ಈ ಹೆಸರಿನಿಂದ ಪ್ರಾರಂಭವಾಗುವಂತಹ ಜನರು ಚಿಕ್ಕವಯಸ್ಸಿನಲ್ಲಿಯೇ ಯಶಸ್ವಿ ಗಳಾಗಿರುತ್ತಾರೆ..!?

information

ನಮ್ಮ ಭಾರತದೇಶ ಎನ್ನುವುದು ಪುರಾತನ ಕಾಲದಿಂದಲೂ ಕೂಡ ಶಾಸ್ತ್ರ ಸಂಪ್ರದಾಯ ಆಚರಣೆಗಳನ್ನು ನಂಬಿಕೊಂಡು ಬಂದಂತಹ ದೇಶ ಎಂದರೆ ತಪ್ಪಾಗಲಾರದು. ಮೊದಲಿನಿಂದಲೂ ಕೂಡ ಜ್ಯೋತಿಷ್ಯಶಾಸ್ತ್ರದ ಕುರಿತಂತೆ ನಮ್ಮ ಭಾರತ ದೇಶದಲ್ಲಿ ಹಲವಾರು ಆಚರಣೆಗಳು ನಡೆದುಕೊಂಡು ಬಂದಿವೆ. ಪ್ರಾಚೀನಕಾಲದಿಂದಲೂ ಕೂಡ ಜ್ಯೋತಿಷಿ ಶಾಸ್ತ್ರಗಳನ್ನು ನಂಬುವ ಪರಿಕ್ರಮ ನಮ್ಮ ದೇಶದಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಕೆಲವರು ಜ್ಯೋತಿಷ್ಯಶಾಸ್ತ್ರದ ಹೆಸರಿನಲ್ಲಿ ಪಂಗನಾಮ ಹಾಕುವವರು ಕೂಡ ಇದ್ದಾರೆ. ಹಾಗೆಂದ ಮಾತ್ರಕ್ಕೆ ನಮ್ಮ ಭಾರತ ದೇಶ ಆಚರಿಸಿಕೊಂಡು ಬಂದಿರುವ ಜ್ಯೋತಿಷ್ಯಶಾಸ್ತ್ರ ಸುಳ್ಳು ಎಂದರ್ಥವಲ್ಲ. ಜ್ಯೋತಿಷ್ಯಶಾಸ್ತ್ರದಲ್ಲಿ ಕೂಡ ಕೆಲವೊಂದು ವಿಚಾರಗಳು ಕಾರಣವನ್ನು ಹೊಂದಿರುತ್ತದೆ. ಶುಭ ಸಮಾರಂಭವಿರಲಿ ಅಥವಾ ಅಶುಭ ಸಮಾರಂಭವೇ ಇರಲಿ ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರ ನಡೆದೇ ನಡೆಯುತ್ತದೆ. ಯಾಕೆಂದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಕಂಡುಬರುವಂತಹ ವಿಚಾರಗಳು ಹೆಚ್ಚಿನ ಬಾರಿಗೆ ಸತ್ಯವಾದದ್ದು ನಾವು ನೋಡಿದ್ದೇವೆ.

ನಿನ್ನ ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೋಡುವುದಾದರೆ ಕೆಲವೊಮ್ಮೆ ಹುಟ್ಟಿದಾಗ ಹೆಸರಿಡುವ ಆಗಲು ಕೂಡ ಇಂಥದ್ದೇ ಅಕ್ಷರದಿಂದ ಪ್ರಾರಂಭವಾಗುವ ಅಂತಹ ಹೆಸರನ್ನು ಇಡಬೇಕು ಎನ್ನುವುದಾಗಿ ಯೋಚಿಸಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸರಿಹೊಂದುವಂತೆ ಹೆಸರನ್ನು ಇಡುತ್ತಾರೆ. ರಾಶಿಚಕ್ರ ಗಳನ್ನು ಕೂಡ ಇದರ ಮೇಲೆ ಅಳತೆ ಮಾಡುತ್ತಾರೆ.
ಇನ್ನು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸರಿಯಾಗಿ ರಾಶಿಚಕ್ರ ಗಳನ್ನು ಗಮನಿಸಿ ಹೆಸರಿಡುವಾಗ ಕೆಲವು ಹೆಸರಿನವರು ಅತಿ ಚಿಕ್ಕ ವಯಸ್ಸಿನಲ್ಲೇ ಯಶಸ್ವಿಯಾಗಿ ರಾಶಿರಾಶಿ ಹಣವನ್ನು ಸಂಪಾದಿಸುತ್ತಾರೆ. ಅಂಥವರ ಕುರಿತಂತೆ ಇಂದು ಲೇಖನಿಯಲ್ಲಿ ಮಾತನಾಡಲು ಹೊರಟಿದ್ದೇವೆ. ಹಾಗಿದ್ದರೆ ಯಾವೆಲ್ಲ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನವರು ಅತಿ ಚಿಕ್ಕ ವಯಸ್ಸಿನಲ್ಲಿ ಧನವಂತರಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ಬಿ ಅಕ್ಷರ; ಬಿ ಅಕ್ಷರದಿಂದ ಪ್ರಾರಂಭವಾಗುವ ಅಂತಹ ಜನರು ಚಿಕ್ಕವಯಸ್ಸಿನಿಂದಲೇ ಸಾಕಷ್ಟು ಬುದ್ಧಿವಂತರು ಹಾಗೂ ಶ್ರಮಜೀವಿಗಳಾಗಿರುವುದರಿಂದ ಆಗಿ ಅವರ ಎಲ್ಲಾ ಕೆಲಸಗಳು ಕೂಡ ಬೇರೆಯವರಿಗಿಂತ ವೇಗವಾಗಿ ಮುಗಿಯುವುದರಿಂದ ಚಿಕ್ಕವಯಸ್ಸಿನಲ್ಲೇ ಹೆಚ್ಚು ಯಶಸ್ವಿಯಾಗುತ್ತಾರೆ. ಇಷ್ಟು ಮಾತ್ರವಲ್ಲದೆ ಇವರು ಉದ್ಯೋಗವೇ ಆಗಲಿ ವ್ಯವಹಾರವೇ ಆಗಲೇ ಎರಡರಲ್ಲೂ ಕೂಡ ತಮ್ಮ ಪರಿಶ್ರಮ ಹಾಗೂ ಬುದ್ಧಿವಂತಿಕೆಯಿಂದ ಲಾಭವನ್ನು ಸಾಧಿಸುತ್ತಾರೆ ಹಾಗೂ ಉನ್ನತ ಹಂತಕ್ಕೆ ಹೋಗುತ್ತಾರೆ.

ಡಿ ಅಕ್ಷರ; ಡಿ ಅಕ್ಷರದ ದವರಿಗೆ ಚಿಕ್ಕವಯಸ್ಸಿನಿಂದಲೂ ಕೂಡ ಅದೃಷ್ಟ ಎನ್ನುವುದು ಅವರ ಬೆನ್ನಿಗಂಟಿಕೊಂಡು ಇರುತ್ತದೆ. ಅದೃಷ್ಟದ ಜೊತೆಗೆ ಪರಿಶ್ರಮ ಕೂಡ ಇವರ ಯಶಸ್ಸನ್ನು ಅತಿ ಚಿಕ್ಕ ವಯಸ್ಸಿನಲ್ಲಿ ಸಿಗುವಂತೆ ಮಾಡುತ್ತದೆ. ತಮ್ಮ ಕಠಿಣ ಪರಿಶ್ರಮ ಹಾಗೂ ಬುದ್ಧಿಶಕ್ತಿಯ ತೆಗೆದುಕೊಳ್ಳುವಂತಹ ನಿರ್ಧಾರಗಳಿಂದಾಗಿ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿರುತ್ತಾರೆ. ಇವರ ರಾಶಿ ಚಕ್ರದಲ್ಲಿರುವ ಅದೃಷ್ಟವು ಕೂಡ ಇವರನ್ನು ಈ ಸ್ಥಿತಿಗೆ ಬರುವಂತೆ ಮಾಡುತ್ತದೆ.

ಎಚ್ ಅಕ್ಷರ; ಇವರು ಚಿಕ್ಕ ವಯಸ್ಸಿನಲ್ಲಿ ಅದೃಷ್ಟವಂತ ರಾಗಿದ್ದು ಇವರು ಕೈಹಾಕಿದ ಕೆಲಸವೆಲ್ಲವೂ ಕೂಡ ಸಂಪೂರ್ಣ ಯಶಸ್ವಿಯಾಗುತ್ತದೆ. ಇವರು ಜೀವನದಲ್ಲಿ ಏನನ್ನು ಮಾಡಬೇಕು ಏನನ್ನು ಸಾಧಿಸಬೇಕು ಎಂಬುದಾಗಿ ಮೊದಲೇ ಸನ್ನದ್ಧರಾಗಿರುತ್ತಾರೆ ಹೀಗಾಗಿ ಅವರು ಯೋಚಿಸಿದಂತೆ ಅವರಿಗೆ ಯಶಸ್ಸು ಕೂಡ ಸಿಗುತ್ತದೆ. ಇವರ ಅದೃಷ್ಟ ಮಾತ್ರವಲ್ಲದೆ ಇವರ ಪರಿಶ್ರಮ ಕೂಡ ಅವರ ಯಶಸ್ಸಿಗೆ ಮೂಲ ಕಾರಣವಾಗಿರುತ್ತದೆ.ಇವಿಷ್ಟು ಹೆಸರಿನಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಮಾಜ ಹೊಗಳುವಂತಹ ಯಶಸ್ವಿ ವ್ಯಕ್ತಿಗಳಾಗಿರುತ್ತಾರೆ. ಇವುಗಳಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

ನಮ್ಮದೊಂದು ಚಿಕ್ಕ ಮಾಹಿತಿ ಸ್ನೇಹಿತರೆ ಮೇಲೆ ಕೊಟ್ಟಿರುವ ಮಾಹಿತಿಯ ಪ್ರಕಾರ ಇದು ಅಕ್ಷರಸಹ ಸತ್ಯ ಹಾಗೆ ಯಶಸ್ಸು ಅವರಿಗೆ ಮಾತ್ರ ಕಟ್ಟಿಟ್ಟಬುತ್ತಿ ಅಲ್ಲ ಜೀವನದಲ್ಲಿ ಕಷ್ಟ ಯಾರು ಪಡುತ್ತಾನೋ ಅವರು ಸುಖ ಪಡುವುದು ಕಂಡಿತ ಹಾಗೆ ಸ್ನೇಹಿತರೆ ಹುಟ್ಟುವಾಗ ನಮ್ಮ ತಂದೆ-ತಾಯಿ ಅಥವಾ ನಮ್ಮ ಹಿರಿಯವರು ನಾವು ಹುಟ್ಟಿರುವ ಸಮಯ ಹಾಗೂ ಗಳಿಗೆ ನೋಡಿ ಅದಕ್ಕೆ ಹೊಂದುವ ಜಾತಕ ಬರಿಸುತ್ತಾರೆ ಆ ಜಾತಕದ ಅನುಸಾರವಾಗಿ ನನಗೆ ಹೊಂದುವ ಮೊದಲ ಅಕ್ಷರದಿಂದ ನಮಗೆ ನಾಮಕರಣ ಮಾಡಿರುತ್ತಾರೆ ಅದು ಸಹಜ ಹಾಗೆ ಸ್ನೇಹಿತರೆ ಅದೃಷ್ಟ ಅನ್ನೋದು ನಾವು ಹುಟ್ಟಿರೋ ಗಳಿಗೆಯಿಂದ ಅಥವಾ ಜಾತಕದಿಂದ ನಮಗೆ ಅದೃಷ್ಟಯಲ್ಲ, ನಾವು ಶಿಕ್ಷಣ ಪಡೆದು ಶಿಕ್ಷಣದಿಂದ ಹೇಗೆ ಸಂಸ್ಕಾರವನ್ನು ಕಲಿತೆವು ಮತ್ತು ಅದರಿಂದ ನಾವು ಹೇಗೆ ಹಿರಿಯರಿಗೆ ಗೌರವನ್ನು ಕೊಡುತ್ತೇವೆ.

ಅಥವಾ ನ ಮಾಡುವಂತ ಕೆಲಸದಲ್ಲಿ ಶ್ರದ್ಧೆ ನಿಷ್ಠೆ ಹಾಗೂ ನಿಯತ್ತಿನಿಂದ ಏರುತ್ತಿರುವ ಆಗ ನಮಗೆ ದೇವರು ಹೊಲಿಯುವುದು ಖಂಡಿತ ನಾವು ಇನ್ನೊಬರಿಗೆ ಮೋಸ ಮಾಡಿ ಶ್ರೀಮಂತನಾಗಿ ಅನ್ಕೊಂಡ್ರೆ ಅದು ಸ್ವಲ್ಪ ದಿನ ಮಾತ್ರ ನಾವು ಜೀವನದಲ್ಲಿ ಏನೇ ಪಡೆದುಕೊಳ್ಳುತ್ತಿವೆ ಅನ್ನೋದಾದರೆ ಅದು ನಾವು ಪಡುವ ಕಷ್ಟದಿಂದ ಮಾತ್ರ ನಮಗೆ ಸುಖ ಸಿಗುವುದು ಪ್ರತಿಯೊಬ್ಬರ ಜೀವನದಲ್ಲಿ ಅವರದೊಂದು ಶೈಲಿಯ ಬದುಕು ಇರುತ್ತದೆ ಆ ಬದುಕಿನ ಅನುಗುಣವಾಗಿ ನವಜೀವನ ಸಾಗಿಸಬೇಕು, ದೇವರು ನಮಗೆ ಕೊಟ್ಟು ನೋಡುತ್ತಾನೆ, ಕೊಡದೇನೆ ಕೂಡ ನೋಡುತ್ತಾನೆ ಯಲ್ಲದಕ್ಕೂ ತಾಳ್ಮೆ ಬೇಕು ಇದ್ದಾಗ ದುಂದುವೆಚ್ಚ ಮಾಡಬಾರದು ಇಲ್ಲ ಬಿದ್ದಾಗ ಸೊರಗಬಾರದ ಎಲ್ಲದಕ್ಕೂ ಅವನೇ ಸಾಕ್ಷಿ ಪ್ರತಿ ಯೊಬ್ಬರ ಜೀವನದಲ್ಲಿ ಒಂದೊಂದು ಪ್ರಾಬ್ಲೆಮ್ಸ್ ಇದ್ದೇ ಇರುತ್ತದೆ.

ಪ್ರತಿಯೊಂದು ಪ್ರಾಬ್ಲೆಮ್ಸ್ ಗು ಕೂಡ ಪರಿಹಾರ ಅನ್ನೋದು ಇದ್ದೇ ಇದೆ ಅದನ್ನು ಸರಿಪಡಿಸಿಕೊಳ್ಳಲು ನಮ್ಮ ಜಾಣ್ಮೆ ತನ ಹಾಗೆ ಜೀವನದಲ್ಲಿ ಯಾರಿಗಾದರೂ ತೊಂದರೆ ಇದ್ದರೆ ನಮ್ಮ ಹತ್ರ ಇದ್ರೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಇಲ್ಲ ಅಂದ್ರೆ ಅವರಿಗೆ ದುಡಿಯುವ ದಾರಿಯನ್ನು ತೋರಿಸಬೇಕು ಅದನ್ನು ಬಿಟ್ಟು ಅವರಿಗೆ ಹೀಯಾಳಿಸುವುದು ಅಥವಾ ಬೇರೆ ಇನ್ನೊಂದು ಮಾಡುವುದು ಮಾಡಿದರೆ ದೇವರು ಖಂಡಿತ ನಮ್ಮನ್ನು ಮೆಚ್ಚುವುದಿಲ್ಲ ಬೇರೆಯವರಿಗೆ ಉಪಕಾರಿ ಆಗಬೇಕು ಹೊರತು ಅಪಕಾರಿ ಆಗಬಾರದು ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲಿ ಶೇರ್ ಮಾಡಿ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದಗಳು


Leave a Reply

Your email address will not be published. Required fields are marked *