಪಿರುದರಿಂದ ನಿಮ್ಮ ಕಣ್ಣಿಗೆ ಗಿಣಿಯನ್ನು ಹುಡುಕಲು ತುಸು ಕಷ್ಟದ ಸಮಯ ಹಿಡಿಯಬಹುದು. ಆದರೆ ಆ ಚಿತ್ರವನ್ನು ನೀವು ಗಮನ ವಿಟ್ಟು ನೋಡಿದರೆ ನಿಮಗೆ ಖಂಡಿತವಾಗಿಯೂ ಉತ್ತರ ಸಿಗುತ್ತದೆ.
ನಿಮಗೆ ಉತ್ತರ ಸಿಗಲಿಲ್ಲ ಅಂತ ಯೋಚಿಸಬೇಡಿ. ನಿಮಗೆ ಉತ್ತರವನ್ನು ನಾವು ಹೇಳುತ್ತೇವೆ. ನಾವು ಕೊಟ್ಟಿರುವ ಚಿತ್ರದಲ್ಲಿ ಗಿಣಿ ಎಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಇದೆ. ನೀವು ಸರಿಯಾಗಿ ಉತ್ತರ ಕೊಟ್ಟರೆ ನಿಮಗೆ ಅಭಿನಂದನೆಗಳು. ನಿಮ್ಮ ಉತ್ತರವನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *