ದಕ್ಷಿಣ ಭಾರತದ ನಟಿಯರು ಒಂದಲ್ಲ ಒಂದು ರೀತಿಯಲ್ಲಿ ಸುದ್ಧಿಯಾಗುತ್ತಲೇ ಇರುತ್ತಾರೆ ಇದೀಗ ಮೆಗಾ ಸ್ಟಾರ್ ಕುಟುಂಬದ ರಾಮ್ ಚರಣ್ ಅವರ ಮೊದಲನೇ ಸಿನೆಮಾದಲ್ಲಿ ನಟಿಸಿರುವ ನೇಹಾ ಶರ್ಮಾ ಕೆಲವೊಂದು ಮಾದಕ ನೋಟದ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಿನಿ ರಸಿಕರ ಹಾಗೂ ಪಡ್ಡೆ ಹೈಕಳ ನಿದ್ದೆ ಕೆಡಿಸಿದ್ದಾರೆ.ಸಿನೆಮಾಕ್ಷೇತ್ರವೂ ಅವರಿಗೆ ಯಶಸ್ಸು ಕೊಡಲಿಲ್ಲ ಅಂದರು ಇವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗಿ ಅಭಿಮಾನಿಗಳ ನಿದ್ದೆ ಕೆಡಿಸಲು ಕೆಲವೊಂದು ಫೋಟೋಗಳನ್ನು ಹಂಚಿಕೊಂಡು ಬಾರಿ ಸುದ್ದಿಯಾಗುತ್ತಾರೆ. ಹೌದು ನಟಿ ನೇಹಾ ಶರ್ಮಾ ಕ್ಲೋಜ್ ಅಪ್ ನಲ್ಲಿ ತನ್ನ ಮಾದಕ ಎದೆಯ ಸೌಂದರ್ವನ್ನು ತೋರಿಸುವ ಮೂಲಕ ಎಲ್ಲರ ಗಮನ ತನ್ನೆಡೆಗೆ ಸೆಳೆದಿದ್ದರೆ.
ರಾಮ್ ಚರಣ್ ಅವರೊಂದಿಗೆ ನಟಿಸಿರಿವ ನೇಹಾ ಶರ್ಮಾ ತಮ್ಮ ಮೊದಲನೇ ಚಿತ್ರದಲ್ಲಿಯೇ ಸೈ ಎನಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.ಮೊದಲ ಸಿನೆಮಾದಿಂದಲೇ ಅವರ ಅಭಿನಯಕ್ಕೆ ಎಲ್ಲರಿಗೂ ಇಷ್ಟ ಆಗಿದ್ದಾರೆ.ಆ ಚಿತ್ರದಲ್ಲಿ ತುಂಬಾ ಹಾಟ್ಆಗಿ ಕಾಣಿಸಿಕೊಂಡಿದ್ದು ತಮ್ಮ ಸೌಂದರ್ಯ ಪ್ರದರ್ಶನದೊಂದಿಗೆ ಎಲ್ಲರನ್ನು ಬೆರಗಾಗುವಂತೆ ಮಾಡಿದ್ದಾಳೆ. ಚಿರುತಾ ಚಿತ್ರದ ಸಮಯದಲ್ಲಿ ನಟ ರಾಮ್ ಚರಣ್ ಹಾಗೂ ನೇಹಾ ಶರ್ಮಾ ಬಗ್ಗೆ ನೆಟ್ಟಿಗರು ಕೆಲವೊಂದು ಗಾಸಿಪ್ ಗಳನ್ನು ಸಹ ಜೋರಾಗಿಯೇ ಹರಿದಾಡುತ್ತಿತ್ತು.
ಅಷ್ಟರ ಮಟ್ಟಿಗೆ ನಟಿ ನೇಹಾ ಶರ್ಮಾ ಅಭಿನಯದ ಈ ಚಿತ್ರ ಸುದ್ದಿಯಾಗಿತ್ತು. ಆದರೆ ನಟಿ ನೇಹಾ ಶರ್ಮಾ ಅವರಿಗೆ ಮಾತ್ರ ಚಿರುತಾ ಸಿನೆಮದ ಬಳಿಕ ತಮಿಳು ಸಿನೆಮಾರಂಗದಲ್ಲಿ ಅಭಿನಯಿಸಿದ್ದು ಒಂದೇ ಚಿತ್ರ. ಆಫರ್ ಗಳು ಕೂಡ ಕಡಿಮೆಯಾದ ಬಳಿಕ ಬಾಲಿವುಡ್ ನತ್ತ ಸವಾರಿ ಮಾಡಿದರು. ಬಾಲಿವುಡ್ ನಲ್ಲಿ ನೇಹಾ ಶರ್ಮಾ ಅಭಿನಯದ ಸಿನೆಮಾ ದೊಡ್ಡ ಯಶಸ್ಸು ಕಂಡಿತು ಆದರೂ ಸಹ, ಹಾಟ್ ಅಂಡ್ ಗ್ಲಾಮರ್ ಕ್ವೀನ್ ಎಂದು ಹೆಸರುವಾಸಿಯಾದರೆ ಹೊರೆತು ಆಕೆಗೆ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ದೊರಕಲೇ ಇಲ್ಲಾ. ನೇಹಾ ಶರ್ಮಾ ನೋಡಲು ಇಷ್ಟು ಸುಂದರವಾಗಿದ್ದರು ಸಿನೆಮಾಗಳಲ್ಲಿ ನಟಿಸುವ ಆಫರ್ ಗಳು ಬರದೇ ಇರಲು ಕಾರಣ ಏನು ಎಂಬುದು ಇಂದಿಗೂ ಅವರ ಅಭಿಮಾನಿಗಳಿಗೆ ಪ್ರೆಶ್ನೆಯಾಗಿಯೇ ಉಳಿದಿದೆ.
ಇನ್ನೂ ನಟಿ ನೇಹಾ ಶರ್ಮಾ ತೆಲುಗು ಸಿನೆಮಾಕ್ಷೇತ್ರ ದಿಂದ ಸಂಪೂರ್ಣ ದೂರ ಉಳಿದರೂ ಸಹ ತೆಲುಗಿನ ಅನೇಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಸಿನೆಮಾಗಳಲ್ಲಿ ಅವಕಾಶಗಳು ಸಿಗದೇ ಇರುವುದಕ್ಕೆ ನಟಿ ನೇಹಾ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ದೇಹ ಸೌಂದರ್ಯವನ್ನು ಎಕ್ಸ್ಪೋಸ್ ಮಾಡುವ ಮೂಲಕ ಪಡ್ಡೆ ಹುಡುಗರ ಮೈ ಚಳಿ ಬಿಡಿಸುತ್ತಿದ್ದಾರೆ. ಇನ್ನೂ ತಮ್ಮ ಸುಂದರ ಮೈ ಮಾಟದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಆಕೆ ಶೇರ್ ಮಾಡುವ ಹಾಟ್ ಫೋಟೋಗಳು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.
ಸಾಧ್ಯ ನೇಹಾ ಶರ್ಮಾ ಹಂಚಿಕೊಂಡ ಈ ಹಾಟ್ ಫೋಟೋ ವೊಂದು ಇಡೀ ಸಾಮಾಜಿಕ ಜಾಲತಾಣವನ್ನು ಅಲುಗಾಡುವಂತೆ ಮಾಡಿದೆ. ಕ್ಲೋಜ್ ಅಪ್ ನಲ್ಲಿ ತನ್ನ ಎದೆಯ ಸೌಂದರ್ಯಕ್ಕೆ ಸಿನಿರಸಿಕರು ಕಳೆದು ಹೋಗಿದ್ದಾರೆ. ಹೌದು ಸ್ನೇಹಿತಾರೇ ಇತ್ತೀಚಿಗೆ ನಟಿ ನೇಹಾ ಶರ್ಮಾ ಬ್ಲಾಕ್ ಕಲ್ಲರ್ ಬ್ರಾ ದೊಂದಿಗೆ ಫೋಟೋ ಶೊಟ್ ಮಾಡಿಸಿದ್ದಾರೆ. ಎಂದಿನಂತೆ ಈ ಬಾರಿಯೂ ತನ್ನ ಎದೆಯ ಸೌಂದರ್ಯವನ್ನು ಗಂಡು ಹೈಕಳಿಗೆ ದರ್ಶನ ಮಾಡಿಸಿ ಎಲ್ಲರನ್ನು ಇವರ ಸೌಂದರ್ಯಕ್ಕೆ ಬೋಲ್ಡ್ ಆಗುವಂತೆ ಮಾಡಿದ್ದಾರೆ.
ಕ್ಯಾಮರಾಗೆ ಹತ್ತಿರದಲ್ಲಿ ತನ್ನ ಎದೆಯ ಭಾಗವನ್ನು ಇಟ್ಟು ಕಣ್ಣು ಕುಕ್ಕುವ ಹಾಗೆ ಫೋಟೋ ಪೋಸ್ ಕೊಟ್ಟಿದ್ದಾರೆ. ಇದರಿಂದ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ನೋಡಿದ ಎಲ್ಲರೂ ವಾವ್ ಎಂದು ಕಾಮೆಂಟ್ ಮಾಡಿದ್ದಾರೆ. ನೀವು ನೇಹಾ ಶರ್ಮಾ ಅವರ ಫೋಟೋಗಳನ್ನು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.