ಟಿಕ್ ಟಾಕ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಇವರ ವಿಭಿನ್ನ ಶೈಲಿಯ ವಿಡಿಯೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಬಹುತೇಕ ಜನರಿಗೆ ಈಗಾಗಲೇ ಪರಿಚಿತ ರಾಗಿರುವ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ಸಾಕಷ್ಟು ಪ್ರತಿಭೆಗಳು ಹೊರಬಂದಿದೆ. ಸೋಶಿಯಲ್ ಮೀಡಿಯಾ ವನ್ನು ಒಂದು ವೇದಿಕೆ ಮಾಡಿಕೊಂಡು ಅದರಿಂದ ಜೀವನ ನಡೆಸುತ್ತಿದ್ದಾರೆ.
ಹಾಗೂ ಅವರದ್ದೇ ಆದ ಅಭಿಮಾನಿಗಳನ್ನನು ಹಿಂದಿದ್ದಾರೆ. ಡಾನ್ಸ್ ಹಾಗೂ ಹಾಡುಗಳು ಹಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನರಿಗೆ ತಲುಪಿದ್ದಾರೆ. ಜನರನ್ನು ಮನಸ್ಸನ್ನು ಗೆಲ್ಲುದಕ್ಕೆ ಇಂದಿಗೂ ಪ್ರಯತ್ನ ಮಾಡುತ್ತಿದ್ದಾರೆ. ಹಾಗೇ ಇನ್ನು ಕೆಲವರು ಈ ಸೋಷಿಯಲ್ ಮೆಡಿಯವನ್ನು ತಮಗೆ ಬೇಕಾದ ಬೇರೆ ರೀತಿಯಲೇ ಉಪಯೋಗಿಸಿಕೊಂಡು ಕೆಟ್ಟ ದಾರಿ ಕೂಡ ಹಿಡಿದವರಿದ್ದಾರೆ ನೀವು ನೋಡಿರ ಬಹುದು.
ಅದಕ್ಕೆ ಉತ್ತರ ಎಂಬಂತೆ ಇತ್ತೀಚಿಗೆ ಸೋನು ಶ್ರೀನಿವಾಸ್ ಗೌಡ ಅವರ ಕೆಲವೊಂದಿಷ್ಟು ವಿಡಿಯೋ ವೈರಲ್ ಆಗಿದ್ದನ್ನ ನೀವು ನೋಡಿರಬಹುದು. ದುಡ್ಡಿಗಾಗಿ ಆ ರೀತಿ ಕೆಟ್ಟ ವಿಡಿಯೋ ಮಾಡುತ್ತಾ ಸುದ್ಧಿ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗೆ ಒಂದಲ್ಲ ಒಂದು ವಿಚಾರದಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುತ್ತಾರೆ ಎಂದು ಹೇಳಬಹುದು. ಸೋನು ಶ್ರೀನಿವಾಸ್ ಗೌಡ ಮೊದಲಿಗೆ ಬಿಡುವಿನ ಸಮಯದಲ್ಲಿ ಹೆಚ್ಚು ರೀಲ್ಸ್ ಮಾಡುತ್ತಾ ಡೈಲಾಗ್ ಹಾಗೂ ಹಾಡುಗಳು, ಡಾನ್ಸ್ ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.
ಇದೀಗ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬೇರೆ ರೀತಿಯಲ್ಲೇ ಕಂಡು ಬರುತ್ತಿದೆ ಅಸಲಿಗೆ ಈ ಸೋನು ಶ್ರೀನಿವಾಸ್ ಗೌಡ ಅವರಿಗೆ ಏನಾಗಿದೆ ಎಂದು ನೆಟ್ಟಿಗರು ಆಗಾಗ ಇವರ ವಿಡಿಯೋ ಇಟ್ಟುಕೊಂಡು ಅತೀ ಹೆಚ್ಚು ಟ್ರೋ ‘ ಲ್ ಮಾಡುತ್ತಾಲೆ ಇರುತ್ತಾರೆ.
ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸೋನು ಮತ್ತೊಂದು ವಿಡಿಯೋ ರಸ್ತೆ ಮಧ್ಯ ಕಂಡುಬಂದಿದ್ದು ಉಪೇಂದ್ರ ಹಾಗೂ ರಮ್ಯಾ ಅವರ ಸಿನಿಮಾದ ಹಾಡೋದಕ್ಕೆ ಹೆಜ್ಜೆ ಹಾಕಿದ ಪರಿ ನೀವು ನೋಡಿದರೆ ನಿಜಕ್ಕೂ ನೀವು ಬೆರಗಾಗತ್ತೀರಾ. ಸೋನು ರಸ್ತೆ ಮಧ್ಯ ನಿಂತು ಸೊಂಟ ಬಳುಕಿಸಿದ್ದಾರೆ. ಅಸಲಿಗೆ ಸೋನು ಶ್ರೀನಿವಾಸ್ ಗೌಡ ಈ ಹೊಸ ವಿಡಿಯೋದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಗೊತ್ತಾ..? ಅವರ ಆ ವಿಡಿಯೋ ಇಲ್ಲಿದೆ ನೋಡಿ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ
View this post on Instagram