ಉ ಅಂಟವಾ ಕನ್ನಡದ ಹಾಡಿಗೆ ಸಕತ್ ಡ್ಯಾನ್ಸ್ ಮಾಡಿದ ಸಿಂಗರ್ ಮಂಗ್ಲಿ ಹಾಗೂ ತಂಗಿ.! ಸಾಮಾಜಿಕ ಜಾಲತಾಣಗಳನ್ನು ಅಲುಗಾಡಿಸಿದ ಡಾನ್ಸ್ ವಿಡಿಯೋ ಇಲ್ಲಿದೆ ನೋಡಿ!!

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಬರೇ ನಟ ನಟಿಯರು ಸುದ್ಧಿಯಾಗುದಲ್ಲದೆ ಸಿನೆಮಾಗಳಲ್ಲಿ ಹಾಡುವ ಗಾಯಕಿಯರು ಕೂಡ ಸಿಕ್ಕಾಪಟ್ಟೆ ಫೇಮಸ್ ಆಗುತ್ತಾರೆ ಹಾಗೂ ಜನರ ಮೆಚ್ಚುಗೆಗೂ ಪಾತ್ರರಾಗುತ್ತದೆ. ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಇತ್ತೀಚಿನ ದಿನಗಳಲ್ಲಿ ಗಾಯಕ ಗಾಯಕಿಯರು ಕೂಡ ಸ್ಟಾರ್ ಗಳು ಆಗುವುದರಲ್ಲಿ ಯಾವುದೇ ಪ್ರಯತ್ನವನ್ನು ಬಿಡುತ್ತಿಲ್ಲ ಎನ್ನಬಹುದು. ಕಳೆದ ವರುಷ ದರ್ಶನ್ ಹಾಗೂ ನಟಿ ಆಶಾ ಭಟ್ ಅಭಿನಯದ ರಾಬರ್ಟ್ ಚಿತ್ರ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತೆಲಗು ಚಿತ್ರರಂಗದಲ್ಲಿಯೂ ಸಹ ಸಾಕಷ್ಟು ಸದ್ದು ಮಾಡಿ ದೊಡ್ಡ ಮಟ್ಟದಲ್ಲಿ ಯಶಸ್ಸುನ್ನು ಕಂಡಿದ್ದಾರೆ.

ತೆಲುಗು ಅವತರಣಿಕೆಯ ಚಿತ್ರಕ್ಕಿಂತಲೂ ಹೆಚ್ಚಾಗಿ ರಾಬರ್ಟ್ ಚಿತ್ರದ ತೆಲುಗಿನ ಒಂದು ಹಾಡು ಸಾಕಷ್ಟು ಸದ್ದು ಮಾಡಿದ್ದು ಅದಕ್ಕೆ ಕಾರಣ ಆ ಹಾಡನ್ನು ಹಾಡಿರುವ ಮಂಗ್ಲಿ ಅವರ ಧ್ವನಿ ಎಲ್ಲರಿಗೂ ಗೊತ್ತು. ಅವರ ವಿಶಿಷ್ಟ ಕಂಠದಿಂದಾಗ ತೆಲುಗು ಸಿನೆಮಾರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಗಾಯಕಿ ಮಂಗ್ಲಿಯವರ ಕಣ್ಣೀ ಅದಿರಿಂದಿ ಎಂಬ ಹಾಡಿನ ಮೂಲಕ ಕನ್ನಡಿಗರ ಹಾಗೂ ತೆಲುಗು ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಂದುಕೊಂಡಿದ್ದು ಆ ಹಾಡನ್ನು ರಾಬರ್ಟ್ ಸಿನೆಮಾ ಪ್ರೀ ರಿಲೀಸ್ ಇವೆಂಟ್ ವೇಳೆ ಹಾಡಿದ ನಂತರ ಸಾಕಷ್ಟು ವೈ-ರ-ಲ್ ಅಗಿದ್ದು ಪ್ರತಿಯೊಬ್ಬರ ಅಭಿಮಾನಿಗಳ ಕಂಠಪಾಠವಾಗಿ ಹೊರಹೋಮ್ಮಿತು.

ಸದ್ಯ ಇದೀಗ ಮಂಗ್ಲಿ ಅವರ ತಂಗಿ ಕೂಡ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು ಅಷ್ಟಕ್ಕೂ ಮಂಗ್ಲಿ ಅವರ ತಂಗಿ ಯಾರು ಗೊತ್ತಾ.? ಯುವಪ್ರತಿಭೆಗಳು ನಟಿಸಿರುವ ಕನ್ನಡ ಸಿನೆಮಾ ಹಾಡೊಂದನ್ನು ಮಂಗ್ಲಿ ಹಾಡುವ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದು ಏಕಲವ್ ಯಾ ಚಿತ್ರದಲ್ಲಿ ಕೂಡ ಒಂದು ಹಾಡನ್ನು ಹಾಡಿದ್ದಾರೆ. ಇನ್ನು ಅವರ ತಂಗಿ ಯಾರು ಎಂದು ಕೇಳುವುದಾದರೆ ಕಳೆದ ವರುಷ ಅಂತ್ಯದಲ್ಲಿ ತೆರೆ ಕಂಡ ದಕ್ಷಿಣ ಭಾರತ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಅಲ್ಲು ಅರ್ಜುನ್ ಅವರ ಪುಷ್ಪ ತೆಲುಗು ಸೇರಿದಂತೆ ಕನ್ನಡ ತಮಿಳು ಹಿಂದಿ ಮಲಯಾಳಂ ಹೀಗೆ ಪಂಚ ಭಾಷೆಯಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಇನ್ನು ಸಿನೆಮಾ ಕಥೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಾರೆ.

ಈ ಸಿನೆಮಾ ಹಾಡುಗಳಿಗೆ ಮಾತ್ರ ಎಲ್ಲರೂ ಫಿದಾ ಆಗಿದ್ದಾರೆ. ಇನ್ನು ಇನ್ನು ಇಂದ್ರಾವತಿಗೆ ಚಿಕ್ಕನಿಂದಲೂ ಸಂಗೀತದಲ್ಲಿ ಬಹಳ ಆಸಕ್ತಿ ಹೊಂದಿದ್ದು ತಂದೆ ತಾಯಿಯೊಂದಿಗೆ ವ್ಯವಸಾಯ ಮಾಡಲು ತೆರಳುತ್ತಿದ್ದ ಇಂದ್ರಾವತಿ ರಾಗಬದ್ದವಾಗಿ ಹಾಡುತ್ತ ಕೆಲಸ ಮಾಡುವುದನ್ನು ನೋಡುತ್ತಿದ್ದ ಅಕ್ಕ ಪಕ್ಕದವರು ಮಗಳಿಗೆ ಸಂಗೀತ ಕಳಿಸುವಂತೆ ಇಂದ್ರಾವತಿ ತಂದೆಗೆ ಸೂಚಿಸಿದ್ದು ಅದರಂತೆ ಬಾಲು ನಾಯಕ್ ಮಗಳನ್ನು ಸಂಗೀತ ತರಗತಿಗೆ ಸೆರಿಸಿದ್ದಾರೆ.

ಅನೇಕ ಸ್ಪರ್ಧೆಗಳಲ್ಲಿ ವೇದಿಕೆಗಳಲ್ಲಿ ಹಾಡಿರುವ ಇಂದ್ರಾವತಿಗೆ ಅಕ್ಕ ಮಂಗ್ಲಿ ಅವರು ಸ್ಫೂರ್ತಿಯಾಗಿದ್ದು ಪುಷ್ಪ ಚಿತ್ರದ ಹಾಡಿನ ನಂತರ ಮತ್ತಷ್ಟು ಸಿನೆಮಾಗಳಲ್ಲಿ ಹಾಡಲು ಇಂದ್ರಾವತಿಗೆ ಅವಕಾಶಗಳು ಬರುತ್ತಿದೆ. ಈ ಅಕ್ಕ ತಂಗಿಯರು ಇದೀಗ ಊ ಅಂತೀಯಾ ಮಾವ ಹಾಡನ್ನು ಒಟ್ಟಿಗೆ ಹಾಡಿದ್ದು ಈ ವಿಡಿಯೋ ಬಾರಿ ವೈ-ರ-ಲ್ ಆಗುತ್ತಿದೆ. ಈ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *