ಈ ಮುಂಡೆ ಯಾವನೋ ಜೊತೆಯಲ್ಲಿ ಫೋನ್ ನಲ್ಲಿ ಇರುತ್ತಿದ್ದಳು! ಕೊನೆಗೂ ಸತ್ಯ ಬಿಚ್ಚಿಟ್ಟ ಶಂಕರಣ್ಣ ಅಮ್ಮ ಹೇಳಿದ್ದೇನು ವಿಡಿಯೋ ನೋಡಿ

ಸುದ್ದಿ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಚಾರಗಳು ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪಡೆದುಕೊಂಡಿದೆ. ಅದರಲ್ಲಿ ತುಮಕೂರಿನ ಕುಣಿಗಲ್ ತಾಲೂಕಿನ ಶಂಕ್ರಣ್ಣ ಹಾಗೂ ಮೇಘನಾ ಜೋಡಿ ಕೂಡ ಒಂದು. ಕೆಲವು ತಿಂಗಳುಗಳ ಹಿಂದೆ ಹೋದರೆ ಇವರಿಬ್ಬರು ಮದುವೆ ವಿಚಾರಕ್ಕಾಗಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. 45 ವರ್ಷದ ಶಂಕ್ರಣ್ಣನನ್ನು 25 ವರ್ಷದ ಮೇಘನಾ ರವರು ಮದುವೆಯಾಗುತ್ತಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಬೇರೆಯದೇ ರೀತಿಯಲ್ಲಿ ಬಿಂಬಿಸಲಾಗಿತ್ತು.

ಹೌದು ಮೇಘನಾ ರವರು ಹಣಕ್ಕಾಗಿ ಶಂಕ್ರಣ್ಣನನ್ನು ಮದುವೆಯಾಗುತ್ತಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೇಜ್ ಗಳು ಟೀಕೆ ಮಾಡಿದ್ದವು. ಆದರೆ ಇದ್ಯಾವುದಕ್ಕೂ ಕೂಡ ಈ ಜೋಡಿಗಳು ತಲೆಕೆಡಿಸಿಕೊಂಡಿರಲಿಲ್ಲ. ಇಷ್ಟು ಮಾತ್ರವಲ್ಲದೆ ಮಾಧ್ಯಮಗಳ ಮುಂದೆ ಬಂದು ನಮ್ಮನ್ನು ನಮ್ಮ ಪಾಡಿಗೆ ಜೀವನ ಮಾಡಿಕೊಳ್ಳಲು ಬಿಟ್ಟುಬಿಡಿ ಎಂಬುದಾಗಿ ಹೇಳಿಕೊಂಡಿದ್ದರು. ಇದಾದ ನಂತರ ಇವರಿಬ್ಬರ ಕುರಿತಂತೆ ಯಾವುದೇ ವಿಚಾರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೊಂದು ಕಂಡು ಬಂದಿರಲಿಲ್ಲ. ಆದರೆ ಈಗ ಶಂಕ್ರಣ್ಣ ದಿಡೀರನೆ ತನ್ನ ಜೀವನವನ್ನು ತನ್ನ ಕೈಯಾರೆ ತಾನೇ ಕಳೆದುಕೊಂಡಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ವಿಚಾರದ ಹಿಂದೆ ದೊಡ್ಡ ದೊಡ್ಡ ಕಾರಣಗಳು ಕೂಡ ಗಾಳಿಸುದ್ದಿಗಳಂತೆ ಕೇಳಿಬಂದಿದೆ.

ಕೆಲವು ಸುದ್ದಿಗಳ ಪ್ರಕಾರ ಮೇಘನಾ ಪಟ್ಟಣದ ಜೀವನಕ್ಕೆ ಮಾರುಹೋಗಿದ್ದರು. ಹೀಗಾಗಿ ಆಸ್ತಿಯನ್ನು ಮಾರಿ ಬೆಂಗಳೂರಿಗೆ ಅಥವಾ ಮೈಸೂರಿಗೆ ಹೋಗಿ ಸೆಟಲ್ ಆಗುವ ಕುರಿತಂತೆ ಶಂಕರಣ್ಣನನ್ನು ಪೀಡಿಸುತ್ತಿದ್ದರಂತೆ. ಹೀಗಾಗಿ ಅವರ ಕಾರಣಕ್ಕೆ ಶಂಕ್ರಣ್ಣ ಮಾನಸಿಕವಾಗಿ ಕುಗ್ಗಿದರು ಎಂಬುದಾಗಿ ತಿಳಿದುಬಂದಿದೆ. ಇಷ್ಟು ಮಾತ್ರವಲ್ಲದೆ ಶಂಕರಣ್ಣನವರ ತಾಯಿಯ ಜೊತೆಗೆ ಇರುವುದು ಮೇಘನಾ ರವರಿಗೆ ಇಷ್ಟವಿರಲಿಲ್ಲವಂತೆ ಇದಕ್ಕಾಗಿಯೇ ಪಟ್ಟಣಕ್ಕೆ ಹೋಗಿ ಮನೆಯನ್ನು ಕಟ್ಟಿಕೊಂಡು ಇರುವ ಎಂಬುದಾಗಿ ಒತ್ತಾಯ ಮಾಡುತ್ತಲೇ ಇದ್ದರು. ಹೆಂಡತಿಯ ಕಾಟವನ್ನು ತಾಳಲಾರದೆ ಜೀವನವನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ಮೇಘನಾ ರವರು ಹೇಳುವಂತೆ ಅವರು ಈಗ ಗರ್ಭಿಣಿ ಆಗಿದ್ದಾರಂತೆ. ಶಂಕರಣ್ಣನವರ ತಾಯಿ ಮನೆಯಲ್ಲಿ ಆಗಾಗ ಗಲಾಟೆಯನ್ನು ಮಾಡುತ್ತಲೇ ಇದ್ದರಂತೆ ಇದಕ್ಕಾಗಿ ನೊಂದು ಶಂಕ್ರಣ್ಣ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಅವರು ವಾದಿಸುತ್ತಿದ್ದಾರೆ. ಈಗಾಗಲೇ ಪೊಲೀಸ್ ತನಿಖೆ ನಡೆಸುತ್ತಿದ್ದು ಇದರಲ್ಲಿ ಸತ್ಯಾಸತ್ಯತೆಗಳನ್ನು ಮುಂದಿನ ದಿನದಲ್ಲಿ ಖಂಡಿತವಾಗಿ ಅವರು ಕಂಡುಹಿಡಿಯಲಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಇನ್ನು ಆಗಾಗ ಮೇಘನಾ ರವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ ಸುದ್ದಿ ಆಗುವುದನ್ನು ಕೂಡ ಮಾಡುತ್ತಿದ್ದರು. ಒಂದು ಲೆಕ್ಕದಲ್ಲಿ ಹೇಳುವುದಾದರೆ ಈ ಜೋಡಿ ಸುದ್ದಿಯಾಗಿದ್ದು ಕೂಡ ಸೋಷಿಯಲ್ ಮೀಡಿಯಾದ ಮೂಲಕವೇ. ಆದರೆ ಈಗ ಶಂಕ್ರಣ್ಣ ಸಂಸಾರದ ಒತ್ತಡದಿಂದಾಗಿ ತನ್ನ ಪ್ರಾಣವನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ವಿಷಾದನೀಯ ವಿಚಾರ.


Leave a Reply

Your email address will not be published. Required fields are marked *