ಎರಡು ಮಕ್ಕಳ ತಾಯಿಯನ್ನು ಪ್ರೀತಿಸಿ ಮದುವೆಯಾದ ಮೊಹಮ್ಮದ್ ಶಮಿ ರವರ ದಾಂಪತ್ಯ ಜೀವನ ನಿಜಕ್ಕೂ ಹೇಗಿದೆ ಗೊತ್ತೇ?? ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿದ ಇವರ ನಿಜ ಜೀವನ ಹೇಗಿದೆ ಗೊತ್ತೇ?

ಸುದ್ದಿ

ನಮಸ್ಕಾರ ಪ್ರೀತಿಯ ಓದುಗರೇ ದೇಶದ ಪ್ರತಿಯೊಬ್ಬರಲ್ಲೂ ನಿಮ್ಮ ನೆಚ್ಚಿನ ಎಂಟರ್ಟೈನ್ಮೆಂಟ್ ಯಾವುದು ಕೇಳಿದರೆ ಓನ್ಲಿ ಕ್ರಿಕೆಟ್ ಎನ್ನುತ್ತಾರೆ. ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ನಮಸ್ಕಾರ ಪ್ರೀತಿಯ ಓದುಗರೇ ದೇಶದ ಪ್ರತಿಯೊಬ್ಬರಲ್ಲೂ ನಿಮ್ಮ ನೆಚ್ಚಿನ ಎಂಟರ್ಟೈನ್ಮೆಂಟ್ ಯಾವುದು ಕೇಳಿದರೆ ಓನ್ಲಿ ಕ್ರಿಕೆಟ್ ಎನ್ನುತ್ತಾರೆ.
ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಮಹಮದ್ ಶಮಿ ಅವರ ಸಾಧನೆಯನ್ನು ಖಂಡಿತವಾಗಿ ಕ್ರಿಕೆಟ್ ಪ್ರೇಮಿಗಳು ಮೆಚ್ಚಾಲೆ ಬೇಕು ಭಾರತ ತಂಡಕ್ಕೆ ಸಲ್ಲಿಸಿರುವ ಸೇವೆ ನಿಜಕ್ಕೂ ಕೂಡ ಗಣನಿಯ. ಆದರೆ ಇಂದಿನ ದಿನಗಳಲ್ಲಿ ಅವರ ವೈಯಕ್ತಿಕ ಜೀವನದಲ್ಲಿ ನಡೆದಿರುವಂತಹ ಘಟನೆಯನ್ನು ನೆನಪಿಸಿಕೊಂಡರೆ ನಿಜಕ್ಕೂ ಕೂಡ ಬೇಸರವಾಗುತ್ತದೆ. ಬನ್ನಿ ಶಮಿ ಅವರ ವೈಯಕ್ತಿಕ ಜೀವನದ ಬಗ್ಗೆ ಸಂಪೂರ್ಣ ವಿವರವಾಗಿ ನಾವು ತಿಳಿದುಕೊಳ್ಳೋಣ ಬನ್ನಿ.

ಪ್ರೀತಿಯ ಓದುಗರೇ 2012 ರಲ್ಲಿ ಮೊಹಮ್ಮದ್ ಶಮಿ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಹಸೀನ ಜಹಾನ್ ಎನ್ನುವರು ಕೂಡ ಕೊಲ್ಕತ್ತಾ ತಂಡದ ಚಿಯರ್ ಲೀಡರ್ ಆಗಿದ್ದರು., ಇಲ್ಲಿಂದ ಪ್ರಾರಂಭವಾದ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಲಿಡುತ್ತಾರೆ.
ಹಸೀನಾ ಅವರ ಅಕ್ಕನ ಮಕ್ಕಳು ಕೂಡ ತಬ್ಬಲಿಯಾಗಿದ್ದು ಇದೆ ಕಾರಣದಿಂದಾಗಿ ಇವರಿಬ್ಬರನ್ನು ಅಪ್ಪ ಅಮ್ಮ ಎಂಬುದಾಗಿ ಭಾವಿಸಿದ್ದರು. ಇವರಿಬ್ಬರ ಮದುವೆ ಲವ್ ಮ್ಯಾರೇಜ್ ಅಗಿದ್ದು ನಿಜ ಆದರೆ ಹಲವಾರು ಒಪ್ಪಂದ ಹಾಗೂ ರಾಜಿಗಳ ನಡುವೆ ಮದುವೆಯಾಗಿತ್ತು. ಆರಂಭದಲ್ಲಿ ಎಲ್ಲವು ಚನ್ನಾಗಿತ್ತು ಆದರೆ ಬರಬರುತ್ತ ಇವರಿಬ್ಬರ ನಡುವೆ ಸಾಕಷ್ಟು ಮೈಮನಸ್ಸು ಪ್ರಾರಂಭವಾಗುತ್ತೆ.

ಭಾರತದ ವೇಗಿ ಬೌಲರ್ ಶಮಿ ಅವರಿಗೆ ಬೇರೆ ಮಹಿಳೆಯರಿಗೆ ಜೊತೆಗೆ ಬೇಡವಾದ ಸಂಬಂಧ ಇದೆ ಎನ್ನುವುದಾಗಿ ಹಲವಾರು ಸಾಕ್ಷಾದರಾಗಳನ್ನು ಹಸೀನಾ ಜಹಾನ್ ಅವರು ತೋರಿಸಿರುವ ಮೂಲಕ ಶಮಿ ಅವರ ಮೇಲೆ ಗಂಭೀರ ಆರೋಪವನ್ನು ಹೋರಿಸುತ್ತಾರೆ. ಇನ್ನು ಇಲ್ಲಿ ತಿಳಿದುಕೊಳ್ಳಬೇಕಾಗಿರುವ ಇನ್ನೊಂದು ವಿಚಾರ ಏನೆಂದರೆ ಹಸೀನ ಜಹಾನ್ ಈಗಾಗಲೇ ಒಂದು ಮದುವೆಯಾಗಿ ವಿವಾಹ ವಿಚ್ಚೆದನವನ್ನು ಪಡೆದುಕೊಂಡಿದ್ದ ಯುವತಿ ಯಾಗಿದ್ದರು. ಹೀಗಾಗಿ ಎರಡನೇ ಮದುವೆ ಕೂಡ ಸಾಕಷ್ಟು ಸಮಸ್ಸೆಗಳಿಂದ ಇರಬಾರದು ಎಂಬ ಕಾರಣಕ್ಕಗಿಯೇ ಪ್ರಯತ್ನಪಟ್ಟಿದ್ದರು. ಇನ್ನು ಹಸಿನ ಜಹಾನ್ ನೀಡಿರುವ ದುರಿನ ಪ್ರಕಾರ ಇವರನ್ನು ಮುದುವೆಯಾಗುದಕ್ಕಿಂತ ಮುಂಚೆ ಶಮಿ ಬೇರೆ ಹುಡುಗಿಯ ಜೊತೆಗೆ ಸುಮಾರು ಇದು ವರ್ಷಗಳ ಕಾಲ ನಿತ್ಯ ಸಂಪರ್ಕ್ ದಲ್ಲಿದ್ದರ ರಂತೆ.

ಇಷ್ಟೇ ಅಲ್ಲದೇ ಶಮಿ ಅವರು ಕುರಿತಂತೆ ದೊಡ್ಡ ಮಟ್ಟದ ಆರೋಪವನ್ನು ಮಾಧ್ಯಮಗಳೆದುರು ಬಹಿರಂಗಪಡಿಸಿದ್ದಾರೆ. ಶಮಿ ಹಾಗೂ ಅವರ ಸಹೋದರ ಸೇರಿಕೊಂಡು ಹಲವಾರು ಹುಡುಗಿಯರಿಗೆ ನಕಲಿ ನಂಬರ್ ಗಳ ಮೂಲಕ ಕೆಟ್ಟ ಕೆಟ್ಟ ಸಂದೇಶಗಳನ್ನು ಕಳಿಸುತ್ತಿದ್ದಾರಂತೆ. ಇಷ್ಟು ಮಾತ್ರ ಅಲ್ಲದೇ ಲಂಡನ್ ಎಂಬೆಸ್ಸಿ ಜೊತೆ ಸೇರಿಕೊಂಡು ಭಾರತದ ವಿರುದ್ಧ ಮ್ಯಾಚ್ ಫಿಕ್ಸ್ಯಿಂಗ್ ಮಾಡಿಕೊಂಡಿದ್ದಾರೆ. ಎಂಬುದಾಗಿ ದೊಡ್ಡ ಮಟ್ಟದ ದೂರನ್ನು ಹೇಳುತ್ತಾರೆ. ಇಷ್ಟು ಮಾತ್ರವಲ್ಲದೆ ಕರಾಚಿಯಲ್ಲಿ ಅನುಷಾ ಎಂಬ ಕೆಲಸಕ್ಕೆ ಸಂಬಂಧ ಹೊಂದಿದ್ದ ಅಲ್ಲಿ ಒಂದು ರೂಮ್ ಕೂಡ ಖರೀದಿಸಿದ್ದು ಆಗಾಗ ಅವಳ ಜೊತೆಗೆ ಸೇರಲು ಅಲ್ಲಿಗೆ ಹೋಗುತ್ತಾರೆ ಎಂಬುದಾಗಿ ಕೂಡ ದುರಿದ್ದರು.

ಈ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಶಮಿ ನಾನು ಯಾವುದೇ ಕೆಲಸಗಳನ್ನು ಮಾಡಿಲ್ಲ ಇದರ ಕುರಿತಂತೆ ಸಂಬಂಧಪಟ್ಟವರು ನನ್ನ ಮೇಲೆ ತನಿಖೆ ನಡೆಸಬಹುದಾಗಿದೆ. ನಾನು ನನ್ನ ದೇಶ ತಲೆತಾಗ್ಗಿಸುವಂತೆ ಯಾವುದೇ ಕೆಲಸವನ್ನು ಮಾಡುವುದಿಲ್ಲ ಮಾಡಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದರು.

ಇಷ್ಟು ಮಾತ್ರವಾಲ್ಲದೆ ಇನ್ನು ಮುಂದುವರೆದು ಮಾತನಾಡುತ್ತ ಶಮಿ ಅವರು ನನ್ನ ಕುಟುಂಬದ ವಿರುದ್ಧವಾಗಿ ನನಗೆ ಮಾತನಾಡಲು ಇಷ್ಟವಿಲ್ಲ. ಎಲ್ಲರನ್ನು ಒಗ್ಗೂಡಿಸಬೇಕು ಎನ್ನುವುದು ನನ್ನ ಆಶಯ. ಅವಳಿಗೆ ಕೇವಲ ನನ್ನ ಹಣ ಹಾಗೂ ಕೀರ್ತಿಯ ಲಾಭ ಗಳಷ್ಟೇ ಬೇಕಾಗಿರುವುದು. ನನ್ನ ಪೋಷಕರ ಅರೋಗ್ಯದಲ್ಲಿ ತೊಂದರೆ ಇದ್ದಾಗಲೂ ಆಕೆ ಅವರನ್ನು ನೋಡಲು ಬರಲಿಲ್ಲ. ಕೇವಲ ಕೆಲವೊಂದು ವಿಚಾರಗಳಿಗಾಗಿ ನನ್ನ ಮನೆಯವರನ್ನೇ ಮನೆಯಿಂದ ಹೊರಗೆ ಇಟ್ಟವಳು ಆಕೆ.

ಹೀಗಿರುವಾಗ ನಾನು ಆಕೆಯನ್ನು ಮನಸಾರೆ ಇಷ್ಟ ಪಟ್ಟು ಮದುವೆಯಾದ ನಾನು ಯಾಕೆ ಆಕೆಗೆ ಸಮಸ್ಸೆ ಮಾಡುತ್ತೇನೆ ನೀವೇ ಹೇಳಿ. ಯಾವ ಕಾರಣಕ್ಕಾಗಿ ಆಕೆ ಹೀಗೆ ಮಾಡುತ್ತಿದ್ದಾರೆ ನನಗಂತೂ ಗೊತ್ತಿಲ್ಲ. ಆಕೆ ಮಾತನಾಡುತ್ತಿರುದನ್ನು ನೋಡಿದಾಗೆಲ್ಲ ನಮ್ಮ ಚಿಕ್ಕ ಮಗುವಿನ ನೆನಪು ನನಗೆ ಬರುತ್ತದೆ. ಈ ಪ್ರಕಾರಣಕ್ಕಾಗಿ ನಾನು ಹತ್ತಾರು ಲಕ್ಷಗಳನ್ನು ಖರ್ಚು ಮಾಡಿದ್ದೇನೆ ಅದನ್ನು ಬೇಕಾದರೆ ನಾನು ಒಂದೇ ಐಪಿಎಲ್ ನಲ್ಲಿ ಆಡುವ ಮೂಲಕ ಗಳಿಸಬಲ್ಲ ಆದರೆ ನಾನು ಕಳೆದುಕೊಂಡಿರುವ ಶಾಂತಿ ನೆಮ್ಮದಿ ನಾನು ಹೇಗೆ ಮತ್ತೆ ಪಡೆಯಲಿ ಎಂಬುದಾಗಿ ನೋವಿನಿಂದ ಮಾತುಗಳನ್ನಾಡಿದ್ದರೆ. ನೀವು ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *